ವೆಂಕಮ್ಮ ಸುವರ್ಣ ನಿಧನ
ಬಂಟ್ವಾಳ: ಹೊಕ್ಕಡಿಗೋಳಿ ನಿವಾಸಿ, ದಿ.ಸುಶೀಲ ಬಂಗೇರ ಅವರ ಪತ್ನಿ ವೆಂಕಮ್ಮ ಸುವರ್ಣ(85) ಅವರು ಅಸೌಖ್ಯದಿಂದ ಜು.20ರಂದು ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪುತ್ರ, ರಂಗಭೂಮಿ ಕಲಾವಿದ…
ಎನ್.ಗುರುರಾಜ್ ಅವರಿಗೆ ಪತ್ರಿಕಾ ದಿನದ ಗೌರವ ಜುಲೈ ೨೩ ರಂದು ಪರ್ಕಳದಲ್ಲಿ ಪ್ರದಾನ
ಉಡುಪಿ: ಹಿರಿಯ ಪತ್ರಕರ್ತ, ಉದಯವಾಣಿಯಲ್ಲಿ ೪೪ ವರ್ಷ ಸೇವೆ ಸಲ್ಲಿಸಿ ವಿಶ್ರಾಂತರಾಗಿರುವ ಎನ್.ಗುರುರಾಜ್ ಅವರಿಗೆ ಪತ್ರಕರ್ತರ ವೇದಿಕೆ (ರಿ) ಬೆಂಗಳೂರು ನೀಡುವ ಪತ್ರಿಕಾದಿನದ ಗೌರವ (೨೦೨೧)ವನ್ನು ಶುಕ್ರವಾರ…
ಬಂಟ್ವಾಳ: ಲಯನ್ಸ್ ಪ್ರಾಂತೀಯ ಸಮ್ಮೇಳನ ಲೆಕ್ಕಪತ್ರ ಮಂಡನೆ, ಅಭಿನಂದನೆ ಕಾರ್ಯಕ್ರಮ
ಬಂಟ್ವಾಳ:ಕಳೆದ ಸಾಲಿನಲ್ಲಿ ಕೋವಿಡ್ ಸಂಕಷ್ಟದ ನಡುವೆಯೂ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಸುಸಜ್ಜಿತ ಶೈತ್ಯಾಗಾರ ಕೊಡುಗೆ ನೀಡುವ ಮೂಲಕ ಲಯನ್ಸ್ ಪ್ರಾಂತೀಯ ಸಮ್ಮೇಳನ ಯಶಸ್ವಿಯಾಗಿದೆ ಎಂದು ಪ್ರಾಂತೀಯ ಅಧ್ಯಕ್ಷ…
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜು: ೨೦೨೦-೨೧ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ
ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜು ಇಲ್ಲಿ ೨೦೨೦-೨೧ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಒಟ್ಟು ೩೭೦ ವಿದ್ಯಾರ್ಥಿಗಳಿದ್ದು ಶೇ. ೧೦೦% ಫಲಿತಾಂಶ ದಾಖಲಿಸುವ ಜತೆಗೆ…
ವಿಟ್ಲ ಲಯನ್ಸ್ ಕ್ಲಬ್ ಮತ್ತು ಲಿಯೊ ಕ್ಲಬ್ನ ‘ಶ್ರದ್ಧಾಕೇಂದ್ರಗಳಲ್ಲಿ ವನಮಹೋತ್ಸವ’ ಕಾರ್ಯಕ್ರಮ
ವಿಟ್ಲ : ಸುವರ್ಣ ಸಂಭ್ರಮದಲ್ಲಿರುವ ವಿಟ್ಲ ಲಯನ್ಸ್ ಕ್ಲಬ್ ಮತ್ತು ಲಿಯೊ ಕ್ಲಬ್ನ `ಶ್ರದ್ಧಾಕೇಂದ್ರಗಳಲ್ಲಿ ವನಮಹೋತ್ಸವ’ ಕಾರ್ಯಕ್ರಮದ ಪ್ರಯಕ್ತ ದೇಲಂತಬೆಟ್ಟು ಸಂತ ಪಾವ್ಲರ ಇಗರ್ಜಿಯಲ್ಲಿ ಗಿಡಗಳನ್ನು ನೆಡುವ…
ಬೈಕ್ಗಳು ಡಿಕ್ಕಿ : ಇಬ್ಬರಿಗೆ ಗಾಯ
ಕೈಕಂಬ : ಗುರುಪುರದ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಬಳಿ ಮಂಗಳವಾರ ಸಂಜೆ ಮಂಗಳೂರಿನಿಂದ ಗುರುಪುರ ಕೈಕಂಬದತ್ತ ಸಾಗುತ್ತಿದ್ದ ಬೈಕ್ ಮತ್ತು ಎದುರಿನಿಂದ ಬರುತ್ತಿದ್ದ ಮತ್ತೊಂದು ಬೈಕ್ಗೆ…
ಪಿಯುಸಿ: ಆಳ್ವಾಸ್ ಪಿಯು ಕಾಲೇಜಿಗೆ ಶೇ.100 ಫಲಿತಾಂಶ
ಮೂಡುಬಿದಿರೆ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು ಶೇ.100 ಫಲಿತಾಂಶ ದಾಖಲಿಸುವ ಜೊತೆಗೆ 190 ವಿದ್ಯಾರ್ಥಿಗಳು 600ಕ್ಕೆ 600 ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ…
ಬಡವರ ಕಣ್ಣೋರೆಸುವ ಕಾರ್ಯವೇ ನಮ್ಮ ಮುಖ್ಯ ಧ್ಯೇಯ : ಹರೀಶ್ ಜಿ. ಅಮೀನ್.
