ಬಿ.ಸಿ.ರೋಡು ಚಾಕುವಿನಿಂದ ಹಲ್ಲೆ ಪ್ರಕರಣ, ಗಾಯಾಳು ಚೇತರಿಕೆ, ತನಿಖೆಗೆ ಮೂರು ತಂಡ
ಬಂಟ್ವಾಳ: ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಅಜ್ಜಿಬೆಟ್ಟು ತಿರುವು ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಯುವಕನಿಗೆ ಚಾಕುವಿನಿಂದ ತಲೆ ಮತ್ತು ಮುಖಕ್ಕೆ ಹಲ್ಲೆ ನಡೆಸಿ ಹತ್ಯೆಗೆ…
ಕುಕ್ಕಿಪಾಡಿ ಬದ್ಯಾರು ಕೆರೆ ಪುನಶ್ಚೇತಕ್ಕೆ ಚಾಲನೆ
ಬಂಟ್ವಾಳ : ತಾಲ್ಲೂಕಿನ ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬದ್ಯಾರು ಎಂಬಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಅಭಿವೃ ದ್ಧಿಗೊಳಿಸುವ ‘ನಮ್ಮೂರು ನಮ್ಮ ಕೆರೆ’ ಯೋಜನೆ ಕಾರ್ಯಕ್ರಮಕ್ಕೆ…
ಪೊಳಲಿ ನವಿಲು ರಥೋತ್ಸವ
ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾಮಹೋತ್ಸವದ ೨೧ನೇ ದಿನದಂದು ದೇವರ ಬಲಿ ಉತ್ಸವ ನಡೆದ ಬಳಿಕ ನವಿಲು ರಥೋತ್ಸವ ನಡೆಯಿತು.
ಸಂಸದರ ಸಂಕಲ್ಪದ ರಕ್ತ ಸಂಗ್ರಹ ಅಭಿಯಾನಕ್ಕೆ ಸಂಘ-ಸಂಸ್ಥೆಗಳ ಸಹಯೋಗ
ಮುಂಬಯಿ : ಅಗತ್ಯವಿರುವವರಿಗೆ ರಕ್ತದಾನ ಮಾಡುವುದರಿಂದ ಪ್ರತೀಯೊಬ್ಬರ ಮಾನಸಿಕ ನೆಮ್ಮದಿ ಜೊತೆಗೆ ಆರೋಗ್ಯದ ಸ್ಥಿತಿಗತಿಯೂ ಸುಧಾರಿಸುತ್ತದೆ. ಜೊತೆಗೆ ಭಾವನಾತ್ಮಕ ಮತ್ತು ದೈಹಿಕ ಆರೋಗ್ಯಕ್ಕೆ ರಕ್ತದಾನ ಪ್ರಯೋಜನಕಾರಿ ಆಗಿದೆ.…
ಪುಂಜಾಲಕಟ್ಟೆ ನೇತ್ರ ಪರಿವೀಕ್ಷಕ ಶ್ರೀಧರನ್ ಕೆ.ವಿ. ಗೆ ನುಡಿನಮನ
ಬಂಟ್ವಾಳ: ಇತ್ತೀಚೆಗೆ ನಿಧನ ಹೊಂದಿದ ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರದ ನೇತ್ರ ಪರಿವೀಕ್ಷಕ ಶ್ರೀಧರನ್ ಕೆ.ವಿ. ಅವರಿಗೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ, ಶ್ರೀ ಮುರುಘೇಂದ್ರ ವನಿತಾ ಸಮಾಜ ಮತ್ತು…
ಪೊಳಲಿ ಜಾತ್ರೆಯನ್ನು ಸರಳ ರೀತಿಯಲ್ಲಿ ಆಚರಿಸಲು ತೀರ್ಮಾನಿಸಿದ ಆಡಳಿತ ಮಂಡಳಿ
ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾ. ೧೪ರಿಂದ ಎ. ೧೨ರ ವರೆಗೆ ಒಂದು ತಿಂಗಳ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಕೋವಿಡ್-೧೯ ಹಿನ್ನೆಲೆಯಲ್ಲಿ ಸರಕಾರ ಹಾಗೂ…
ಡೊಂಬಿವಲಿ ಕರ್ನಾಟಕ ಸಂಘದ ನೂತನ ಉಪ ಕಾಯ್ಯಾಧ್ಯಕ್ಷ ದೇವದಾಸ ಕುಲಾಲರಿಗೆ ಸಮಾಜದ ಗೌರವ
ಮುಂಬಯಿ : ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ದೇವದಾಸ್ ಕುಲಾಲ್ ಅವರು ವಾಸ್ತವವಿರುವ ಡೊಂಬಿವಲಿ ಪರಿಸರದ ಪ್ರತಿಷ್ಠಿತ ಸಂಸ್ಥೆ ಡೊಂಬಿವಲಿ ಕರ್ನಾಟಕ ಸಂಘದ ನೂತನ ಉಪ ಕಾಯ್ಯಾಧ್ಯಕ್ಷ…
