ಉಳಾಯಿಬೆಟ್ಟು ಪಂಚಾಯತ್‌ನಲ್ಲಿ ಕೆಡಿಪಿ ಸಭೆ, ಅಧಿಕಾರಿಗಳು ಗೈರು !

ಕೈಕಂಬ : ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಪಂಚಾಯತ್ ಅಧ್ಯಕ್ಷ ಹರಿಕೇಶ ಶೆಟ್ಟಿ ಅಧ್ಯಕ್ಷತೆಯಲ್ಲಿ ಜ. ೨೫ರಂದು ಕೆಡಿಪಿ ತ್ರೈಮಾಸಿಕ ಸಭೆ ನಡೆಯಿತು. ಸಭೆಯಲ್ಲಿ ಗ್ರಾಮದಲ್ಲಿ ನಡೆಯಲಿರುವ…

ಫೆ. ೬ರಂದು ಗುರುಪುರದಲ್ಲಿ ಪ್ರಧಾನಿ ಮೋದಿಗಾಗಿ ‘ಮೃತ್ಯುಂಜಯ ಹೋಮ’

ಕೈಕಂಬ : ಪ್ರಧಾನಿ ನರೇಂದ್ರ ಮೋದಿಯವರ ದೀರ್ಘಾಯುಷ್ಯ ಹಾಗೂ ಆರೋಗ್ಯಕ್ಕಾಗಿ ಫೆ. ೬ರಂದು ಭಾನುವಾರ ಗುರುಪುರ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ‘ಮೃತ್ಯಂಜಯ ಹೋಮ’ ಜರುಗಲಿದೆ.ಮೂಳೂರು, ಅಡ್ಡೂರು…

ಲಯನ್ಸ್ ಸೇವಾ ಮಂದಿರದಲ್ಲಿ ಜೇಸಿ ಬಿ.ಸಿ.ರೋಡ್ ಪವರ್ ಸ್ಟಾರ್ ಘಟಕದ ಪದಗ್ರಹಣ ಸಮಾರಂಭ

ಬಂಟ್ವಾಳ: ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಜೇಸಿ ಬಿ.ಸಿ.ರೋಡ್ ಪವರ್ ಸ್ಟಾರ್ ಘಟಕದ ಪದಗ್ರಹಣ ಸಮಾರಂಭ ನಡೆಯಿತು. ಜೇಸಿ ಮಂಗಳೂರು ಇಂಪ್ಯಾಕ್ಟ್‌ ಪ್ರವರ್ತಿತ ಜೆಸಿಐ ಬಿಸಿರೋಡ್ ಪವರ್…

ಹುಮ್ನಾಬಾದ್ ತಹಸೀಲ್ದಾರ್‌ಗೆ ಹಲ್ಲೆ ಪ್ರಕರಣ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರಿ ನೌಕರರ ಸಂಘದಿಂದ ಒತ್ತಾಯ

ಮೂಡುಬಿದಿರೆ: ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ತಹಸೀಲ್ದಾರ್ ಮೇಲೆ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಮೂಡುಬಿದಿರೆ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಕರ್ನಾಟಕ…

ಕುಪ್ಪೆಪದವು ಪಂಚಾಯತ್‌ನಲ್ಲಿ ಡಿಜಿಟಲ್ ಗ್ರಂಥಾಲಯ ಪುಸ್ತಕ ಗೂಡು ಉದ್ಘಾಟನೆ ಡಿಜಿಟಲ್ ಮಾಧ್ಯಮದಿಂದ ಜೀವನ ಪದ್ಧತಿ `ಅಪ್ ಟು ಡೇಟ್’ : ಡಾ. ಭರತ್ ಶೆಟ್ಟಿ

ಕೈಕಂಬ : ಕುಪ್ಪೆಪದವು ಗ್ರಾಮ ಪಂಚಾಯತ್‌ನಲ್ಲಿ ಸೋಮವಾರ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಪುಸ್ತಕ ಗೂಡು ಉದ್ಘಾಟಿಸಿದ ಶಾಸಕ ಡಾ. ಭರತ್ ಶೆಟ್ಟಿ, ‘ಸ್ವಚ್ಛತಾ ಬಿತ್ತಿಪತ್ರ’ಗಳ…

