6,666 ಕಬ್ಬಿಣದ ಮೊಳೆಯಿಂದ ಗಣಪನ ಚಿತ್ರ ಆಳ್ವಾಸ್‌ನ ತಿಲಕ್ ಕುಲಾಲ್‌ನಿಂದ ಮೂರು ದಾಖಲೆ

ಮೂಡುಬಿದಿರೆ: ಮರದ ಹಲಗೆಯ ಮೇಲೆ 6,666 ಕಬ್ಬಿಣದ ಮೊಳೆಗಳನ್ನು ಜೋಡಿಸಿ ಐದು ಗಂಟೆಗಳಲ್ಲಿ ಗಣಪತಿಯ ಕಲಾಕೃತಿಯನ್ನು ಮೂಡಿಸಿರುವ ಆಳ್ವಾಸ್ ಬಿವಿಎ ಅಂತಿಮ ವರ್ಷದ ವಿದ್ಯಾರ್ಥಿ ತಿಲಕ್ ಕುಲಾಲ್…

ಮೂಡುಬಿದಿರೆಗೆ ವಿದ್ಯಾಸಾಗರ ಸ್ವಾಮೀಜಿ ಭೇಟಿ

ಮೂಡುಬಿದಿರೆ: ಉಡುಪಿ ಶ್ರೀಕೃಷ್ಣ ಮಠದ ಪೂಜಾ ಪರ್ಯಯ ಪೀಠಾರೋಹಣ ಮಾಡಲಿರುವ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದಂಗಳವರು ಶುಕ್ರವಾರ ಸಾಯಂಕಾಲ ಮೂಡುಬಿದಿರೆ ಕೊಆಪರೇಟಿವ್ ಬ್ಯಾಂಕ್‍ಗೆ ಬೇಟಿ ನೀಡಿದರು. ಬ್ಯಾಂಕ್…

ಶುಭೋದಯ ವಿದ್ಯಾಲಯದಲ್ಲಿ ಗೋಪೂಜೆ ಮತ್ತು ದುರ್ಗಾ ನಮಸ್ಕಾರ ಪೂಜೆ

ಕೈಕಂಬ : ಶಾರಾದಾ ಸಮೂಹ ವಿದ್ಯಾ ಸಂಸ್ಥೆಯ ಅಂಗಸಂಸ್ಥೆಯಾದ ಮೂಡುಶೆಡ್ಡೆಯ ಶುಭೋದಯ ವಿದ್ಯಾಲಯದಲ್ಲಿ ಶಾಲೆ, ಶಾಲಾ ಮಕ್ಕಳು ಮತ್ತು ಪೋಷಕರ ಶ್ರೇಯೋಭಿವೃದ್ಧಿ ಸಹಿತ ಲೋಕ ಕಲ್ಯಾಣಾರ್ಥವಾಗಿ ಶುಕ್ರವಾರ…

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಸಾವಿರ ಸೀಮೆಯ ಭಕ್ತರ ಸಮಾಕ್ಷಮದಲ್ಲಿ ನಡೆಯುವ ಅಪ್ಪದಪೂಜೆ.

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ವೃಶ್ಚಿಕ ಮಾಸದಲ್ಲಿ ಹುಣ್ಣಿಮೆಯ ಮೊದಲ ದಿನ ನಡೆಯುವ ಅಪ್ಪದ ಪೂಜೆಯು ಬಹಳ ವಿಶೇಷತೆಯನ್ನು ಹೊಂದಿದೆ. ಕೃಷಿಯನ್ನು ನಂಬಿಕೊAಡು…

ಹರೀಶ್ ಮಾಲಕತ್ವದ ಆಶೀರ್ವಾದ ಮೋಟಾರ್ ವರ್ಕ್ಸ್ ನೂತನ ಕಟ್ಟಡದಲ್ಲಿ ಉದ್ಘಾಟನೆ

ವಿಟ್ಲ: ಇತ್ತೀಚೆಗೆ ಬೆಂಕಿ ಅವಘಡದಿಂದ ಸಂಪೂರ್ಣ ಸುಟ್ಟುಹೋದ ವಿಟ್ಲ ಚಂದಳಿಕೆಯ ಹರೀಶ್ ಮಾಲಕತ್ವದ ಆಶೀರ್ವಾದ ಮೋಟಾರ್ ವರ್ಕ್ಸ್ ನೂತನ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು. ಗ್ಯಾರೇಜ್ ಮಾಲಕರ ಸಂಘ ವಿಟ್ಲ…

ಶ್ರೀ ಕ್ಷೇ.ಧ.ಗ್ರಾ.ಯೋಜನೆ ಅಜೆಕಾರು ವಲಯ: ಗ್ರಾಮ ಸುಭಿಕ್ಷಾ ಕಾರ್ಯಕ್ರಮ

ಕಾರ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಅಜೆಕಾರು ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಎಳ್ಳಾರೆ ಲಕ್ಷ್ಮೀ…

ದಲಿತ್ ಸೇವಾ ಸಂಘದ ವತಿಯಿಂದ ಅಂಬೇಡ್ಕರ್ ರವರ ೧೩೦ ನೇ ಜಯಂತಿ ಆಚರಣೆ ಸವಿ ನೆನಪಿಗಾಗಿ ವಿಟ್ಲ ಅಂಗನವಾಡಿಗೆ ಫ್ಯಾನ್ ಕೊಡುಗೆ

ವಿಟ್ಲ: ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾ ಪ್ರಧಾನ ಕಛೇರಿ ವಿಟ್ಲ ಇದರ ಸ್ಥಾಪಕಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ಇವರ ನೇತೃತ್ವದಲ್ಲಿ ಸಂಘದ…

ಲೀಲಾ ದಾಸ್ ನಿಧನ

ಕೈಕಂಬ :ಕಾಜಿಲ ನಿವಾಸಿ ತಿಮ್ಮಪ್ಪ ದಾಸರ ಧರ್ಮಪತ್ನಿ ಲೀಲಾ ದಾಸ್(90) ಎಂಬವರು ನ.17 ರಂದು ಬುಧವಾರ ಕಾಜಿಲ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು, ನಾಲ್ಕು…

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ೧೦೪ನೇ ಜನ್ಮ ದಿನವನ್ನು ದೀಪ ಬೆಳಗಿಸುವ ಮೂಲಕ ಆಚರಣೆ

ಬಂಟ್ವಾಳ : ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ೧೦೪ನೇ ಜನ್ಮ ದಿನವನ್ನು ದೀಪ ಬೆಳಗಿಸುವ ಮುಖಾಂತರ ಪುಷ್ಪನಮನ ಸಲ್ಲಿಸಲಾಯಿತು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್…

ಶ್ರೀ ಕ್ಷೇತ್ರ ಪೊಳಲಿ ಅಪ್ಪದ ಪೂಜೆಯ ದಿನದಂದು ಏಕಾಹ ಭಜನೆಗೆ ಚಾಲನೆ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ಅಪ್ಪದ ಪೂಜೆ ಪ್ರಯುಕ್ತ ಏಕಾಹ ಭಜನೆಯು ನ.೧೯ರಂದು ಶುಕ್ರವಾರ ಏಕಾಹ ಭಜನೆಗೆ ಚಾಲನೆ ನೀಡಲಾಯಿತು. ದೇವಳದ ಅರ್ಚಕ ನಾರಾಯಣ…