ಮೊಡಂಕಾಪು ಕಾರ್ಮೆಲ್ ಪ. ಪೂ. ಕಾಲೇಜನಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ
ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಬಂಟ್ವಾಳ ತಾಲ್ಲೂಕು ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ತಾಲ್ಲೂಕು…
ಮೊಡಂಕಾಪು : ವಲಯ ಮಟ್ಟದ ಕ್ರೀಡಾಕೂಟ
ಬಂಟ್ವಾಳ:ಶಿಕ್ಷಣದ ಜೊತೆಗೆ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದಾಗ ಶಿಸ್ತು ಮತ್ತು ಅರೋಗ್ಯವಂತ ಸಮಾಜ ನಿಮರ್ಾಣವಾಗುತ್ತದೆ ಎಂದು ಪೊಳಲಿ ರಾಮಕೃಷ್ಣ ತಪೋವನ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಹೇಳಿದ್ದಾರೆ.…
ಕ್ರೀಡೆ ಕಲಿಕೆಯ ಜೊತೆಗೆ ದೈಹಿಕ ಮತ್ತು ಮಾನಸಿಕ ದೃಢತೆಗೆ ಸಹಕಾರಿ: ಶಿಕ್ಷಣಾಧಿಕಾರಿ ಮಂಜುನಾಥನ್ ಎಂ ಜಿ
ಬಂಟ್ವಾಳ : ಶಿಕ್ಷಣವು ಪರಿಪೂರ್ಣತೆಯಿಂದ ಕೂಡಿರಬೇಕಾದರೆ ದೈಹಿಕ ಚಟುವಟಿಕೆಗಳಿಂದ ಕೂಡಿರಬೇಕು ಕ್ರೀಡೆಗಳು ಕಲಿಕೆಯಲ್ಲಿ ಆಸಕ್ತಿಯನ್ನು ಮೂಡಿಸುದರ ಜೊತೆಗೆ ದೈಹಿಕ ಮತ್ತು ಮಾನಸಿಕ ದೃಢತೆಯನ್ನು ಉಂಟುಮಾಡುತ್ತದೆ ಎಂದು ಬಂಟ್ವಾಳ…
ಕರಾಟೆ: ಚಿನ್ನದಪದಕ
ಬಂಟ್ವಾಳ: ಶೋರಿನ್- ರಿಯು ಕರಾಟೆ ಅಸೋಸಿಯೇಶನ್ (ರಿ).ಸ್ವಾಮಿ ಸ್ಟ್ರೆಂತ್ ಟ್ರೈನಿಂಗ್ ಮತ್ತು ಎಂ.ಕೆ.ಅನಂತರಾಜು ಕಾಲೇಜ್ ಆಫ್ ಪಿಸಿಕಲ್ ಏಜುಕೇಶನ್ ಮೂಡಬಿದ್ರೆ ಇಲ್ಲಿ ಅ. ೨೫ ರಂದು ನಡೆದ…
ಪಾಣೆಮಂಗಳೂರು ಬಳಿ ಡಿವೈಡರ್ ಗೆ ಕಾರು ಡಿಕ್ಕಿ: ಚಾಲಕ ಮೃತ್ಯು,ಇಬ್ಬರಿಗೆ ಗಾಯ
ಬಂಟ್ವಾಳ : ಕಾರೊಂದು ಹೆದ್ದಾರಿಯ ಡಿವೈಡರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಪಾಣೆಮಂಗಳೂರು ಸಮೀಪ ಮಂಗಳವಾರ ರಾತ್ರಿ ವೇಳೆ ಸಂಭವಿಸಿದೆ. ಮೃತ…
ಸೇತುವೆಯಲ್ಲಿ ರಿಕ್ಷಾ ನಿಲ್ಲಿಸಿ ಚಾಲಕ ನಾಪತ್ತೆ
ಬಂಟ್ವಾಳ:ಬುಧವಾರ ಬೆಳಿಗ್ಗೆ ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕನೋರ್ವ ನಾಪತ್ತೆಯಾಗಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಬಂಟ್ವಾಳ ತಾಲೂಕು ಸಜೀಪಮುನ್ನೂರು ಗ್ರಾಮದ ಮಾರ್ನಬೈಲು…
ಸೈಬರ್ ಅಪರಾಧಕ್ಕೆ ಬಲಿಯಾಗದಿರಿ:ಇನ್ಸ್ ಪೆಕ್ಟರ್ ಶಿವಕುಮಾರ್
ಬಂಟ್ವಾಳ: ಮಾಹಿತಿ ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿರುವ ಪ್ರಸಕ್ತ ದಿನಗಳಲ್ಲಿ ಅಪರಾಧಗಳು ಕೂಡ ಹೆಚ್ಚುತ್ತಿದ್ದು, ಯುವಜನತೆ ಸೈಬರ್ ಅಪರಾಧಗಳ ಕುರಿತು ಜಾಗೃತರಾಗಿರಬೇಕೆಂದು ಬಂಟ್ವಾಳ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್…