ಕುಪ್ಪೆಪದವು : ಹಿಂದೂ ರುದ್ರಭೂಮಿ ಜಾಗ ಸರ್ವೇಗೆ ಕಂದಾಯ ಅಧಿಕಾರಿಗಳಿಗೆ ಡಾ. ಭರತ್ ಶೆಟ್ಟಿ ಸೂಚನೆ

ಕೈಕಂಬ : ಕುಪ್ಪೆಪದವು ಪಂಚಾಯತ್ ವ್ಯಾಪ್ತಿಯ ಗುರ್ಕಾರಗುಡ್ಡೆ ಎಂಬಲ್ಲಿ ಹಿಂದೂ ರುದ್ರಭೂಮಿಗೆ ಮೀಸಲಿಡಲಾದ ೫೦ ಸೆಂಟ್ಸ್ ಸರ್ಕಾರಿ ಜಾಗಕ್ಕೆ ಒಂದು ದಿನದೊಳಗೆ(ಜ. ೩೧) ಸರ್ವೆ ನಡೆಸಿ ಗಡಿ…

ಎಡಪದವು ಕಾಲೇಜು ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ‘ಸೂಪರ್ ಸಿಕ್ಸ್ ಕ್ರಿಕೆಟ್ ಟೂರ್ನಿ’ ಆಯೋಜನೆ

ಕೈಕಂಬ : ಸಮಾಜದ ಬಡಜನರ ವೈದ್ಯಕೀಯ ನೆರವಿಗೆ ನಿಧಿ ಸಂಗ್ರಹ ಯೋಜನೆಯಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘವು(ಗಂಜಿಮಠ) ಇತ್ತೀಚೆಗೆ ಎಡಪದವು ಕಾಲೇಜು ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ…

ವಿಶ್ವಹಿಂದೂ ಪರಿಷತ್ ವತಿಯಿಂದ ಬೃಹತ್ ಅಂಗಾಂಗ ದಾನ ನೋಂದಾವಣೆ ಕಾರ್ಯಕ್ರಮ, ಸಂಘಟನೆಗಳ ಸಮಾಜಸೇವೆಗೆ ಶಾಸಕರ ಬೆಂಬಲ

ಕೈಕಂಬ : ವಿಶ್ವಹಿಂದೂ ಪರಿಷತ್, ಬಜರಂಗ ಶಾಖೆ ಭವಂತಿಬೆಟ್ಟುಮಳಲಿ, ದಳ ಆಂಜನೇಯ ಜವನರ್ ಮಣೇಲ್ ಮತ್ತು ಯುವಶಕ್ತಿ ಕಾಜಿಲ ಇವರುಗಳ ನೇತೃತ್ವದಲ್ಲಿ ಎಜೆ ಆಸ್ಪತ್ರೆ ಮತ್ತು ಸಂಶೋಧನಾ…

ಪಲ್ಲಿಪಾಡಿ ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವಸ್ಥಾನದ ಪುನರ್‌ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವ

ಪೊಳಲಿ: ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವಸ್ಥಾನ ಪಲ್ಲಿಪಾಡಿ ಸ್ವಸ್ತಿ ಶ್ರೀ ಪ್ಲವ ನಾಮ ಸಂವತ್ಸವರದ ಮಕರ ಮಾಸ ೨೦ ಸಲುವ ಮಾಘ ಶುದ್ಧ ಯು ಫೆ.03ರಂದು ಗುರುವಾರದಿಂದ…

ಮೂಡುಬಿದಿರೆ: ಅನಧಿಕೃತ ಕಟ್ಟಡವನ್ನು ಕೆಡವಿದ ಅಧಿಕಾರಿಗಳ

ಮೂಡುಬಿದಿರೆ: ನಾಗರಕಟ್ಟೆಯಲ್ಲಿ ರಸ್ತೆ ಮಾರ್ಜಿನ್ ನಲ್ಲಿರುವ ಹಾಗೂ ಡೋರ್ ನಂಬರ್ ಇಲ್ಲದಿರುವ ಕಟ್ಟಡವನ್ನು ಸೋಮವಾರ ಬೆಳಗ್ಗೆ ಅಧಿಕಾರಿಗಳು ಕೆಡವಿದ್ದಾರೆ. ತಹಸೀಲ್ದಾರ್ ಪುಟ್ಟರಾಜು ಹಾಗೂ ಪುರಸಭಾ ಅಧಿಕಾರಿ ಇಂದು…