ಕಂಬಳದ ಓಟಗಾರನ ನಿಂದನೆ: ಕಾನೂನು ಕ್ರಮಕ್ಕೆ ಪೊಲೀಸರಿಗೆ ಮನವಿ
ಮೂಡುಬಿದಿರೆ: ಕಂಬಳ ಕ್ಷೇತ್ರದಲ್ಲಿ ಅತೀ ವೇಗದ ಓಟಗಾರನೆಂದು ಹೆಗ್ಗಳಿಕೆ ಗಳಿಸಿರುವ ಅಶ್ವತ್ಥಪುರ ಶ್ರೀನಿವಾಸ ಗೌಡ ಅವರನ್ನು ದೂರವಾಣಿ ಕರೆಯ ಮುಖಾಂತರ ನಿಂದಿಸಿರುವ ಆರೋಪಿಯ ವಿರುದ್ಧ ಸೂಕ್ತ ಕಾನೂನು…
ಸಾಂತಾಕ್ರೂಜ್ ಪ್ರಭಾತ್ ಕಾಲೋನಿಯಲ್ಲಿ ವೃಕ್ಷಾರೋಪಣ ಕಾರ್ಯಕ್ರಮ
ಮುಂಬಯಿ : ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ ಇಲ್ಲಿನ ಹಿರಿಯ ಸಮಾಜ ಸೇವಕ ಹಾಗೂ ಪ್ರಭಾತ್ ಕಾಲೋನಿ ಸಿಟಿಜನ್ ಅಸೋಸಿಯೇಶನ್ ಹಾಗೂ ಪ್ರಭಾತ್ ಕಾಲೋನಿಯ ಗಾಂಧಿ ಚೌಕ್…
ವಿರಾರ್ ಹೋಟೆಲ್ ಸ್ಟಾರ್ ಪ್ಲಾನೆಟ್ ಪಾಲುದಾರ ಕರುಣಾಕರ್ ಪುತ್ರನ್ ಆತ್ಮಹತ್ಯೆ
ಮುಂಬಯಿ : ಉಪನಗರ ವಿರಾರ್ ಪಶ್ಚಿಮ ಇಲ್ಲಿನ ಹೋಟೆಲ್ ಸ್ಟಾರ್ ಪ್ಲಾನೆಟ್ ಇದರ ವ್ಯವಸ್ಥಾಪಕ ಪಾಲುದಾರ ಕೆಕೆ ಎಂದೇ ಪ್ರಸಿದ್ಧರಾದ ಕರುಣಾಕರ್ ಪುತ್ರನ್ (೪೮) ಮಾನಸಿಕ ಕಿರುಕುಳ…
ಟಿಪ್ಪರ್ ಲಾರಿ ಪಲ್ಟಿ, ಸಿಬ್ಬಂದಿ ಅಪಾಯದಿಂದ ಪಾರು
ಕೈಕಂಬ : ಗುರುಪುರ ಜಂಕ್ಷನ್ನ ಮೇಲ್ಗಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನತ್ತ ಸಾಗುತ್ತಿದ್ದ ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿ ಪಲ್ಟಿ ಹೊಡೆದಿದ್ದು, ಕ್ರೇನ್ ಮೂಲಕ ಮೇಲಕ್ಕೆತ್ತಲಾಯಿತು. ಸಿಬ್ಬಂದಿ ಅಪಾಯದಿಂದ…
ಕೈಕಂಬ ರೋಸಾ ಮಿಸ್ತಿಕಾ ಶಾಲೆಯಲ್ಲಿ ಬೆಥನಿ ಸಂಸ್ಥಾಪನಾ ದಿನಾಚರಣೆ
ಕೈಕಂಬ : ಗುರುಪುರ ಕೈಕಂಬದ ಕಿನ್ನಿಕಂಬಳದಲ್ಲಿ ಬೆಥನಿ ಸಂಸ್ಥೆಯ ರೋಸಾ ಮಿಸ್ತಿಕಾ ಪ್ರೌಢ ಶಾಲೆಯಲ್ಲಿ 15 ರಂದು ಗುರುವಾರ ಬೆಥನಿ ಸಂಸ್ಥಾಪನಾ ದಿನಾಚರಣೆ ಹಾಗೂ ಬೆಥನಿ ಸಂಸ್ಥೆಯ…
ಮೂಡುಬಿದಿರೆ ವೆಂಕಪ್ಪ ದೇವಾಡಿಗ ನಿಧನ
