ನರಿಕೊಂಬು: ಕಿಟ್ ವಿತರಣೆಯಲ್ಲಿ ತಾರತಮ್ಯ ಆಗಿಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಪಷ್ಟನೆ

ಬಂಟ್ವಾಳ : ತಾಲ್ಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನುತಾ ಪುರುಷೋತ್ತಮ ನಾಯ್ಕ್ ಮಾತನಾಡಿದರು. ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆಗೆ ಹೆಸರು ನೋಂದಾಯಿಸಿದ ಒಟ್ಟು…

ಬಂಟ್ವಾಳ ನಿಯಮ ಉಲ್ಲಂಘನೆ ಆರೋಪ ಮುತ್ತಿಗೆ ಹಾಕಿದ್ದ ಕಾಂಗ್ರೆಸ್ಸಿಗರ ವಿರುದ್ಧ ತಹಶೀಲ್ದಾರ್ ದೂರು

ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡು ಮಿನಿ ವಿಧಾನಸೌಧಕ್ಕೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಮುತ್ತಿಗೆ ಹಾಕಿದ್ದ ದೃಶ್ಯ. ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಸೌಲಭ್ಯ ವಿತರಣೆ ವೇಳೆ…

ಎನ್ ಪಿ.ಸುವರ್ಣ-ಪ್ರಭಾ ಎನ್.ಸುವರ್ಣ ದಂಪತಿಗೆ ಗೌರವ ಡಾಕ್ಟರೇಟ್ ಪ್ರದಾನ

ಮುಂಬಯಿ :ಮಹಾನಗರಿ ಮುಂಬಯಿಯಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸುಮಾರು ಐದುವರೆ ದಶಕಗಳಿಂದ ಅವಿರತವಾಗಿ ತೊಡಗಿರುವ ನಾರಾಯಣ ಪಿ.ಸುವರ್ಣ ಮತ್ತು ಪ್ರಭಾ ಎನ್.ಸುವರ್ಣ ದಂಪತಿಗೆ ಗೌರವ ಡಾಕ್ಟರೇಟ್…

ಮುಂಬಯಿ :ಪೇಜಾವರ ಮಠದಲ್ಲಿ ಸಂಪ್ರದಾಯಿಕ ಶ್ರದ್ಧಾಭಕ್ತಿಯಿಂದ ಆಚರಿಸಲ್ಪಟ್ಟ ಶ್ರೀಕೃಷ್ಣಾಷ್ಟಮಿ

ಮುಂಬಯಿ : ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮತ್ತು ಶ್ರೀ ಪೇಜಾವರ ಮಠ ಮುಂಬಯಿ ವತಿಯಿಂದ ಕಳೆದ (ಆ.೩೦ ಮತ್ತು ಆ.೩೧) ಎರಡು ದಿನಗಳಲ್ಲಿ ಸಾಂತಾಕ್ರೂಜ್ ಪೂರ್ವದಲ್ಲಿನ…

ಬಂಟ್ವಾಳ: ಬೈಕ್ ಗೆ ಢಿಕ್ಕಿ ಹೊಡೆದ ಟಿಪ್ಪರ್ ಲಾರಿ

ಬಂಟ್ವಾಳ: ಟಿಪ್ಪರ್ ಲಾರಿಯೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರಿಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ತಲಪಾಡಿಯಲ್ಲಿ ಇದೀಗ…

ದೈಹಿಕ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಗೆ ಚಾಲನೆ ಶಿಕ್ಷಕರ ಬಹುಕಾಲದ ಬೇಡಿಕೆ ಈಡೇರಿಕೆಗೆ ಸರ್ಕಾರ ಬದ್ದ-ಸಚಿವ ನಾಗೇಶ್

ಕೋಲಾರ: ದೈಹಿಕ ಶಿಕ್ಷಕರ ಬಹುಕಾಲದ ಬೇಡಿಕೆಗಳನ್ನು ಶೀಘ್ರ ಈಡೇರಿಸುವ ಕುರಿತು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭರವಸೆ ನೀಡಿದರು.…

ಸೆ-7 ರಂದು ಕಂಬಳ ಓಟಗಾರರ ತರಬೇತಿ ಶಿಬಿರಕ್ಕೆ ಆಯ್ಕೆ ಪ್ರಕ್ರಿಯೆ

ಮೂಡುಬಿದಿರೆ: ಕಂಬಳ ಅಕಾಡೆಮಿಯ ವತಿಯಿಂದ ನಡೆಯುವ 20-21ನೇ ಸಾಲಿನ ಓಟಗಾರರ ತರಬೇತಿ ಶಿಬಿರವು ಸೆ.19ರಂದು ಭಾನುವಾರ ಆರಂಭಗೊಳ್ಳಲಿದ್ದು ಅದಕ್ಕಾಗಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಸೆ.7ರಂದು ನಡೆಯಲಿದೆ ಎಂದು…

