ವಾಲ್ಪಾಡಿಯ ಸೆಟ್ಲಬೆಟ್ಟು-ಮಾಡದಂಗಡಿ ಸಂಪರ್ಕ ರಸ್ತೆ, ಸೇತುವೆ ಕಾಮಗಾರಿಗೆ ಶಿಲಾನ್ಯಾಸ
ಮೂಡುಬಿದಿರೆ: ವಾಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ.2.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸೆಟ್ಲಬೆಟ್ಟುವಿನಿಂದ ಮಾಡದಂಗಡಿ ಸಂಪರ್ಕ ರಸ್ತೆ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಉಮಾನಾಥ ಕೋಟ್ಯಾನ್…
ಶ್ರೀ ರಾಮ ಮಂದಿರದಲ್ಲಿ ಕೋವಿಡ್ ನಿಯಮ ಪಾಲಿಸಿ ರಾಮನವಮಿ ಆಚರಣೆ
ವಿಟ್ಲ ಹನುಮಗಿ ಶ್ರೀ ರಾಮ ಮಂದಿರದಲ್ಲಿ ಕೋವಿಡ್ ನಿಯಮ ಪಾಲಿಸಿ ಸರಳ ರೀತಿಯಲ್ಲಿ ರಾಮನವಮಿ ಆಚರಿಸಲಾಯಿತು.
ಬಾಗು ಗೌಡ ಕೂರೇಲು ನಿಧನ
ಪುತ್ತೂರು : ದಿ| ಮೋನಪ್ಪ ಗೌಡ ಕೂರೇಲು ಇವರ ಪುತ್ರ ಬಾಗು ಗೌಡ ಕೂರೇಲು(೭೨) ಇವರು ಎ.೨೧ ರಂದು ಬುಧವಾರ ರಾತ್ರಿ ಅಸೌಖ್ಯದಿಂದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ…
ಹೆಣ್ಣೂರುಪದವು ‘ಮಹಿಮೆದ ಮಂತ್ರದೇವತೆ’ ೨೦೦೦ನೇ ಯಶಸ್ವಿ ಯಕ್ಷಗಾನ ಪ್ರದರ್ಶನ
ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಹೆಣ್ಣೂರುಪದವು ಮೈದಾನದಲ್ಲಿ ಬೆಂಕಿನಾಥೇಶ್ವರ ಮೇಳದಿಂದ ‘ಮಹಿಮೆದ ಮಂತ್ರದೇವತೆ’ ಯಕ್ಷಗಾನ ಬಯಲಾಟ ಮಂಗಳವಾರ ರಾತ್ರಿ ಪ್ರದರ್ಶನಗೊಂಡಿತು. ಇಲ್ಲಿನ ಸಿದ್ಧಕಟ್ಟೆ ಸಮೀಪದ…
ರಾಮನವಮಿ ಪ್ರಯುಕ್ತ ಶ್ರೀರಾಮ ಭಜನಾ ಮಂದಿರದಲ್ಲಿ ವಿವಿಧ ಭಜನಾ ತಂಡಗಳ ಭಜನೆ ಸೇವೆ
ಬಂಟ್ವಾಳ : ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಸಮೀಪದ ತುಂಬೆ ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ ಪ್ರಯುಕ್ತ ವಿವಿಧ ಭಜನಾ ತಂಡಗಳು ಬುಧವಾರ ಭಜನೆ ಸೇವೆ ಸಲ್ಲಿಸಿ ಗಮನ…
ಆರ್ಎಸ್ಎಸ್ ಮಾಟುಂಗಾ ಶಾಖೆಯಿಂದ ಸತೀಶ್ ಆರ್.ನಾಯಕ್ಗೆ ಗೌರವಾರ್ಪಣೆ
ಮುಂಬಯಿ : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮಾಟುಂಗಾ ನಗರ ಶಾಖೆಯ ಪ್ರಮುಖ ಕಾರ್ಯಕರ್ತರಾದ ಪ್ರಹ್ಲಾದ್ ಡೇ, ಜಗದೀಶ್ ಮತ್ತಿತರರು ಜಿ.ಎಸ್ ಬಿ ಸೇವಾ ಮಂಡಲ ಕಿಂಗ್ಸರ್ಕಲ್…
ಶ್ರೀ ರಾಮ ಮಂದಿರದಲ್ಲಿ ಆಚರಿಸಲ್ಪಟ್ಟ ೫೬ನೇ ಶ್ರೀ ರಾಮ ನವಮಿ
ಮುಂಬಯಿ : ಮಹಾರಾಷ್ಟ್ರದ ಅಯೋಧ್ಯನಗರ ಪ್ರಸಿದ್ಧಿಯ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠದ ವಡಾಲ ಕತ್ರಾಕ್ ರಸ್ತೆಯ ದ್ವಾರಕನಾಥ್ ಭವನದ ಶ್ರೀರಾಮ ಮಂದಿರದಲ್ಲಿ ಎ.೨೧ ರಂದು…
