ಶ್ರದ್ದಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿರೋಡ್ ವಲಯ ದ ಕುರಿಯಾಳ ಒಕ್ಕೂಟ ದ ವತಿಯಿಂದ ಇಂದು ಶ್ರೀ ಉಮಾಮಹೇಶ್ವರ ದೇವಸ್ಥಾನ ಕುರಿಯಾಳ ಮಾಯಿಲ್ ಕೊಡಿ…
Triple mister bet Diamond Online Slots
Content Triple Diamond Slot Machine Triple Diamond Free Slot Machine Review Best Casinos That Offer Igt Games: Game Themes Double…
ಕುಪ್ಪೆಪದವು:ಬಲ್ಯೊಟ್ಟು ಸ್ವಾಮೀಜಿಗೆ ಗೌರವಾರ್ಪಣೆ.
ಕೈಕಂಬ: ಸೋಲೂರಿನ ಶ್ರೀ ರೇಣುಕಾ ಪೀಠ ಮತ್ತು ಶ್ರೀ ನಾರಾಯಣ ಗುರು ಮಠದ ನೂತನ ಪೀಠಾಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ಬಲ್ಯೊಟ್ಟು ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರನ್ನು ಕುಪ್ಪೆಪದವು ಶ್ರೀ…
ಕಾರಮೊಗುರುಗುತ್ತು ಜಿ ಕೆ ಕಿಟ್ಟಣ್ಣ ರೈ ನಿಧನ
ಕೈಕಂಬ : ಗುರುಪುರ ಕಾರಮೊಗರುಗುತ್ತಿನ ನಿವಾಸಿ, ವಿವಿ ಕಬ್ಬಡಿ ಆಟಗಾರ, ಪ್ರಗತಿಪರ ಹಾಗೂ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಜಿ ಕೆ ಕಿಟ್ಟಣ್ಣ ರೈ…
ಮೂಡುಬಿದಿರೆ: ರಂಗಸ್ಥಳದಲ್ಲಿ ಕುಸಿದುಬಿದ್ದ ಕಲಾವಿದ
ಮೂಡುಬಿದಿರೆ: ಇಲ್ಲಿನ ಅಲಂಗಾರಿನಲ್ಲಿ ಸೋಮವಾರ ರಾತ್ರಿ ನಡೆದ ಯಕ್ಷಗಾನದ ವೇಳೆ ಕಲಾವಿದರೊಬ್ಬರು ಕುಸಿದು ಬಿದ್ದಿದ್ದು, ಕೆಲವು ನಿಮಿಷಗಳ ಬಳಿಕ ಚೇತರಿಸಿಕೊಂಡು ಬಳಿಕ ರಂಗಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ.ಅಲಂಗಾರು ಶ್ರೀಮಹಾಲೀಂಗೇಶ್ವರ ದೇವಸ್ಥಾನದಲ್ಲಿ…
ಆಳ್ವಾಸ್ ವಿದ್ಯಾರ್ಥಿ ಗಣೇಶ್ ಎಸ್ಎಸ್ಎಲ್ಸಿ ಟಾಪರ್
ಮೂಡುಬಿದಿರೆ: ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ ಗಣೇಶ್ ಹನುಮಂತಪ್ಪ ವೀರಪುರ್ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ಸಾಧನೆ ಮಾಡಿದ್ದಾನೆ.ಮೂಲತಃ ಬಾಗಲಕೋಟೆಯ ಇಳಕಲ್ಲ್ನ ಗಣೇಶ್, ಆಳ್ವಾಸ್ನ…
ಹಟ್ಟಂಗಡಿ ಮಂಗೇಶ್ ಭಟ್ ವಿಟ್ಲ ನಿಧನ
ವಿಟ್ಲ : ಶ್ರೀ ಅನಂತೇಶ್ವರ ದೇವಸ್ಥಾನದ ಅರ್ಚಕರಾಗಿದ್ದ ಇವರು ಇಂದು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಶ್ರೀ ದೇವತಾ ಸಮಿತಿ ವಿಟ್ಲ ಇದರ ಶ್ರೀ ಶಾರದಾ…
ಸೈಂಟ್ ರೀಟಾ ಪ್ರೌಢ ಶಾಲೆ ರಾಜ್ಯದಲ್ಲಿ ಎರಡನೇ ಸ್ಥಾನ
ವಿಟ್ಲ : ಸೈಂಟ್ ರೀಟಾ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಅಲ್ವಿಶಾ ಫ್ಲೋರಿನ್ ವೇಗಸ್ ಮತ್ತು ಶ್ರೇಯಸ್ ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ೬೨೫ ರಲ್ಲಿ ೬೨೩ ಅಂಕ…