ಶ್ರೀ ರಾಮ ಭಜನಾ ಮಂದಿರ ತೆಂಕ ಎಡಪದವಿನಲ್ಲಿ ಮೊಸರು ಕುಡಿಕೆ ಉತ್ಸವ

ಎಡಪದವು: ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶ್ರೀರಾಮ ಭಜನಾ ಮಂದಿರ ತೆಂಕ ಎಡಪದವಿನಲ್ಲಿ ಸರಳ ರೀತಿಯಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಿತು ಈ ಸಂದರ್ಭದಲ್ಲಿ ಭಜನಾ ಮಂದಿರದ…

ಮೊಗವೀರ ಸಾಹಿತ್ಯ ಸ್ಪರ್ಧೆ-೨೦೨೧ ಅಖಿಲ ಭಾರತ ಮಟ್ಟದ ಕನ್ನಡ ಸಣ್ಣ ಕಥಾ ಸ್ಪರ್ಧೆಗೆ ಆಹ್ವಾನ

ಮುಂಬಯಿ : ಕರ್ನಾಟಕ ರಾಜ್ಯೋತ್ಸವ-೨೦೧೨ ಪ್ರಶಸ್ತಿ ಪುರಸ್ಕೃತ ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನುಂಬಯಿಯಲ್ಲಿ ಶತಮಾನ ಮಿಕ್ಕಿದ ಸೇವಾ ನಿರತ ಸಂಸ್ಥೆ ಮೊಗವೀರ ವ್ಯವಸ್ಥಾಪಕ ಮಂಡಳಿಯಿಂದ ಸುಮಾರು ಎಂಟು…

ತಾಳೆ ಮರದಿಂದ ಬಿದ್ದು ಒಂದು ಕೈ ಕಳಕೊಂಡಿರುವ ವಿಶ್ವನಾಥ ಪೂಜಾರಿಯವರಿಗೆ ಆಚಾರಿಫಾಲ್ಕೆ ಒಕ್ಕೂಟ ದ ವತಿಯಿಂದ 15,290 ರೂಪಾಯಿ ಸಹಾಯಧನ

ಬಂಟ್ವಾಳ :ಶ್ರೀ ಕ್ಷೇ ಧ ಗ್ರಾ ಯೋಜನೆ (ರಿ )ಬಂಟ್ವಾಳ ತಾಲೂಕು ಬಿಸಿರೋಡ್ ವಲಯದ ಪಂಜಿಕಲ್ಲು ಆಚರಿಪಾಲ್ಕೆ ಒಕ್ಕೂಟದ ನೂಜಂತೋಡಿ ಪ್ರಗತಿ ಬಂದು ಸಂಘದ ಸದಸ್ಯರರಾದ ವಿಶ್ವನಾಥ…

ಮೂಡುಬಿದಿರೆಯಲ್ಲಿ ಸಾಂಪ್ರದಾಯಿಕ ಮೊಸರುಕುಡಿಕೆ

ಮೂಡುಬಿದಿರೆ: ಶತಮಾನದ ಸಂಪ್ರದಾಯದಂತೆ ಮೂಡುಬಿದಿರೆಯಲ್ಲಿ ಯಕ್ಷಗಾನೀಯ ಶ್ರೀಕೃಷ್ಣ ವೇಷಧಾರಿ ಪೇಟೆಯ ಅಲ್ಲಲ್ಲಿ ಕಟ್ಟಲಾದ ಮೊಸರ ಕುಡಿಕೆಗಳನ್ನು ಕುಣಿದು ಒಡೆಯುವ ಮೂಲಕ ಮಂಗಳವಾರ ಮೊಸರುಕುಡಿಕೆ ಆಚರಣೆ ನಡೆಯಿತು.ಶ್ರೀಗೋಪಾಲ ಕೃಷ್ಣ…

ವಾಮದಪದವು: ಕಾಲೇಜು ಅಭಿವೃದ್ಧಿ ಸಮಿತಿ ಸಭೆ

ಬಂಟ್ವಾಳ:ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಚೇರಿ ಸಿಬ್ಬಂದಿ ನಿಯೋಜನೆ ಸಹಿತ ಆವರಣಗೋಡೆ ನಿರ್ಮಾಣ ಮತ್ತಿತರ ಕಾಮಗಾರಿ ನಡೆಸಲು ಸಹಕರಿಸುವುದಾಗಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.ಇಲ್ಲಿನ…