ಮಳೆಗೆ ಮನೆ ಹಿಂಬದಿ ಗೋಡೆ ಕುಸಿದು ಬಿದ್ದು ಹಾನಿ
ಬಂಟ್ವಾಳ : ಪುರಸಭಾ ವ್ಯಾಪ್ತಿಯ ಕೊಡಂಗೆ ಗುಡಗುಡ್ಡೆ ನಿವಾಸಿ ಅಬೂಬಕ್ಕರ್ ಎಂಬವರ ಮನೆ ಹಿಂಬದಿ ಗೋಡೆ ಮಂಗಳವಾರ ಸುರಿದ ಮಳೆಗೆ ಕುಸಿದು ಬಿದ್ದಿದೆ. ಪುದು ಗ್ರಾಮದ ಅಹ್ಮದ್…
ಧರ್ಮಸ್ಥಳ ಗ್ರಾಮಾಭಿವೃದ್ಧಿ ಮೇಲ್ವಿಚಾರಕಿ ಹರಿಣಾಕ್ಷಿ ರೈ ಇವರಿಗೆ ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಸನ್ಮಾನ
ಬಂಟ್ವಾಳ : ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟ ಸ್ ಕಾರಣಿಕ ಪ್ರಸಿದ್ಧ ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕಿ ಹರಿಣಾಕ್ಷಿ ರೈ…
ತೆಂಕುತಿಟ್ಟಿನ ಮೇರು ಕಲಾವಿದ ಸಂಪಾಜೆ ಶೀನಪ್ಪ ರೈ ವಿಧಿವಶ
ಕೈಕಂಬ : ತೆಂಕುತಿಟ್ಟಿನ ಮೇರು ಕಲಾವಿದ, ಸುಮಾರು ಆರು ದಶಕಗಳ ಕಾಲ ತಿರುಗಾಟ ನಡೆಸಿರುವ ಸಂಪಾಜೆ ಶೀನಪ್ಪ ರೈ(78) ಇಂದು ಬೆಳಿಗ್ಗೆ ಸುದೀರ್ಘ ಕಾಲದ ಅನಾರೋಗ್ಯದಿಂದ ವಿಧಿವಶರಾದರು.ಮೂಲತಃ…
ಬಕ್ರೀದ್ಹಬ್ಬದ ಪ್ರಯುಕ್ತಒಂಟೆ/ಗೋವುಗಳ ಹತ್ಯೆಮಾಡಬಾರದು: ಜಿಲ್ಲಾಧಿಕಾರಿಡಾ.ಸೆಲ್ವಮಣಿ
ಕೋಲಾರ: ಬಕ್ರೀದ್ಹಬ್ಬದ ಪ್ರಯುಕ್ತ ಒಂಟೆ/ಗೋವುಗಳ ಹತ್ಯೆ ಮಾಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಗರ ಪ್ರದೇಶಗಳಲ್ಲಿ ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡಬೇಕೆಂದು ಹಾಗೂ ಮುಸ್ಲಿಂ ಸಮುದಾಯ ಮುಖಂಡರ ಸಭೆಯನ್ನು…
ನಗ್ರಿ ಶ್ರೀ ಶಾರದ ಭಜನಾ ಮಂದಿರದ ಸಮುದಾಯ ಭವನಕ್ಕೆ ಬಂಟ್ವಾಳ ಶಾಸಕರಿಂದ 50 ಲಕ್ಷ ಅನುದಾನ
ಬಂಟ್ವಾಳ: ಶಾಸಕರ ರೂ.50 ಲಕ್ಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ನಗ್ರಿ ಶ್ರೀ ಶಾರದ ಭಜನಾ ಮಂದಿರದ ಸಮುದಾಯದ ಭವನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಗ್ರಿ ಭಜನಾ ಮಂದಿರದ ಬಳಿ ಧಾರ್ಮಿಕ…
ಮಂಗಳೂರಿನ ಶ್ರೀಕೃಷ್ಣ ಕಲ್ಯಾಣ ಮಂದಿರದಲ್ಲಿ ಅಶಕ್ತ ಕಲಾವಿದರಿಗೆ ದಿನಸಿ ಕಿಟ್ ವಿತರಣೆ, ಕಲಾಸೇವೆಯಾಗಿ ಕಲಾವಿದರ ಕಷ್ಟಗಳಿಗೆ ಸ್ಪಂದಿಸಬೇಕು : ಪದ್ಮನಾಭ ಸಸಿಹಿತ್ಲು
ಮುಂಬಯಿ : ಜಗತಿಕವಾಗಿ ಜನಮಾನಸಕ್ಕೆ ಪರಿಣಮಿಸಿರುವ ಕೊರೋನಾ ಮಾರಕ ಸಾಂಕ್ರಮಿಕ ರೋಗದಿಂದ ಲಾಕ್ಡೌನ್ ಅವಧಿಯಲ್ಲಿ ಕಲಾವಿದರ ಕಷ್ಟವನ್ನು ಅರಿತು ಸ್ಪಂದಿಸಬೇಕಾದ ಅನಿವಾರ್ಯತೆ ಇದೆ. ಇದನ್ನು ಕಲಾ ಸೌರಭವು…
ಸ್ವರ್ಗೀಯ ಅಶೋಕ ಕುಮಾರ್ಶೆಟ್ಟಿ ಅಗಲಿಕೆಗೆ ಶುಭದಾ ಶಾಲೆಯಲ್ಲಿ ಸಂತಾಪ ಸಭೆ
