ಭಾರತೀಯ ಜೀವ ವಿಮಾ ನಿಗಮ ಶಾಖೆಯಲ್ಲಿ ಅಭಿನಂದನಾ ಕಾರ್ಯಕ್ರಮ
ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಭಾರತೀಯ ಜೀವ ವಿಮಾ ನಿಗಮ ಶಾಖೆಯಲ್ಲಿ ಗುರುವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಉಡುಪಿ ವಿಭಾಗ ಮಟ್ಟದ ವಿಮಾ ಕ್ಷೇತ್ರದ ಸಾಧನೆಯಲ್ಲಿ…
ಇಂದು ಕೊಯಿಲ ಶ್ರೀ ಮಹಾಗಣಪತಿ ದೇವಸ್ಥಾನ ವಾರ್ಷಿಕ ಉತ್ಸವ
ಬಂಟ್ವಾಳ : ಇಲ್ಲಿನ ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ಇದೇ ೧೬ರಂದು ಬೆಳಿಗ್ಗೆ ಗಂಟೆ ೯ ರಿಂದ ರಾತ್ರಿ ೮ಗಂಟೆ ತನಕ ವಾಮಂಜೂರು…
ನೆಲವಂಕಿ ಗ್ರಾಮ ಪಂಚಾಯಿತಿಯಲ್ಲಿ ನಿವೃತ್ತ ಜಲಗಾರರಿಗೆ ಸನ್ಮಾನ.
ಶ್ರೀನಿವಾಸಪುರ: ಸಂವಿಧಾನ ರಚನೆಯಾಗಿ ಸುಮಾರು 70 ವರ್ಷಗಳು ಕಳೆದರೂ ಇಂದಿಗೂ ಸಮಾಜದಲ್ಲಿ ಅಸ್ಪೃಶ್ಯತೆ , ಅಸಮಾನತೆ ಹಾಗೂ ಅಪಮಾನಗಳು ಶೋಷಿತ ವರ್ಗದವರಿಗೆ ನಿರಂತರವಾಗಿ ನಡೆಯುತ್ತಿವೆ ಇದನ್ನು ಹೋಗಲಾಡಿಸಲು…
ಆಟೋ ರಿಕ್ಷಾ,ಟ್ಯಾಕ್ಸಿ ಚಾಲಕರನ್ನು ಸೇವೆಯಲ್ಲಿ ಬಳಸಿ ಅಮೆಜಾನ್ ಸಂಸ್ಥೆಗೆ ಶಿವಸೇನೆ ಧುರೀಣ ಕೃಷ್ಣ ಎಸ್.ಹೆಗ್ಡೆ ಮನವಿ
ಮುಂಬಯಿ : ಕೋವಿಡ್ ೧೯ ಸಾಂಕ್ರಾಮಿಕ ಕಾಲಘಟ್ಟದಲ್ಲಿ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಜೀವನೋಪಾಯವನ್ನೇ ಚಲನಾವೃತ್ತಿಯನ್ನು ಅವಲಂಬಿಸಿ ಕೊಂಡಿದ್ದು, ಸದ್ಯ ದಿನ ಬಾಡಿಗೆಯು ತೀವ್ರಗತಿಯಲ್ಲಿ ಕ್ಷಿಣಿಸಿದ…
ರಾಸು ವಿಮೆ ಪಡೆದುಕೊಂಡ ಫಲಾನುಭವಿಗಳು
ಶ್ರೀನಿವಾಸಪುರ: ರಾಸು ವಿಮೆ ಪಡೆದುಕೊಂಡ ಫಲಾನುಭವಿಗಳು ಮತ್ತು ರಾಸು ಖರೀದಿಸಿ ಕ್ಷೀರೋತ್ಪಾದನೆಯಲ್ಲಿ ತೊಡಗಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು. ಪಟ್ಟಣದ ಶಿಬಿರ ಕಚೇರಿ ಸಭಾಂಗಣದಲ್ಲಿ ಗುರುವಾರ…
ಉಡುಪಿ ಬಂಟಕಲ್ ಕಾಲೇಜು ವಿದ್ಯಾರ್ಥಿಗಳಿಂದ ಕೋವಿಡ್ ಲಸಿಕಾ ಅಭಿಯಾನ
ಉಡುಪಿ : ಉಡುಪಿ ಇಲ್ಲಿನ ಬಂಟಕಲ್ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸುಮಾರು ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎ.15 ರಂದು ಗುರುವಾರ…
ಕ್ರಿಮಿನಲ್ ಪ್ರಕರಣ : ಪತ್ರಕರ್ತ ಜೈಸನ್ ತಾಕೊಡೆ ಖುಲಾಸೆ
ಮೂಡುಬಿದಿರೆ : ಭೃಷ್ಟಾಚಾರ ವಿರುದ್ಧ ಹೋರಾಟದ ಮುಂಚೂಣಿಯಲ್ಲಿ ಇರುವ ಕರಾವಳಿ ಕರ್ನಾಟಕದ ಪತ್ರಕರ್ತ ಜೈಸನ್ ತಾಕೊಡೆ ಅವರನ್ನು ಮಂಗಳೂರು ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ…
ಬೆಳ್ಳೂರು ಮಾಡ್ಲಾಯ ದೈವದ ನೇಮ