ಬಂಟ್ವಾಳ ತಾಲೂಕು ಕುಲಾಲ ಸಂಘದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿರಂತರ ವಿದ್ಯಾರ್ಥಿ ವೇತನ ವಿತರಣೆ,ವೆಬ್ ಸೈಟ್ ಲೋಕಾರ್ಪಣೆ
ಬಂಟ್ವಾಳ : ಐಎಎಸ್, ಐಪಿಎಸ್ ಆಗಲು ವಿದ್ಯಾರ್ಥಿಗಳು ಆಸಕ್ತಿ ತೋರಿಸಬೇಕು, ಪ್ರತಿಭಾವಂತ ವಿದ್ತಾರ್ಥಿಗಳಿಗೆ ಮುಂದಿನ ಉನ್ನತ ಶಿಕ್ಷಣದ ಕುರಿತು ಮಾಹಿತಿ ನೀಡುವ ಅಗತ್ಯವಿದ್ದು,ಈ ನಿಟ್ಟಿನಲ್ಲಿ ಎಲ್ಲರ ಸಹಕರಿಸಬೇಕು…
ಮೋಂತಿಮಾರು ಕ್ಷೇತ್ರದಲ್ಲಿ 1 ಕೋ.ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾನೆ
ಬಂಟ್ವಾಳ : ಇಲ್ಲಿನ ಮಂಚಿ ಗ್ರಾಮದ ಮೋಂತಿಮಾರುಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಸುಮಾರು ಒಂದು ಕೋ. ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಭೋಜನ ಶಾಲೆ, ದೇವಸ್ಥಾನದ ಸುತ್ತ ಪ್ರಾಕಾರ…
ರಾಷ್ಟ್ರೀಯ ಕರಾಟೆಯಲ್ಲಿ ಮೂಡಬಿದ್ರೆಯ ಅಲ್ಮಫಝ್ಆಂಗ್ಲ ಮಾಧ್ಯಮ ಶಾಲೆಯ 7 ವಿದ್ಯಾರ್ಥಿಗಳಿಗೆ 10 ಪದಕ
ಕೈಕಂಬ : ಶೊರೀನ್-ರಿಯೂ ಕರಾಟೆ ಅಸೋಸಿಯೇಶನ್(ರಿ) ಸಂಸ್ಥೆಯು ಮೂಡಬಿದ್ರೆಯ ಎಂ. ಕೆ. ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ಸಹಯೋಗದಲ್ಲಿ ಮೂಡಬಿದ್ರೆಯ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಭವನದಲ್ಲಿ ಇತ್ತೀಚೆಗೆ…
ಜೂಡೋ ಸ್ಪರ್ಧೆಯಲ್ಲಿ ತೃತೀಯ ಸ್ಥಾನ
ಬಂಟ್ವಾಳ: ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಇದರ ಆಶ್ರಯದಲ್ಲಿ ಅ.೨೬ ರಿಂದ ೨೭ ರವೆರೆಗೆ ಬೆಂಗಳೂರಿನಲ್ಲಿ ನಡೆದ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕ್ರೀಡಾಕೂಟ ೨೦೨೫-೨೬ರಲ್ಲಿ ಕಲ್ಲಡ್ಕ ಶ್ರೀ…
ಔಷಧ ವ್ಯಾಪಾರಸ್ಥರ ಸಂಘ ದ ನೂತನ ಪದಾಧಿಕಾರಗಳ ಪದಗ್ರಹಣ
ಬಂಟ್ವಾಳ : ತಾಲೂಕು ಔಷಧ ವ್ಯಾಪಾರಸ್ಥರ ಸಂಘ ದ ಪದಗ್ರಹಣ ಮತ್ತು ನಿರಂತರ ಕಲಿಕಾ ಕಾರ್ಯಕ್ರಮ ಬಿ.ಸಿ. ರೋಡ್ ನ ರಿಕ್ಷಾ ಭವನ ದಲ್ಲಿ ನಡೆಯಿತು. ಸಮಾರಂಭದ…
ಬಂಟ್ವಾಳ ಬಿಜೆಪಿಯಿಂದ ಬಿ ಎಲ್ ಎ -2 ಕಾರ್ಯಗಾರ”
ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವಿಶೇಷ ಮತದಾರರ ಪಟ್ಟಿಯ ಎಸ್ ಐ ಆರ್ ಮತಗಟ್ಟೆ “ಬಿ ಎಲ್ ಎ -2 ಕಾರ್ಯಗಾರ” ಬಿ.ಸಿ.ರೋಡಿನ…
ವಿದ್ಯಾರ್ಥಿಗಳಲ್ಲಿ ಸ್ವಂತಿಕೆಯಿರಲಿ: ಪ್ರೊ.ಸುಬ್ಬಪ್ಪ ಕೈಕಂಬ
ಬಂಟ್ವಾಳ: ಸಾಮಾಜಿಕಜಾಲ ತಾಣಗಳು ಹಾಗೂ ಬಹುಮಾಧ್ಯಮಗಳ ಕಾರಣದಿಂದಾಗಿ ಮಾಹಿತಿಯ ಮಹಾಪೂರವೇ ಬರುತ್ತಿರುವ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಸ್ವಂತ ಚಿಂತನೆಯನ್ನು ಬೆಳೆಸಿಕೊಳ್ಳಬೇಕು ಎಂದು ಪುತ್ತೂರು ಸರಕಾರಿ ಪ್ರಥಮ ದರ್ಜೆ…