ಪಂಜಿಕಲ್ಲು: ಶ್ರೀ ಆದಿನಾಥ ಸ್ವಾಮಿ ಬಸದಿ ‘ಏಕಶಿಲಾ ಮಾನಸ್ಥಂಭ’ ಮೆರವಣಿಗೆ

ಬಂಟ್ವಾಳ : ತಾಲ್ಲೂಕಿನ ಪಂಜಿಕಲ್ಲು ಶ್ರೀ ಆದಿನಾಥ ಸ್ವಾಮಿ ಬಸದಿಗೆ ‘ಏಕಶಿಲಾ ಮಾನಸ್ಥಂಭ’ ಮೆರವಣಿಗೆ ಸೋಮವಾರ ನಡೆಯಿತು. ಸುದರ್ಶನ್ ಜೈನ್, ರಾಜವೀರ ಇಂದ್ರ ಬಳ್ಳಮಂಜ ಮತ್ತಿತರರು ಇದ್ದಾರೆ.ಬಂಟ್ವಾಳ…

ಸಂಚಯಗಿರಿ: ಅಪರಿಚಿತ ಶವ ಪತ್ತೆ

ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಸಂಚಯಗಿರಿ ಎಂಬಲ್ಲಿ ೮೬ರ ಹರೆಯದ ಅಪರಿಚಿತ ಶವವೊಂದು ಗುರುವಾರ ಪತ್ತೆಯಾಗಿದೆ. ಮೃತರು ಕಳೆದ ೧೫ ವರ್ಷಗಳಿಂದ ಸಂಚಯಗಿರಿ ಪರಿಸರದಲ್ಲಿ ಭಿಕ್ಷೆ ಬೇಡುತ್ತಿದ್ದು,…

ಬಂಟ್ವಾಳ: ಸರ್ಕಾರಿ ಪಾಲಿಟೆಕ್ನಿಕ್ ಅರ್ಜಿ ಆಹ್ವಾನ

ಬಂಟ್ವಾಳ: ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯೂಸಿ ವಿಜ್ಞಾನ ಅಥವಾ ತಾಂತ್ರಿಕ ವಿಭಾಗದಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಯೋಜನೆಯಡಿ ಎರಡು ವರ್ಷಗಳ ಸೆಮಿಸ್ಟರ್ ಡಿಪ್ಲೋಮಾ ಕೋರ್ಸಿಗೆ ಅರ್ಜಿ…

ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ ಬಂಟ್ವಾಳ ಕ್ಷೇತ್ರ ಮಹಿಳಾ ಮೋರ್ಚಾದಿಂದ ಖಂಡನೆ

ಬಂಟ್ವಾಳ : ತಾಲೂಕು ಅಮ್ಟಾಡಿ ಗ್ರಾಮದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದಾಗಿದೆ. ಇದನ್ನು ಬಂಟ್ವಾಳ ಕ್ಷೇತ್ರ ಮಹಿಳಾ…

ಯಕ್ಷಕಲಾ ಪೊಳಲಿಯ ೨೬ನೇ ವರ್ಷದ ವರ್ದಂತ್ಯುತ್ಸವ, ಸಂಸ್ಮರಣೆ,ಗೌರವಾರ್ಪಣೆ,ಸನ್ಮಾನ

ಪೊಳಲಿ: ಶ್ರೀ ಕ್ಷೇತ್ರ ಪೊಳಲಿಯ ಯಕ್ಷಕಲಾ ಪೊಳಲಿಯ ೨೬ನೇ ವರ್ಷದ ವರ್ದಂತ್ಯುತ್ಸವವು ಅ.೯ರಂದು ಶನಿವಾರ ಶ್ರೀ ಕ್ಷೇತ್ರ ಪೊಳಲಿಯ ರಾಜಾಂಗಣದಲ್ಲಿ ಜರಗಿತು. ವೇದಮೂರ್ತಿ ಶ್ರೀ ಕೋಡಿಮಜಲು ಅನಂತ…

ವಿಟ್ಲ : ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಜೆಸಿಐ ಇಂಡಿಯಾದ ವಲಯಾಧ್ಯಕ್ಷೆ ಸೌಜನ್ಯಾ ಹೆಗ್ಡೆ ಬೇಟಿ

ವಿಟ್ಲ : ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಜೆಸಿಐ ಇಂಡಿಯಾದ ವಲಯಾಧ್ಯಕ್ಷೆ ಸೌಜನ್ಯಾ ಹೆಗ್ಡೆ ಬೇಟಿ ನೀಡಿದರು. ಶಾಲಾ ಆಡಳಿತ ಮಂಡಳಿಯವರು, ಅಧ್ಯಾಪಕರುಗಳು, ವಿಟ್ಲ ಜೆಸಿಐ…

ಜಾನಪದ ಜ್ಞಾನ ದಾಖಲೀಕರಣ ಯೋಜನೆಗೆ ಚಾಲನೆ ಜ್ಞಾನ ಎಂಬುದು ಪಠ್ಯಕ್ಕೆ ಸೀಮಿತ ಎಂಬ ಭ್ರಮೆ ಸಲ್ಲದು.

ಮೂಡುಬಿದಿರೆ : ಜಾನಪದ ಜ್ಞಾನ ದಾಖಲೀಕರಣ ಯೋಜನೆಗೆ ಚಾಲನೆ ಜ್ಞಾನ ಎಂಬುದು ಪಠ್ಯಕ್ಕೆ ಸೀಮಿತ ಎಂಬ ಭ್ರಮೆ ಸಲ್ಲದು. ಸಮುದಾಯದ ಜ್ಞಾನವನ್ನು ಬಳಸುವಂತಾಗಬೇಕು. ಜಾನಪದ ಸಾಹಿತ್ಯ ಸಂಗ್ರಹ…

ಪೊಳಲಿ ಕ್ಷೇತ್ರಕ್ಕೆ ಬ್ಯಾಂಕ್ ಆಫ್ ಬರೋಡ ವಲಯ ಪ್ರಧಾನ ವ್ಯವಸ್ಥಾಪಕಿ ಭೇಟಿ

ಕೈಕಂಬ: ಇಲ್ಲಿನ ಐತಿಹಾಸಿಕ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬ್ಯಾಂಕ್ ಆಫ್ ಬರೋಡ ಮಂಗಳೂರು ವಲಯ ಪ್ರಧಾನ ವ್ಯವಸ್ಥಾಪಕಿ ಗಾಯತ್ರಿ ರವಿಚಂದ್ರ ಇವರು ಶನಿವಾರ ಸಂಜೆ…

ಪೊಳಲಿಯಲ್ಲಿ ಚಂಡಿಕಾ ಹೋಮ

ಪೊಳಲಿ:ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ದಿನಂಪ್ರತಿ ಭಕ್ತರಿಂದ ಚಂಡಿಕಾ ಹೋಮ ನಡೆಯುತ್ತಿದ್ದು ಇಂದು ಅ.೧೧ರಂದು ಸೋಮವಾರ ಪರಾರಿ ಗಣೇಶ್ ಶೆಟ್ಟಿ…

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಭಕ್ತಾಧಿಗಳಿಗೆ ಸೀರೆ ವಿತರಣೆ

ಕೈಕಂಬ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತಿಯ ಅ.೧೦ ರಂದು ಲಲಿತಾಪಂಚಮಿಯAದು ಅಮ್ಮನವರಿಗೆ ಹರಕೆಯ ರೂಪದಲ್ಲಿ ಬಂದ ಸೀರೆಗಳನ್ನು ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ನೀಡಲಾಯಿತು. ಶ್ರೀ…