ಕೈಕಂಬ :ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ಮಾಡ್ಲಾಯ ದೈವಸ್ಥಾನದ ವಾರ್ಷಿಕ ನೇಮವು ಎ.೧೪ರಂದು ಬುಧವಾರ ನಡೆಯಿತು. ಮಾಡ್ಲಾಯ ದೈವಸ್ಥಾನದ ಭೂತರಾಜ ಹಾಗೂ ಮಾಡ್ಲಾಯ ದೈವದ ನೇಮವು…
ಸರ್ಕಾರ ಹಠಬಿಟ್ಟು ಸೌಹಾರ್ದಯುತವಾಗಿ ಕೆ.ಎಸ್.ಆರ್.ಟಿ.ಸಿ.ನೌಕರರ ಸಮಸ್ಯೆ ಪರಿಹರಿಸಬೇಕು-ಶಾಸಕ ಕೆ.ಆರ್.ರಮೇಶ್ ಕುಮಾರ್ ಒತ್ತಾಯ
ಶ್ರೀನಿವಾಸಪುರ: ಸರ್ಕಾರ ಹಠ ಬಿಟ್ಟು ಸೌಹಾರ್ದಯುತವಾಗಿ ಕೆ.ಎಸ್.ಆರ್.ಟಿ.ಸಿ.ನೌಕರರ ಸಮಸ್ಯೆಗಳನ್ನು ಪರಿಹರಿಸಬೇಕು ಹಾಗೂ ಸಾರ್ವಜನಿಕರಿಗೆ ಆಗಿರುವ ತೊಂದರೆಗಳನ್ನು ನಿವಾರಣೆ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳ ಬೇಕೆಂದು ಏ.10 ರಂದು…
ನಲ್ಕೆ ಬಾಕಿಮಾರು ೧೮ ರಂದು ಮಾರಿ ದೊಂಪದಬಲಿ ಉತ್ಸವ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಕೊಯಿಲ ಗ್ರಾಮ ಬೈದಗುತ್ತು ನಲ್ಕೆ ಬಾಕಿಮಾರು ಗದ್ದೆಯಲ್ಲಿ ನೂತನವಾಗಿ ದೈವದ ಕಟ್ಟೆ ನಿಮಾಣಗೊಳ್ಳುತ್ತಿದೆ. ನಲ್ಕೆ ಬಾಕಿಮಾರು ೧೮ ರಂದು ಭಾನುವಾರ…
ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಪಾಲನೆ ಇಂದಿನ ಅಗತ್ಯವಾಗಿದೆ: ಶಾಸಕ ಕೆ.ಆರ್.ರಮೇಶ್ ಕುಮಾರ್
ಶ್ರೀನಿವಾಸಪುರ: ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು. ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ…
ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಸಂವಿಧಾನಕ್ಕೆ ನೀಡಿರುವ ಕೊಡುಗೆ ಅಪಾರ -ಕೆ.ಶ್ರೀನಿವಾಸಗೌಡ
ಕೋಲಾರ : ಡಾ | ಬಿ.ಆರ್ . ಅಂಬೇಡ್ಕರ್ ಅವರು ಬರೆದ ಸಂವಿಧಾನ ಮತ್ತು ಅವರ ಸಾಮಾಜಿಕ ಚಿಂತನೆ ಪ್ರಸ್ತುತ ಸಮಾಜದಲ್ಲಿ ಆಳ್ವಿಕೆಗೆ ಬಂದಿದೆ . ದೀನ…
ವಿ.ಹಿಂ.ಪರಿಷತ್ ವತಿಯಿಂದ ದೇವಸ್ಥಾನಕ್ಕೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿ ಮಾಡುವಂತೆ ಮನವಿ.
ಪೊಳಲಿ:ಬಂಟ್ವಾಳ ವಿಶ್ವಹಿಂದೂ ಪರಿಷತ್ ಬಂಟ್ವಾಳ ಪ್ರಖಂಡ ಇದರ ವತಿಯಿಂದ ಉಡುಗೆ ತೊಡುಗೆಗಳಿಂದ ಪಾವಿತ್ರ್ಯಕ್ಕೆ ಧಕ್ಕೆಯಾಗಬಾರದು ಎನ್ನುವ ಉದ್ಧೇಶದಿಂದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಆಡಳಿತ ಮಂಡಳಿಗೆ ತಕ್ಷಣ…
ಪ್ರಾಮಾಣಿಕತೆ ಮೆರೆದ ದೇವಸ್ಥಾನದ ಸಿಬ್ಬಂದಿ ರವಿ ಉಗ್ರಾಣಿ
ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ರಥೋತ್ಸವದ ಮರುದಿನ ಉಳ್ಳಾಕ್ಲು ಮಗ್ರಂತಾಯಿ ದೈವದ ನೇಮ ನಡೆಯಿತು. ತುಪ್ಪೆಕಲ್ ಮಗೃಂತಾಯಿ ದೈವದ ಗಡಿಕಾರ ಅರ್ಕುಳ…