ಮುಂಬಯಿ : ಕುಂದಾಪುರ ನಾವುಂದ ಕಿರಿಮಂಜೇಶ್ವರ ಇಲ್ಲಿನ ಶುಭದಾ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥೆಯ ಹಿತೈಷಿ ಹಾಗೂ ಮಾನಸ ಸ್ಟುಡಿಯೋ ನಾವುಂದ ಇದರ ಮಾಲಿಕರಾಗಿದ್ದು ಇತ್ತೀಚಿಗೆ ಅಕಾಲಿಕ…
ಕೋರ್ಟ್ ಆದೇಶ ದಿಕ್ಕರಿಸಿ ಕಸ ಸುರಿಯುತ್ತಿರುವ ನಗರಸಭೆ; ಡಿ.ಸಿ. ನಿರ್ಲಕ್ಷ್ಯ–ಎಂ.ಡಿ.ಎನ್.ರೈತ ಸಂಘ ಆರೋಪ
ಕೋಲಾರ: ಕೋಲಾರ ಮತ್ತು ಹೊಸಕೋಟೆ ನಗರಸಭೆ ಕಸವನ್ನು ಲ ಸಾಗರ ಕೆ.ಸಿ.ವ್ಯಾಲಿ ಪಕ್ಕದ ಅಕ್ರಮ ಕಲ್ಲುಕೋರೆಯಲ್ಲಿ ಸುರಿಯುತ್ತಿರುವುದನ್ನು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ. ಜುಲೈ…
ಹಂಡೇಲು:ಕಾರು ಡಿಕ್ಕಿ ಮಗು ಸಾವು
ಮೂಡುಬಿದಿರೆ: ತೋಡಾರು ಸಮೀಪದ ಹಂಡೇಲಿನಲ್ಲಿ ಸೋಮವಾರ ರಸ್ತೆ ದಾಟುತ್ತಿದ್ದ 5ರ ಹರೆಯದ ಮಗುವಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಮಗು ಸಾವನಪ್ಪಿದೆ. ಹಂಡೇಲಿನ ಅಬುಸ್ವಾಲಿಹ್ ಅವರ ಪುತ್ರಿ…
ಧಾರಾಕಾರ ಮಳೆಗೆ ತಡೆಗೋಡೆ ರಸ್ತೆಯ ಮೇಲೆ ಕುಸಿದು ವಾಹನ ಸಂಚಾರಕ್ಕೆ ಆತಂಕ
ಕೈಕಂಬ : ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಗುರುಪುರ ಮಠದಬೈಲು ಸಮೀಪ ಗುಡ್ಡಕ್ಕೆ ನಿರ್ಮಿಸಲಾದ ತಡೆಗೋಡೆ ರಸ್ತೆಯ ಮೇಲೆ ಕುಸಿದಿದ್ದು, ವಾಹನ ಸಂಚಾರಕ್ಕೆ ಆತಂಕ ಉಂಟಾಗಿದೆ.
ಪೊಲೀಸ್ ಠಾಣೆಯ ಎದುರಿನಲ್ಲಿ ಡಂಪ್ ಮಾಡಲಾಗಿದ್ದ ಹಳೆಯ ವಾಹನಗಳ ಎತ್ತಂಗಡಿ
ಬಜ್ಪೆ : ಪೊಲೀಸ್ ಠಾಣೆಯ ಎದುರಿನಲ್ಲಿ ಡಂಪ್ ಮಾಡಲಾಗಿದ್ದ ಹಳೆಯ ವಾಹನಗಳನ್ನು ಸೋಮವಾರ ಕ್ರೇನ್ ಮೂಲಕ ಠಾಣೆಯ ಹಿಂಬದಿಯ ವಿಶಾಲ ಪ್ರದೇಶದಲ್ಲಿ ಎತ್ತಂಗಡಿ ಮಾಡಲಾಯಿತು.
ಬಂಟರ ಸಂಘ ಮುಂಬಯಿ; ನೂತನ ವಿಶ್ವಸ್ಥ ಸದಸ್ಯ ಡಾ| ವಿರಾರ್ ಶಂಕರ್ ಬಿ.ಶೆಟ್ಟಿ ಅವರಿಗೆ ಗೌರವಾರ್ಪಣೆ
ಮುಂಬಯಿ : ಬಂಟರ ಸಂಘ ಮುಂಬಯಿ ಇದರ ವಿಶ್ವಸ್ಥ ಸದಸ್ಯರ ಹಾಗೂ ಮಾಜಿ ಅಧ್ಯಕ್ಷರುಗಳ ಸಭೆ ಜು.೧೧ ರಂದು ಭಾನುವಾರ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಸಂಘದ…
ಜನಸಾಮಾನ್ಯರಿಗೆ ಮಗ್ಗುಲ ಮುಳ್ಳಾದ ಮೋದಿ ನೀತಿ !
ಕೈಕಂಬ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತು ಬೆಲೆ ಏರಿಕೆ ನೀತಿ ವಿರೋಧಿಸಿ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಭಾನುವಾರ…
Mobile Casino Free Spins No Deposit best payout online casino canada Bonuses June 2022 ️ Casino Slot Games In Canada
Content New No Deposit Casino 2022 In The Uk Free Spins For Gemtopia Some online casinos also accept cryptocurrency, so…