ಪತ್ರಕರ್ತನಿಗೆ ಕಲ್ಲಂಗಡಿ ಬೆಲ್ಲ ಉತ್ಪನ್ನ ಪಾಠ ಕಲಿಸಿದ ಕೊರೋನಾ ಮುಂಬಯಿಯಲ್ಲಿನ ಪತ್ರಿಕೆ-ಹೊಟೇಲು ಉದ್ಯಮಕ್ಕೆ ವಿರಾಮವಿತ್ತ ಜಯರಾಮ

ಮುಂಬಯಿ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಇಲ್ಲಿನ ಸಂಪದಮನೆ ದಿ. ನಾಗಯ್ಯ ಕೆ.ಶೆಟ್ಟಿ ಇವರ ಸುಪುತ್ರ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಜೊತೆ ಕಾರ್ಯದರ್ಶಿ ಜಯರಾಮ…

ನೆಲ್ಲಿಕಾರು ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಕೋವಿಡ್ ಕಾರ್ಯಪಡೆ ಸಭೆ

ಮೂಡಬಿದಿರೆ: ತಾಲೂಕಿನ ನೆಲ್ಲಿಕಾರು ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಕೋವಿಡ್ ಕಾರ್ಯಪಡೆ ಸದಸ್ಯರ ಸಭೆಯನ್ನು ನಡೆಯಿತು. ಸಭೆಯಲ್ಲಿ ಮಣಿಪಾಲ ಕಸ್ತೂರಬಾ ಮೆಡಿಕಲ್ ಆಸ್ಪತ್ರೆಯ ನುರಿತ ವೈದ್ಯಾಧಿಕಾರಿಗಳು ಕೊರೊನ ಬಗ್ಗೆ…

ಮೂಡುಬಿದಿರೆ ಪುರಸಭಾ ಮಾರುಕಟ್ಟೆ ವ್ಯಾಪಾರಿಗಳಿಗೆ ಕೋವಿಡ್ ಪರೀಕ್ಷೆ

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಸ್ವರಾಜ್ಯ ಮೈದಾನದ ಬಳಿ ಇರುವ ತರಕಾರಿ, ಹಣ್ಣು, ಮೀನು ಹಾಗೂ ಮಾಂಸ ವ್ಯಾಪಾರಸ್ಥರಿಗೆ ಮೂಡುಬಿದಿರೆ ಪುರಸಭೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದಿರೆ…

ಬಡಗ ಕಜೆಕಾರು: ಕೋವಿಡ್ ಜಾಗೃತಿ ಸಭೆ ಕೋವಿಡ್: ಜಾಗೃತಿ ಕೈಗೊಳ್ಳಲು ಮಾಜಿ ಸಚಿವ ರೈ ಸಲಹೆ

ಬಂಟ್ವಾಳ:ಇಲ್ಲಿನ ಬಡಗಕಜೆಕಾರು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಆಶಾ ಕಾರ್ಯಕರ್ತೆಯರ ಸಭೆ ನಡೆಸಿ ಕೋವಿಡ್…

ಬಂಟ್ವಾಳ: ಸಾರ್ವಜನಿಕ ಆಸ್ಪತ್ರೆಗೆ ಆಕ್ಷಿಜನ್ ಸಿಲಿಂಡರ್, ಬೆಡ್ ಶಾಸಕರಿಂದ ಕೊಡುಗೆ

ಬಂಟ್ವಾಳ:ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ರೂ 10ಲಕ್ಷ ವೆಚ್ಚದ 25 ಆಕ್ಷಿಜನ್ ಸಿಲಿಂಡರ್ ಮತ್ತು ಸುಸಜ್ಜಿತ ಐದು ಬೆಡ್ ಗಳನ್ನು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಇವರು ಬುಧವಾರ…

ಬಂಟ್ವಾಳ ಪುರಸಭೆ: ಕೋವಿಡ್ ಕಾರ್ಯಪಡೆ ಸಭೆ ಜನಪ್ರತಿನಿಧಿಗಳೊಂದಿಗೆ ಸಮನ್ವಯತೆ ಕಾಯ್ದುಕೊಳ್ಳಲು ಶಾಸಕ ಸೂಚನೆ

ಬಂಟ್ವಾಳ:ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ಅಧಿಕಾರಿಗಳು ಜವಬ್ದಾರಿಯುತವಾಗಿ ಕೆಲಸ ಮಾಡಬೇಕು. ಜನರ ಆರೋಗ್ಯದ ವಿಚಾರದಲ್ಲಿ ಉದಾಸೀನ ಮಾಡಕೂಡದು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.ಇಲ್ಲಿನ ಪುರಸಭೆಯಲ್ಲಿ ಬುಧವಾರ…

ಮಳಲಿ : ಆಹಾರ ಕಿಟ್ ವಿತರಣೆ

ಕೈಕಂಬ: ಕುಲಶೇಖರದ ಗೋಸ್ಪೆಲ್ ಲೈಟ್ ಬ್ಯಾಪ್ಟಿಸ್ಟ್ ಚರ್ಚ್‍ನ ಬ್ಯಾಪ್ಟಿಸ್ಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೋಮವಾರ ಎರಡನೇ ಹಂತದಲ್ಲಿ ಧರ್ಮಗುರು ದಿ. ಹ್ಯಾರಿ ರಸ್ಕಿನ್ಹಾರ ಸ್ಮರಣಾರ್ಥ ಮಳಲಿಯ ನಾಡಾಜೆ…

ಲಂಡನ್‍ನಲ್ಲಿ ಭಾರತೀಯಜೈನ್ ಮಿಲನ್ ಶಾಖೆ ಉದ್ಘಾಟನೆ ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು : ಡಾ| ವೀರೇಂದ್ರ ಹೆಗ್ಗಡೆ