ಮೂಡುಬಿದಿರೆ: ಪುತ್ತಿಗೆ ಗ್ರಾಮದ ನಿವಾಸಿ ವೆಂಕಪ್ಪ ದೇವಾಡಿಗ (76) ಅವರು ಹೃದಯಾಘಾತದಿಂದ 14 ರಂದು ಬುಧವಾರ ಸ್ವಗೃಹದಲ್ಲಿ ನಿಧನರಾದರು. ಅವರು ಪತ್ನಿ, ಪುತ್ರಿ, ಪುತ್ರನನ್ನು ಅಗಲಿದ್ದಾರೆ.ವೆಂಕಪ್ಪ ದೇವಾಡಿಗರವರ…
ಅಗ್ನಿಶಾಮಕ ದಳದ ಪೊಳಲಿ ಕೇಶವ ಎಂ ಅಮೀನ್ ಅವರಿಗೆ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ .
ಕೈಕಂಬ: ಅಗ್ನಿ ಶಾಮಕ ದಳ ಹಾಗೂ ತುರ್ತು ಸೇವಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೇಶವ ಎಂ ಅಮೀನ್ ಕರ್ನಾಟಕ ಸರಕಾರದಿಂದ ನೀಡುವ…
ಎಸ್ .ಎಸ್.ಎಲ್.ಸಿ . ವಿದ್ಯಾರ್ಥಿಗಳಿಗೆ ಕೋವಿಡ್ ಸುರಕ್ಷತಾ ದೃಷ್ಟಿಯಿಂದ ಮಾಸ್ಕ್ ವಿತರಣೆ
ಬಂಟ್ವಾಳ: ಮೊಡಂಕಾಪು ರೋಟರಿ ಕ್ಲಬ್ ನ ವತಿಯಿಂದ ರೋಟರಿ ಕ್ಲಬ್ ಅಧ್ಯಕ್ಷ ಎಲಿಯಾಸ್ ಸಾಕ್ಟಿಸ್ ಅವರ ನೇತ್ರತ್ವದಲ್ಲಿ ಬಂಟ್ವಾಳ ತಾಲೂಕಿನ 6200 ಎಸ್ .ಎಸ್.ಎಲ್.ಸಿ . ವಿದ್ಯಾರ್ಥಿಗಳಿಗೆ…
ಮುಖ್ಯಮಂತ್ರಿ ಪದಕ ಸ್ವೀಕರಿಸಿದ ಅಗ್ನಿಶಾಮಕದ ನಾಗರಾಜ್ ಪೂಜಾರಿ
ಕೈಕಂಬ: ಕುಂದಾಪುರ ಅಗ್ನಿಶಾಮಕ ದಳದ ನಾಗರಾಜ ಪೂಜಾರಿ ಅವರ ಅತ್ಯುತ್ತಮ ಸೇವೆಯನ್ನು ಗುರುತಿಸಿ ಕೊಡಮಾಡುವ ೨೦೨೦ನೇ ಸಾಲಿನ ‘ಮುಖ್ಯಮಂತ್ರಿಗಳ ಪದಕ’ ವನ್ನು ಅವರಿಗೆ ನೀಡಿ ಗೌರವಿಸಿದರು. ವಿಧಾನಸೌಧದ…
ಮೂಡುಬಿದಿರೆ ಕಂಬಳ ಶಿಸ್ತು ಪಾಲನಾ ಸಮಿತಿ ಸಭೆ
ಮೂಡುಬಿದಿರೆ: ಶಿಸ್ತು ಪಾಲನಾ ಸಮಿತಿಯ ಅಧ್ಯಕ್ಷ ಭಾಸ್ಕರ್ ಎಸ್.ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಮೂಡುಬಿದಿರೆಯ ಸಮಾಜಮಂದಿರದಲ್ಲಿ ನಡೆದ ಸಭೆಯಲ್ಲಿ ಕಂಬಳದಲ್ಲಿನ ಕೆಲವು ನೀತಿ ನಿಯಮಗಳ ಬದಲಾವಣೆಗಳ ಕುರಿತು ಚರ್ಚಿಸಲಾಯಿತು.…
ಆಳ್ವಾಸ್ನ ಇಬ್ಬರು ಕ್ರೀಡಾಪಟುಗಳು ಟೋಕಿಯೊ ಒಲಂಪಿಕ್ಸ್ಗೆ ಆಯ್ಕೆ
