ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಕೈಕಂಬ: ರಾಷ್ಟ್ರೀಯ ಸೇವಾ ಯೋಜನೆ, ಸರಕಾರಿ ಪದವಿ ಪೂರ್ವ ಕಾಲೇಜು, ಬೆಂಜನಪದವು ಇದರ ವಾರ್ಷಿಕ ವಿಶೇಷ ಶಿಬಿರ 2022-23 ರ ಉದ್ಘಾಟನಾ ಸಮಾರಂಭವು ಅ.6ರಂದು ಗುರುವಾರ ಶ್ರೀ…

ವಿಜಯದಶಮಿಯಂದು ವಿವೇಕಾ ಚೈತನ್ಯಾ ಸ್ವಾಮಿಯಿಂದ ಕುಮಾರಿ ಪೂಜೆ

ಕೈಕಂಬ: ಪೊಳಲಿ ರಾಮಕೃಷ್ಣ ತಪೊವನದಲ್ಲಿ ವಿವೇಕ ಚೈತನ್ಯಾನಂದ ಸ್ವಾಮಿಗಳಿಂದ ಕುಮಾರಿ ಪೂಜೆಯು ಅ.05ರಂದು ನೆರವೇರಿತು. ಮಹಾಲಯ ಅಮವಾಸ್ಯೆಯ ಬೆಳಗ್ಗೆ ಆಶ್ರಮದಿಂದ ಮಡಿಯುಟ್ಟ ಮಹಿಳೆಯರು ಹಾಗೂ ಆಶ್ರಮದ ಮಕ್ಕಳು…

ನ.೨೦: ಗಲ್ಫ್ ನ ಯುಎಇಯಲ್ಲಿ ದುಬಾಯಿ ಗಡಿನಾಡು ಉತ್ಸವ ಉತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಮುಂಬಯಿ: ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದರ ಕೇರಳ ಘಟಕ (ಕಾಸರಗೋಡು) ಮತ್ತು ಗಡಿನಾಡ ಸಾಹಿತ್ಯ ಸಾಂಸ್ಕöÈತಿಕ ಅಕಾಡೆಮಿ (ರಿ.) ಕಾಸರಗೋಡು ಇದರ ಯುಎಇ ಘಟಕಗಳ ಸಂಯೋಜನೆಯಲ್ಲಿ…

ಬಿ.ಸಿ.ರೋಡಿನಲ್ಲಿ ಬಿರುವೆರ್ ಕುಡ್ಲ ಘಟಕ ವತಿಯಿಂದ ‘ಪಿಲಿಗೊಬ್ಬು ಪಂತ’

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಬಿರುವೆರ್ ಕುಡ್ಲ ಘಟಕ ವತಿಯಿಂದ ಅ.05ರಂದು ಬುಧವಾರ ಏರ್ಪಡಿಸಿದ್ದ ‘ಪಿಲಿಗೊಬ್ಬು ಪಂತ’ ಕಾರ್ಯಕ್ರಮದಲ್ಲಿ ವಿಜೇತ ತಂಡಗಳಿಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಬಹುಮಾನ…

ಶ್ರೀ ಶಾರದಾ ಮಾತೆಗೆ ಶ್ರೀಪಾದರಿಂದ ರಜತ ಪುಸ್ತಕ ಸಮರ್ಪಣೆ

ಬಂಟ್ವಾಳ: ಎಸ್.ವಿ.ಎಸ್ ದೇವಳ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೯೦ನೇ ವರ್ಷ ಪೂಜಿಸಲಾದ ಶ್ರೀ ಶಾರದಾ ಮಾತೆಗೆ ಕಾಶಿ ಮಠಾಧೀಶ ಸಂಯಮೀಂದ್ರ ತೀರ್ಥ ಶ್ರೀಪಾದರು ಅ.04ರಂದು ಮಂಗಳವಾರ ರಜತ…

ಅ.05ರಂದು’ಧನ್ಯ’ಲಯನ್ಸ್ ಪ್ರಾಂತೀಯ ಸಮ್ಮೇಳನದ ಆಮಂತ್ರಣ ಪತ್ರ ಬಿಡುಗಡೆ

ಬಂಟ್ವಾಳ: ತಾಲ್ಲೂಕಿನ ಕಂದೂರು ಬಜಾರ್ ಸಭಾಂಗಣದಲ್ಲಿ ನ.೨೬ರಂದು ನಡೆಯಲಿರುವ ‘ಧನ್ಯ’ ಲಯನ್ಸ್ ಪ್ರಾಂತೀಯ ಸಮ್ಮೇಳನದ ಆಮಂತ್ರಣ ಪತ್ರ ಬಂಟ್ವಾಳದಲ್ಲಿ ಅ.05ರಂದು ಬುಧವಾರ ಬಿಡುಗಡೆಗೊಂಡಿತು. ಪ್ರಾಂತೀಯ ಅಧ್ಯಕ್ಷ ಲಕ್ಷ್ಮಣ…

ಅಣ್ಣಳಿಕೆ ನೂತನ ರಿಕ್ಷಾ ತಂಗುದಾಣ ಉದ್ಘಾಟನೆ

ಬಂಟ್ವಾಳ: ತಾಲ್ಲೂಕಿನ ಅಣ್ಣಳಿಕೆಯಲ್ಲಿ ನಿರ್ಮಾಣಗೊಂಡ ನೂತನ ರಿಕ್ಷಾ ತಂಗುದಾಣವನ್ನು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಅ.05ರಂದು ಬುಧವಾರ ಉದ್ಘಾಟಿಸಿದರು. ಅರಳ ಗ್ರಾ.ಪಂ.ಅಧ್ಯಕ್ಷ ಲಕ್ಷ್ಮೀಧರ ಶೆಟ್ಟಿ, ಉಪಾಧ್ಯಕ್ಷ ರಶ್ಮಿ…

ಬಿ.ಸಿ.ರೋಡು ಶ್ರೀ ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ಮಹಾ ಚಂಡಿಕಾಯಾಗ

ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡು ಶ್ರೀ ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಅ.05ರಂದು ಬುಧವಾರ ಮಹಾ ಚಂಡಿಕಾಯಾಗ ನಡೆಯಿತು. ಪ್ರಮುಖರಾದ ಮಾಜಿ ಸಚಿವ ಬಿ.ರಮಾನಾಥ ರೈ,…