ಕಂಬಳ ಯಜಮಾನ, ಪ್ರಗತಿಪರ ಕೃಷಿಕ ಕೆದುಬರಿ ಗುರುವಪ್ಪ ಪೂಜಾರಿ ಅಂತ್ಯ ಸಂಸ್ಕಾರ
ಕೈಕಂಬ : ಗುರುಪುರ ಕುಕ್ಕುದಕಟ್ಟೆಯಲ್ಲಿ ಭಾನುವಾರ ಸಂಜೆ ಕಾರು-ಸ್ಕೂಟಿ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಸ್ಕೂಟಿ ಸವಾರ, ಕಂಬಳ ಯಜಮಾನ, ಪ್ರಗತಿಪರ ಕೃಷಿಕರಾಗಿದ್ದ ಕೆದುಬರಿ ಗುರುವಪ್ಪ ಪೂಜಾರಿ ಅವರ…
ನಾನು ಇಲಾಖೆಯಲ್ಲಿ ಸುಧಾರಣೆಗಳನ್ನು ಮಾಡಲು ಬಂದವನು ಉಡುಪಿಯಲ್ಲಿ ಸುನೀಲ್ ಕುಮಾರ್ ಹೇಳಿಕೆ
ಉಡುಪಿ: ಇಂಧನ ಸಚಿವ ಸುನೀಲ್ ಕುಮಾರ್ ಅವರು ನಾನು ಇಲಾಖೆಯಲ್ಲಿ ಸುಧಾರಣೆಗಳನ್ನು ಮಾಡಲು ಬಂದವನು, ಇಲಾಖೆಯಲ್ಲಿ ಮತ್ತು ರಾಜ್ಯದಲ್ಲಿ ಸೀಮಿತ ಅವಧಿಯಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.…
Gokautomaten Betreffende scratchmania lobby Bonusrondes Die Noppes Te Spelen Ben
Volume Boom Casino Bonussen & Fre Spins Belangrijke Eigenschappen Online Gokkasten Echt Bankbiljet Bingo Gespeeld Dingen Erbij Acquisitie Te Poen…
ಬಿ.ರಮಾನಾಥ ರೈ ರವರ ಅಧ್ಯಕ್ಷತೆಯಲ್ಲಿ ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಸಭೆ ನಡೆಯಿತು
ಬಂಟ್ವಾಳ: ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಇದರ ಪದಾಧಿಕಾರಿಗಳ ಸಭೆ ಮಾಜಿ ಸಚಿವ ಬಿ.ರಮಾನಾಥ ರೈ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್…
ಮೂಡುಬಿದಿರೆ: ಸಿಐಟಿಯು ವತಿಯಿಂದ ಪ್ರಚಾರಾಂದೋಲನ- ಪ್ರತಿಭಟನೆ
ಮೂಡುಬಿದಿರೆ: ‘ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ಕರ್ಪೊರೇಟ್ ಕಂಪೆನಿಗಳು ಭಾರತ ಬಿಟ್ಟು ತೊಲಗಿ’ ಎನ್ನುವ ಧ್ಯೇಯದೊಂದಿಗೆ ದೇಶವ್ಯಾಪ್ತಿ ನಡೆಯುತ್ತಿರುವ ಪ್ರತಿಭಟನೆಗೆ ಪೂರಕವಾಗಿ ಮೂಡುಬಿದಿರೆಯ ತಹಸೀಲ್ದಾರ್ ಕಚೇರಿ ಎದುರು…
ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಆರಾಧ್ಯ ದೇವರುಗಳ ಅಶ್ಲೀಲ ಚಿತ್ರಣ, ವಿಟ್ಲ ಪೊಲೀಸ್ ಠಾಣೆಗೆ ದೂರು ದಾಖಲು
ವಿಟ್ಲ : ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಆರಾಧ್ಯ ದೈವ ದೇವರುಗಳ ಬಗ್ಗೆ ಅಶ್ಲೀಲವಾಗಿ ಚಿತ್ರಿಸಿದ್ದು ಇದರಿಂದಾಗಿ ಬಹು ಸಂಖ್ಯಾತ ಹಿಂದೂಗಳ ಮನಸ್ಸಿಗೆ ಘಾಸಿ ಉಂಟಾಗಿದೆ. ಇಂತಹ ಸಂದೇಶಗಳು…