ಬಾಚಕೆರೆ ದೇವಸ್ಥಾನ ಬ್ರಹ್ಮಕಲಶೋತ್ಸವ ಶ್ರೀ ಕ್ಷೇ.ಧ.ಗ್ರಾ.ಯೋಜನೆಯಿಂದ ಅನುದಾನ ಹಸ್ತಾಂತರ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಂದ ಶ್ರೀ ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆಯ ಗ್ರಾಮ ಕಲ್ಯಾಣ ಯೋಜನೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮಣಿನಾಲ್ಕೂರು ಗ್ರಾಮದ…

೫.೮೦ ಲಕ್ಷ ರೂಪಾಯಿ ಮೊತ್ತದ ಆರೋಗ್ಯ ಚಿಕಿತ್ಸಾ ಪರಿಕರಗಳ ಕೊಡುಗೆ

ಬಂಟ್ವಾಳ: ತುರ್ತು ನಿಗಾ ಘಟಕದಲ್ಲಿ ಕೋವಿಡ್ ರೋಗಿಗಳ ಆರೈಕೆಗಾಗಿ ಇಂಡೋ ಯುಎಸ್ ಚೇಂಬರ್ ಆಫ್ ಕೋಮರ್ಸ್, ರೋಟರಿ ಕ್ಲಬ್ ಬಂಟ್ವಾಳ, ಮೈಸೂರು ರೋಟರಿ ಕ್ಲಬ್ ಚಾರಿಟೇಬಲ್ ಟ್ರಸ್ಟ್…

ಶ್ರೀ ಆದಿನಾಥ ತೀರ್ಥಂಕರರ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವ ಫೆ. ೩ರಿಂದ ಫೆ. ೭ರವರೆಗೆ

ಬಂಟ್ವಾಳ: ಶಿಲಾಮಯವಾಗಿ ಪುನರ್ ನವೀಕರಣಗೊಳ್ಳುತ್ತಿರುವ ಪಂಜಿಕಲ್ಲು ಗ್ರಾಮದ ಬಾಲೇಶ್ವರ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ನೂತನ ಏಕಶಿಲಾ ಮಾನಸ್ತಂಭೊಪರಿ ಚತುರ್ಮುಖ ೧೦೦೮ ಶ್ರೀ ಆದಿನಾಥ ತೀರ್ಥಂಕರರ…

ಗಂಜಿಮಠದ ಒಡ್ಡೂರು ಫಾರ್ಮ್ಸ್ ನಲ್ಲಿ ವಿಕ ಸುಪರ್ ಸ್ಟಾರ್ ರೈತ ೨೦೨೧ರ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪುರಸ್ಕಾರ ಕಾರ್ಯಕ್ರಮ, ಒಂಭತ್ತು ರೈತರಿಗೆ ಪುರಸ್ಕಾರ

ಕೈಕಂಬ: ಗಂಜಿಮಠದ ಒಡ್ಡೂರು ಫಾರ್ಮ್ಸ್ ನಲ್ಲಿ ಜ.21ರಂದು ಶುಕ್ರವಾರ ವಿಕ ಸುಪರ್ ಸ್ಟಾರ್ ರೈತ ೨೦೨೧ರ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಈ…

ಜ.22ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ….. ಕಾಲಮಿತಿ ಸಂಜೆ ಗಂಟೆ 3.30 ರಿಂದ ರಾತ್ರಿ ಗಂಟೆ 9ರವರೆಗೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.21ರಂದು ಶನಿವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… *ಜಯಪ್ರಕಾಶ್ ರಾವ್ ‘ಶ್ರೀ ಕೃಷ್ಣ ವಿಲಾಸ’…

ಗುರುಗಳ ಸ್ತಬ್ದಚಿತ್ರಕ್ಕೆ ಅವಕಾಶ ನಿರಾಕರಣೆ ಮಹಾಮಂಡಲ ಅಧ್ಯಕ್ಷರ ಖಂಡನೆ

ಬಂಟ್ವಾಳ : ದೆಹಲಿಯಲ್ಲಿ ಜ. ೨೬ರಂದು ನಡೆಯುವ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಕೇರಳ ರಾಜ್ಯ ಪ್ರಾಯೋಜಿತ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದ ಚಿತ್ರಕ್ಕೆ ಅವಕಾಶ ತಿರಸ್ಕರಿಸಿರುವ ಕ್ರಮವನ್ನು ದಕ್ಷಿಣ…

ಜ.21ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ….. ಕಾಲಮಿತಿ ಸಂಜೆ ಗಂಟೆ 3.30 ರಿಂದ ರಾತ್ರಿ ಗಂಟೆ 9ರವರೆಗೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.21ರಂದು ಶುಕ್ರವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… *ಪ್ರಮೀಳ ಸುನಿಲ್ ದಿಯಾ ಸಿಸ್ಟಮ್ ಬಳಿ…

ಹರೀಶ್ಚಂದ್ರ ಭಂಡಾರಿಬೆಟ್ಟು ನಿಧನ

ಬಂಟ್ವಾಳ: ತಾಲೂಕಿನ ಕಲಾಯಿ ಭಂಡಾರಿಬೆಟ್ಟು ನಿವಾಸಿ ಹರೀಶ್ಚಂಂದ್ರ (60) ಜ.19ರಂದು ಬುಧವಾರ ನಿಧನ ಹೊಂದಿದರು. ಮ್ರತರು ಒರ್ವ ಪುತ್ರಿ,ಒರ್ವ ಪುತ್ರ , ತಾಯಿ ಹಾಗೂ ಸಹೋದರ,ಸಹೋದರಿಯರನ್ನು ಅಗಲಿದ್ದಾರೆ.