ಮೂಡುಬಿದಿರೆ: ಜುಲೈ 23ರಿಂದ ಜಪಾನಿನ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟ ಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಇಬ್ಬರು ಕ್ರೀಡಾ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ…
ಕಾವಳಕಟ್ಟೆ: ಆರ್ ಟಿ ಐ ಕಾಯ೯ಕತ೯ನಿಗೆ ಹಲ್ಲೆ ಆರೋಪ, ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ನಡುವೆ ವಾಕ್ಸಮರ
ಬಂಟ್ವಾಳ:ಇಲ್ಲಿನ ಕಾವಳಮೂಡೂರು ಗ್ರಾಮ ಪಂಚಾಯಿತಿ ಪ್ರತ್ಯೇಕ ಉದ್ದೇಶಗಳಿಗೆ ಪ್ರತಿಭಟನೆ ನಡೆಸಲು ಬಂದಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಪರಸ್ಪರ ವಾಗ್ವದ ಮತ್ತು ತಳ್ಳಾಟ ನಡೆದ ಪ್ರಸಂಗ…
ಕಟೀಲು `ಅಮ್ಮ’ನೆದುರು ಕ್ಷಮೆ ಯಾಚಿಸಿದ ಮುಂಬೈ ವೃದ್ಧ ಬಜ್ಪೆ ಠಾಣೆಯಲ್ಲಿ ಪ್ರಕರಣ ಇತ್ಯರ್ಥ
ಕೈಕಂಬ:ಮನೆಗೆ ಇನ್ವರ್ಟರ್ ಅಳವಡಿಸಲು ಹಣದ ವಿಷಯದಲ್ಲಿ ಬಜ್ಪೆಯ ಇಲೆಕ್ತ್ರೀಶಿಯನ್ ಒಬ್ಬರೊಂದಿಗೆ ಮುಂಬೈಯಿAದ ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗ ಶ್ರೀ ಕ್ಷೇತ್ರ ಕಟೀಲು ದೇವಳದ ಅಮ್ಮನವರಿಗೆ ಅವಾಚ್ಯ ಶಬ್ದಗಳಿಂದ ಬೈದ ಆರೋಪಿ…
ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಆರ್ಥಿಕ ನೆರವು ವಿತರಣೆ ಬಡವರಿಗೆ ನೆರವಾಗಿ ಬಂಟ ಸಮಾಜದ ಋಣ ತೀರಿಸೋಣ : ಸದಾಶಿವ ಶೆಟ್ಟಿ
ಮುಂಬಯಿ : ಒಂದು ಕಾಲದಲ್ಲಿ ಬಂಟರು ಕೃಷಿಯಲ್ಲಿ ಮಾತ್ರ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು ಆದರೆ ಇಂದು ಬಂಟರು ಎಲ್ಲಾ ಕ್ಷೇತ್ರಗಳಲ್ಲೂ ಇದ್ದಾರೆ. ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಹೊಟೇಲ್ ಉದ್ಯಮ,…