ಮಠದಬೈಲು ಯಕ್ಷಗಾನಕ್ಕೆ ಸಾಗಿದ ಬಂದ ಭವ್ಯ ಮೆರವಣಿಗೆ
ಕೈಕಂಬ : ಗುರುಪುರ ಮಠದಬೈಲು ಗದ್ದೆಯಲ್ಲಿ ಭಾನುವಾರ ನಡೆದ ಶ್ರೀ ಕಟೀಲು ಯಕ್ಷಗಾನ ಸೇವಾ ಸಮಿತಿ ಹಾಗೂ ಹತ್ತು ಸಮಸ್ತರ ಪ್ರಾಯೋಜಕತ್ವದ ಕಟೀಲು ಮೇಳದ `ಶ್ರೀ ದೇವಿ…
ಬಂಟ್ವಾಳ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ಭೂಪರಿವರ್ತನೆ ವಿಳಂಬ ಸದಸ್ಯರ ಆಕ್ರೋಶ
ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಶನಿವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿದರು. ಬಂಟ್ವಾಳ ತಾಲ್ಲೂಕು ಪಂಚಾಯಿತಿ ಸಾಮಾನ್ಯ…
ಉಪ್ಪಿರಎಲಿಯಮಾಗಣೆ ಮುಜಿಲ್ನಾಯ ದೈವಸ್ಥಾನ ವಾರ್ಷಿಕ ನೇಮೋತ್ಸವಕ್ಕೆ ‘ಭಂಡಾರ ಸಂಗಮ’
ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಉಪ್ಪಿರ ಎಲಿಯಮಾಗಣೆ ಮುಜಿಲ್ನಾಯ ದೈವಸ್ಥಾನಕ್ಕೆ ವಾರ್ಷಿಕ ನೇಮೋತ್ಸವ ಪ್ರಯುಕ್ತ ಶನಿವಾರ ಮೂರು ಕಡೆಯಿಂದ ರಾಜನ್ ದೈವಗಳ ಭಂಡಾರ ಬಂದು ಒಟ್ಟು ಸೇರುವ…
ನಂದನಹಿತ್ತಿಲು ಕಾರಣಿಕದ ದೈವಸ್ಥಾನದಲ್ಲಿ ಶ್ರೀ ವೈದ್ಯನಾಥ ಅರಸು ದೈವಕ್ಕೆ ವಾರ್ಷಿಕ ನೇಮೋತ್ಸವ
ಬಂಟ್ವಾಳ : ಪೇಟೆ ನಂದನಹಿತ್ತಿಲು ಕಾರಣಿಕ ಪ್ರಸಿದ್ಧ ದೈವಸ್ಥಾನದಲ್ಲಿ ಶ್ರೀ ವೈದ್ಯನಾಥ ಅರಸು ದೈವಕ್ಕೆ ವಾರ್ಷಿಕ ನೇಮೋತ್ಸವ ನಡೆಯಿತು. ಇಲ್ಲಿನ ಬಂಟ್ವಾಳ ಪೇಟೆಯಲ್ಲಿರುವ ಕಾರಣಿಕ ಪ್ರಸಿದ್ದ ನಂದನಹಿತ್ತಿಲು…
ಪೊಳಲಿಯಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ
ಪೊಳಲಿ: ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರವು ಎ.೫ರಂದು ಸೋಮವಾರ ಬೆಳಗ್ಗೆ ೧೦ಗಂಟೆಗೆ ಉದ್ಘಾಟನೆಗೊಳ್ಳಲಿದೆ.ಪೊಳಲಿ ಸೇವಾ ಸಹಕಾರಿ ಬ್ಯಾಂಕ್ ನಿ.ಪೊಳಲಿ ಇದರ ಆವರಣದಲ್ಲಿ ಬಂಟ್ವಾಳ ಶಾಸಕ…
ಹಿಣಿ೯ ಶ್ರೀ ದುಗಾ೯ಪರಮೇಶ್ವರಿ ಸೇವಾ ಸಮಿತಿ ಬೆಳ್ಳಿಹಬ್ಬ ಸಂಭ್ರಮ, ಯಕ್ಷಗಾನ ಕಲಾವಿದರಿಗೆ ಸನ್ಮಾನ
ಬಂಟ್ವಾಳ:ಇಲ್ಲಿನ ಅರಳ ಗ್ರಾಮದ ಹಿರ್ಣಿ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಇದರ ಬೆಳ್ಳಿ ಹಬ್ಬ ಸಂಭ್ರಮದ ಪ್ರಯುಕ್ತ ಕಟೀಲು ಮೇಳದಿಂದ ಶ್ರೀದೇವಿ ಮಹಾತ್ಮೆಯಕ್ಷಗಾನ ಬಯಲಾಟ ಮತ್ತು ಕಲಾವಿದರಿಗೆ…
ಎಳ್ಳಾರೆಯಲ್ಲಿ ಮಹಮ್ಮಾಯಿ ಭಜನಾ ಮಂಡಳಿ ವತಿಯಿಂದ ಕರಸೇವೆ.
ಎಳ್ಳಾರೆ :ಮಹಾತೋಭಾರ ಇರ್ವತ್ತೂರು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ ಎಳ್ಳಾರೆಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಮಹಮ್ಮಾಯಭಜನಾ ಮಂಡಳಿ ಕುಂಟಾಲ್ ಕಟ್ಟೆ ವತಿಯಿಂದ ಕರಸೇವೆಯು ನಡೆಯಿತು. ಕರಸೇವೆಯಲ್ಲಿ…