ಮುಂಬೈ : ಬಿಲ್ಲವರ ಎಸೋಸಿಯೇಶನ್ ನ ನೂತನ ಅಧ್ಯಕ್ಷರಾದ ಹರೀಶ್ ಜಿ ಅಮೀನ್ ರವರ ನೇತೃತ್ವದಲ್ಲಿ ಸಮಾಜ ದಾನಿಗಳ ಸಂಪೂರ್ಣ ಸಹಕಾರ ದಿ0ದ ಎಸೋಸಿಯೇಶಿನಿನ 22 ಸ್ಥಳೀಯ…
ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಿಪಿಐಎಂ ಪ್ರತಿಭಟನೆ
ಕೈಕಂಬ : ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಿಪಿಐಎಂ ಗುರುಪುರ ವಲಯ ಸಮಿತಿ ಮಂಗಳವಾರ ಗುರುಪುರ ಕೈಕಂಬ ಜಂಕ್ಷನ್ನಲ್ಲಿ…
ಪೊಳಲಿ ಪುಷ್ಪಲತಾ ನಿಧನ
ಪೊಳಲಿ : ಪುಷ್ಪಲತಾ(೪೭) ಅವರು ಇಂದು ಮಂಗಳವಾರ ನಿಧನ ಹೊಂದಿದರು. ಮೃತರು ಇಬ್ಬರು ಗಂಡುಮಕ್ಕಳನ್ನು ಅಗಲಿದ್ದಾರೆ.
ಕ್ರಾಂತಿಯ ಕನಸು ಕಂಡ ಪದ್ಮವಿಭೂಷಣ ಜಾರ್ಜ್ ಫೆರ್ನಾಂಡಿಸ್ ಗ್ರಂಥ ಕುಸುಮ ಸಮರ್ಪಣೆ ಚರಿತ್ರೆಯನ್ನು ನಿರ್ಮಿಸಿದ ಅಪೂರ್ವ ಸಾಧಕ ಜಾರ್ಜ್ : ಡಾ| ಜಿ.ಎನ್ ಉಪಾಧ್ಯ
ಮುಂಬಯಿ : ಘನ ವ್ಯಕ್ತಿತ್ವದ ಜಾರ್ಜ್ ಅವರು ಮುಂಬೈಯಲ್ಲಿ ಅರಳಿದ ಮಹಾನ್ ಪ್ರತಿಭೆ. ಮುಂಬೈನ ಶ್ರಮಿಕ ಆಂದೋಲನದಲ್ಲಿ ಮಿಂಚಿದ ಸಂಚಾರ; ಸಂಚಲನವನ್ನು ಉಂಟು ಮಾಡಿ ಲಕ್ಷಾಂತರ ಬಡ…
ಮುತ್ತೂರು ಕೋರ್ಟ್ ತಡೆ ಉಲ್ಲಂಘಿಸಿ ರುದ್ರಭೂಮಿ ಹತ್ತಿರ ಪೆಟ್ರೋಲ್ ಪಂಪ್ ಸ್ಥಾಪನೆ: ಸ್ಥಳೀಯರ ವಿರೋಧ
ಕೈಕಂಬ : ಮಂಗಳೂರು ತಾಲೂಕಿನ ಮುತ್ತೂರು ಗ್ರಾಮದ ನೋಣಾಲು ಎಂಬಲ್ಲಿ ಸ್ಥಳೀಯರ ವಿರೋಧವನ್ನೂ ಲೆಕ್ಕಿಸದೆ ಹಿಂದೂ ರುದ್ರಭೂಮಿಗೆ ೫೦ ಮೀಟರ್ ಅಂತರದೊಳಗೆ ಪೆಟ್ರೋಲ್ ಪಂಪೊಂದು ನಿರ್ಮಾಣವಾಗುತ್ತಿದೆ. ಅಧಿಕೃತ…
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀರಾಜ ತೀರ್ಥ ಸ್ವಾಮೀಜಿ ಮಹಾನಿರ್ವಾಣ್
ಮುಂಬಯಿ : ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ ಗೋವಾ ಇದರ ಮಠಾಧೀಶ ಶ್ರೀಮದ್ ವಿದ್ಯಾಧಿರಾಜತೀರ್ಥ ಸ್ವಾಮೀಜಿ ಅವರು ಜು.೧೯ ರಂದು ಸೋಮವಾರ ಪೂರ್ವಾಹ್ನ ಗೋವಾ…
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ೫೫ ವರ್ಷದ ವೃದ್ದರು ಗಮನ ಸೆಳೆದ ಕೋಲಾರ ನಿವಾಸಿ ಮಂಜುನಾಥ್
ಕೋಲಾರ: ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ೫೫ ವರ್ಷದ ವೃದ್ದರೊಬ್ಬರು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿರುವ ಅಪರೂಪದ ಘಟನೆ ಇಂದು ಕಂಡು ಬಂತು. ಕೋವಿಡ್ ಆತಂಕದ ನಡುವೆ…