ಕಾರ್ಕಳ ತಾಲೂಕು ಭೂಮಿ ಸುಪೋಷಣ ಕಾರ್ಯಕ್ರಮದ ಚಾಲನೆ
ಕಾರ್ಕಳ : ಭಾರತೀಯ ಕಿಸಾನ್ ಸಂಘ (ರಿ.)ಕಾರ್ಕಳ, ಸಹಕಾರ ಭಾರತಿ ಕಾರ್ಕಳ ಹಾಗೂ ಗ್ರಾಮ ವಿಕಾಸ ಸಮಿತಿ ಕಾರ್ಕಳ ಇವರ ಜಂಟಿ ಸಂಯೋಜನೆಯಲ್ಲಿ ಕಾರ್ಕಳ ತಾಲೂಕು ಭೂಮಿ…
ಮುಂಬಯಿ ಅದಮಾರು ಮಠದಲ್ಲಿ ಸರಳವಾಗಿ ಆಚರಿಸಲಾದ ವಾರ್ಷಿಕ ರಾಮನವಮಿ
ಮುಂಬಯಿ : ಅಂಧೇರಿ ಪಶ್ಚಿಮದ ಇರ್ಲಾ ಅಲ್ಲಿನ ಶ್ರೀ ಅದಮಾರು ಮಠದಲ್ಲಿ ಸ್ಥಾಪಿತ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀ ಅದಮಾರು ಮಠದ ಮುಂಬಯಿ ಶಾಖೆಯಲ್ಲಿ ಎ.೨೧ ರಂದು…
ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ
ಬಂಟ್ವಾಳ : ತಾಲ್ಲೂಕಿನ ಕೊಯಿಲ ಗ್ರಾಮದ ಬಬ್ಬರಬೈಲು ದೈವಸ್ಥಾನದಲ್ಲಿ ಈಚೆಗೆ ನಡೆದ ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವದಲ್ಲಿ ಭಕ್ತರು ದೈವಕ್ಕೆ ಹೂಮಳೆ ಸುರಿಸಿದರು.
ಶ್ರೀ ಕ್ಷೇತ್ರ ಎಳ್ಳಾರೆಯಲ್ಲಿ ಭಜನಾ ಮಂಗಲೋತ್ಸವ
ಎಳ್ಳಾರೆ : ಮಹತೋಭಾರ ಇರ್ವತ್ತೂರು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ ಎಳ್ಳಾರೆಯಲ್ಲಿ ಭಜನಾ ಮಂಗಲೋತ್ಸವವು ನಡೆಯಿತು. ಭಜನಾ ಸೇವೆಯಲ್ಲಿ ಶ್ರೀ ಲಕ್ಷ್ಮೀಜನಾರ್ದನ ಭಜನಾ ಮಂಡಳಿ ಎಳ್ಳಾರೆ, ಶ್ರೀ ಮಹಮ್ಮಾಯಿ…
ಇದು ತ್ಯಾಜ್ಯ ಘಟಕವಲ್ಲ; ತ್ಯಾಜ್ಯ ಸಂಪನ್ಮೂಲ ಕೇಂದ್ರ
ಉಜಿರೆ : ಉತ್ತಮವಾದ ಆಡಳಿತ, ಪ್ರಾಮಾಣಿಕ ದುಡಿಮೆಯ ಜತೆ ಊರ ಅಭಿವೃದ್ಧಿಯ ಯೋಜನೆಗಳನ್ನು ರೂಪಿಸಿಕೊಂಡರೆ ಕಸದಿಂದ ರಸ ತೆಗೆದು ಸಂಪನ್ಮೂಲ ಕ್ರೋಢೀಕರಣ ಸಾಧ್ಯ ಎಂಬುದನ್ನು ತೋರಿಸಿಕೊಡುವತ್ತ ಉಜಿರೆ…
ಬಿಸಿರೋಡಿನ ಸ್ತ್ರೀ ಶಕ್ತಿ ಭವನದಲ್ಲಿ ಸ್ನೇಹ ಕೂಟ ಕಾರ್ಯಕ್ರಮ
ಬಂಟ್ವಾಳ : ವಯೋನಿವೃತ್ತಿ ಹೊಂದಲಿರುವ ವಿಟ್ಲ ಸಿ.ಡಿ.ಪಿ.ಒ.ಸುಧಾಜೋಶಿ ಅವರಿಗೆ ಎ.30 ರಂದು ಶುಕ್ರವಾರ ಬಂಟ್ವಾಳ ಸಿ.ಡಿ.ಪಿ.ಒ.ಕಚೇರಿಯ ಅಧಿಕಾರಿ, ಸಿಬ್ಬಂದಿ ವರ್ಗ ಹಾಗೂ ಬಂಟ್ವಾಳ ತಾಲೂಕಿನ ಸ್ತ್ರೀಶಕ್ತಿ ಒಕ್ಕೂಟದ…
ಕೊಯ್ಯೂರು ಶಾಲೆಯ ನೀರಿನ ಕೊಯ್ಲು ಕಥೆ
ಬೆಳ್ತಂಗಡಿ : ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ಕೊಯ್ಯುರು ಗ್ರಾಮದ ಕಥೆ, ಕೊಯ್ಯುರು ಗ್ರಾಮ ಪಂಚಾಯತ್ನಿಂದ ೨ ಕಿ.ಮೀ., ಕೋಯೂರು ಸರ್ಕಾರದ ಸಮೀಪದಲ್ಲಿದೆ. ಶ್ರೀ…