ಎಲ್ಸಿಆರ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ರೋಹಿನಾಥ್ ಪಾದೆ ನಿಧನ
ಬಂಟ್ವಾಳ : ಕಕ್ಯಪದವು ಎಲ್ಸಿಆರ್ ಇಂಡಿಯನ್ ಸ್ಕೂಲ್ ಸಂಚಾಲಕ, ರೊಟರಿಕ್ಲಬ್ ೩೧೮೧ ಜಿಲ್ಲಾ ಮಾಜಿ ಗವರ್ನರ್, ಮಂಗಳೂರು ಬಿಜೈ ನಿವಾಸಿ ರೋಹಿನಾಥ್ ಪಾದೆ (೬೨)ಅವರು ಅನಾರೋಗ್ಯದಿಂದ ಎ.೧೧ರಂದು…
ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಭಾಗವತ ಬಲಿಪ ಪ್ರಸಾದ ಭಟ್ ಇನ್ನಿಲ್ಲ
ಮಂಗಳೂರು: ಯಕ್ಷಗಾನದ ಖ್ಯಾತ ಭಾಗವತ, ಬಲಿಪ ಪರಂಪರೆಯ ಕೊಂಡಿ ಬಲಿಪ ಪ್ರಸಾದ ಭಾಗವತ(46) ಎ.11ರಂದು ಸೋಮವಾರ ವಿಧಿವಶರಾದರು. ಮೃತರು ತಂದೆ ಯಕ್ಷ ಶ್ರೇಷ್ಟ ಬಲಿಪ ನಾರಾಯಣ ಭಾಗವತರು,…
ತಿಂಗಳ ಕಾಲಾವಧಿ ಜಾತ್ರಾ ಮಹೋತ್ಸವಕ್ಕೆ ತೆರೆ ಸನ್ನಿಹಿತ…. ಶ್ರೀ ಕ್ಷೇತ್ರ ಪೊಳಲಿಯಲ್ಲಿಂದು ‘ಅಮ್ಮನವರ’ ಮಹಾರಥೋತ್ಸವ
ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಕಳೆದೊಂದು ತಿಂಗಳಿಂದ ನಡೆಯುತ್ತಿರುವ ವಾರ್ಷಿಕ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಎಪ್ರಿಲ್ ೧೨ರಂದು ಸಾಗರೋಪಾದಿಯಲ್ಲಿ ಆಗಮಿಸುವ ಭಕ್ತಜನರು…
The majority of Noticeable Do Russian Postal mail Order Brides Exist
The IMBRA legislation can be described as sticking point for the organization, a assess it considers costly and disproportionately burdensome.…
Bosnian Girls Press And Recommends Obtain Loss of life Threats With regards to Supporting Asylum seekers
Just take a look at Bosnian girls, and you may immediately guess that they are hot. Girls with this nationality…
ಮಹಾರಥೋತ್ಸವಕ್ಕೆ ಸಿ.ಎಮ್ ಆಗಮನ
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾಮಹೋತ್ಸವದ ಮಹಾರಥೋತ್ಸವಕ್ಕೆ ಸಿ.ಎಮ್ ಬಸವರಾಜ ಬೊಮ್ಮಾಯಿಯವರು ಆಗಮಿಸಲಿದ್ದಾರೆ.
ಇಂದು ಪೊಳಲಿಯಲ್ಲಿ ಕಡೇ ಚೆಂಡು
ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಪ್ರಯುಕ್ತ ಏ.5ರಿಂದ ಆರಂಭಗೊಂಡು 5ದಿನದ ಚೆಂಡು ನಡೆಯುತ್ತದೆ. ಎ.11 ರಂದು ಸೋಮವಾರ ಕಡೇ ಚೆಂಡು ನಡೆಯಲಿದೆ .…
ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ‘ಮದನಾಕ್ಷಿ ತಾರಾವಳಿ-ಶಿವಭಕ್ತ ವೀರಮಣಿ’ ಯಕ್ಷಗಾನ
ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಶುಕ್ರವಾರ ರಾತ್ರಿ ಸ್ಥಳೀಯ ಕಲಾವಿದರು ಪ್ರದರ್ಶಿಸಿದ ‘ಮದನಾಕ್ಷಿ ತಾರಾವಳಿ-ಶಿವಭಕ್ತ…
ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಸಂಗ್ರಹಿಸಿದ ಹಸಿರುವಾಣಿ ಹೊರೆಕಾಣಿಕೆ ದೃಶ್ಯ ಗಮನ ಸೆಳೆಯುತ್ತಿದೆ.
ಬಂಟ್ವಾಳ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ‘ರುದ್ರಯಾಗ
ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಎ.09ರಂದು ಶನಿವಾರ ‘ರುದ್ರಯಾಗ’ ಸೇವೆ ನಡೆಯಿತು. ಜೀರ್ಣೋದ್ಧಾರ ಸಮಿತಿ…
ಬದನಡಿ ಕ್ಷೇತ್ರ: ಮಾಜಿ ಸಚಿವ ರೈ ಭೇಟಿ
ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಶನಿವಾರ ಸಂಜೆ ಭೇಟಿ ನೀಡಿದರು. ರಾಯಿ ಸಮೀಪದ…
ಎ.05ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ೭ನೇ ತರಗತಿಯವರ ಬೀಳ್ಕೊಡುಗೆ ಕಾರ್ಯಕ್ರಮ
ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಎ.05 ರಂದು ೭ನೇ ತರಗತಿಯವರ ಬೀಳ್ಕೊಡುಗೆ ಕಾರ್ಯಕ್ರಮವಾದ ದೀಪಪ್ರದಾನ ನಡೆಯಿತು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ…
Free online buffalo grand slot machine Ports & Casino games
Articles Playing Buffalo Casino slot games The real deal Money Streams Gambling enterprise Philadelphia Depending on how your gamble ,…
ಪೊಳಲಿಯಲ್ಲಿ ನಾಲ್ಕನೇ ದಿನದ ಚೆಂಡು
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾಮಹೋತ್ಸವದ ನಾಲ್ಕನೇ ದಿನದ ಚೆಂಡಿನ ಉತ್ಸವವು ಪೂಜಾ ವಿಧಿವಿಧಾನಗಳು ನಡೆದ ಬಳಿಕ ಭಾನುವಾರ ನಡೆಯಿತು. ಚೆಂಡಿನ ಗದ್ದೆಯಲ್ಲಿ ಸಾಂಪ್ರದಾಯದAತೆ ಚೆಂಡನ್ನು ಮೂರು…