ಮುಂಬಯಿ: ಜೈನ ಧರ್ಮವು ಅತ್ಯಂತ ಪ್ರಾಚೀನ ಹಾಗೂ ವಿಶಿಷ್ಠ ಧರ್ಮವಾಗಿದ್ದು, ಜೈನರು ತಮ್ಮ ಆಚಾರ-ವಿಚಾರಗಳಿಂದ, ಜೈನಧರ್ಮದ ತತ್ವ-ಸಿದ್ದಾಂತಗಳ ಪಾಲನೆಯೊಂದಿಗೆ, ಸಾತ್ವಿಕ ಆಹಾರ ಸೇವನೆ ಹಾಗೂ ಶಿಸ್ತುಬದ್ಧ ಸರಳ…

ನಿಧನ ಹರೀಶ್ ಪೂಜಾರಿ

ಮೂಡುಬಿದಿರೆ: ಪುರಸಭೆ ಮಾರುಕಟ್ಟೆ ತರಕಾರಿ ವ್ಯಾಪಾರಿ ಮಾಂಟ್ರಾಡಿ ಮೇಗಿನ ಬಳಂಜ ನಿವಾಸಿ ಹರೀಶ್ ಪೂಜಾರಿ(43)ಅನಾರೋಗ್ಯದಿಂದ ಭಾನುವಾರ ರಾತ್ರಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ.ಮೂಡುಬಿದಿರೆ…

ರಾಯಿ: ಕೈತ್ರೋಡಿ ರಸ್ತೆಗೆ ರೂ 30ಲಕ್ಷ ವೆಚ್ಚದ ಕಾಂಕ್ರಿಟೀಕರಣ ಕಾಮಗಾರಿ ಆರಂಭ

ಬಂಟ್ವಾಳ:ಇಲ್ಲಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 75 ವರ್ಷಗಳ ಹಿಂದೆ ನಿರ್ಮಾಣಗೊಂಡ ರಾಯಿ-ಕೈತ್ರೋಡಿ ಗ್ರಾಮೀಣ ರಸ್ತೆಗೆ ರೂ 30ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣ ಕಾಮಗಾರಿ ಸೋಮವಾರ ಆರಂಭಗೊಂಡಿದೆ.…

ಗೋಸ್ಪೆಲ್ ಲೈಟ್ ಬ್ಯಾಪ್ಟಿಸ್ಟ್ ಚರ್ಚ್‍ನ ಬ್ಯಾಪಿಸ್ಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಹಾರ ಕಿಟ್ ವಿತರಣೆ

ಕೈಕಂಬ: ಕುಲಶೇಖರದ ಗೋಸ್ಪೆಲ್ ಲೈಟ್ ಬ್ಯಾಪ್ಟಿಸ್ಟ್ ಚರ್ಚ್‍ನ ಬ್ಯಾಪಿಸ್ಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಧರ್ಮಗುರು(ಪಾಸ್ಟರ್) ದಿ. ಹ್ಯಾರಿ ಸ್ಮರಣಾರ್ಥ ಮಳಲಿ ಜೋಡುತಡಮೆ ಎಂಬಲ್ಲಿನ ಎಸ್‍ಟಿ/ಎಸ್‍ಸಿ ಹಾಗೂ ಇತರ…

ಹಡೀಲು ಗದ್ದೆಗಳಲ್ಲಿ ಭತ್ತದ ಕೃಷಿ ಉತ್ತೇಜನಕ್ಕೆ ಸಿದ್ದಕಟ್ಟೆ ಸಹಕಾರಿ ಸಂಘದಿಂದ ನೆರವು :ಪ್ರಭಾಕರ ಪ್ರಭು.  

ಬಂಟ್ವಾಳ: ಹಡೀಲು ಗದ್ದೆಗಳಲ್ಲಿ ಭತ್ತದ ಕೃಷಿ ಉತ್ತೇಜನಕ್ಕೆ ಸಿದ್ದಕಟ್ಟೆ ಸಹಕಾರಿ ಸಂಘದಿಂದ ಸಕಲ ರೀತಿಯ ನೆರವು ನೀಡುವುದಾಗಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ಹೇಳಿದ್ದಾರೆ.ಅವರು ಸಿದ್ದಕಟ್ಟೆ…

ಕೊಂಕಣ್ ರೈಲ್ವೇ ಅಧಿಕಾರಿಗಳ ಚಾಣಕ್ಷತೆ ಮತ್ತು ತ್ವರಿತ ಕ್ರಮದಿಂದ ತಪ್ಪಿದ ದುರಂತ ಗೋವಾ ಮಡ್ಗಾಂವ್‍ನಲ್ಲಿ ಪ್ರಯಾಣಿಕರನ್ನಿಳಿಸಿ ಆಸ್ಪತ್ರೆಗೆ ದಾಖಲಿಸಿದ ಘಟನೆ

ಮುಂಬಯಿ: ಕಳೆದ ಶುಕ್ರವಾರ ಉಡುಪಿಯಲ್ಲಿ ರೈಲುಯಾನದ ಮುಖೇನ ಮ್ಯಾಂಗ್ಳೊರ್ ಎಕ್ಸ್‍ಪ್ರೆಸ್ ಮೂಲಕ ಮುಂಬಯಿಗೆ ಹೊರಟಿದ್ದ ಒಂದೇ ಪರಿವಾರದ ನಾಲ್ವರನ್ನು ಗೋವಾ ಮಡ್‍ಗಾಂವ್‍ನಲ್ಲಿ ಇಳಿಸಿ ಆಸ್ಪತ್ರೆಗೆ ದಾಖಲಿಸಿದ ಘಟನೆ…