ಗೋಳಿದಡಿಗುತ್ತಿನಿಂದ ರಾಜಸೂಯ ಮಹಾಸೋಮಯಾಗಕ್ಕೆ ಹೊರೆಕಾಣಿಕೆ
ಕೈಕಂಬ : ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದಲ್ಲಿ ಕೆ ಎಸ್ ನಿತ್ಯಾನಂದ ಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ `ರಾಜಸೂಯ ಮಹಾ ಸೋಮಯಾಗ’ಕ್ಕೆ ಗುರುಪುರ ಗೋಳಿದಡಿ ಗುತ್ತಿನ ಚಾವಡಿಯಿಂದ ಗುತ್ತಿನ…
ಕಟೀಲಿನಲ್ಲಿ ವಿಶೇಷ ರಂಗ ಪೂಜೆ
ಕೈಕಂಬ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆದು ಒಂದು ವರುಷವಾದ ಹಿನ್ನಲೆಯಲ್ಲಿ ಜ.30ರಂದು ಶನಿವಾರ ವಿಶೇಷ ರಂಗ ಪೂಜೆ ನಡೆಯಿತು.
ಕೈಕಂಬ ಚೌಕಿ ಮಂಟಪಕ್ಕೆ ದೇವರ ಆಗಮನ
ಕೈಕಂಬ:ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಕಟೀಲು ಶ್ರೀ ದೇವಿ ಮಹಾತ್ಮೆ ಯಕ್ಷಗಾನವು ಕೈಕಂಬದಲ್ಲಿ ದಿ.ಮೋನಮ್ಮ ಪೂಜಾರ್ತಿ ಚಂದಪ್ಪ ಪೂಜಾರಿ ಸ್ಮರಣಾರ್ಥವಾಗಿ…
ಪಡುಮಲೆ ಕ್ಷೇತ್ರಜೀಣೋದ್ಧಾರ ಗೊಳ್ಳುತ್ತಿರುವ ಬಗ್ಗೆ ಕಿಯೋನಿಕ್ಸ್ ಅಧಕ್ಷ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಜೊತೆ ಚರ್ಚೆ
ಬಂಟ್ವಾಳ: ಪಡುಮಲೆ ಕೋಟಿ ಚೆನ್ನಯ್ಯ ಜನ್ಮಸ್ಥಾನ ಸಂಚಲನ ಟ್ರಸ್ಟ್ ಸದಸ್ಯರು ಟ್ರಸ್ಟ್ನ ಅಧ್ಯಕ್ಷ, ಕಿಯೋನಿಕ್ಸ್ ಅಧಕ್ಷರೂ ಆಗಿರುವ ಹರಿಕೃಷ್ಣ ಬಂಟ್ವಾಳ್ ನೇತೃತ್ವದಲ್ಲಿ ಶನಿವಾರ ಧರ್ಮಸ್ಥಳದ ಧಮಾಧಿಕಾರಿ ಡಾ.…
ಯಕ್ಷಾಮೃತ ವಾಮಂಜೂರು ೪ನೇ ವರ್ಷದ ಸಂಭ್ರಮಾಚರಣೆ
ವಾಮಂಜೂರು : ಯಕ್ಷಾಮೃತ ವಾಮಂಜೂರು ಇದರ ೪ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಪೆರ್ಮಂಕಿ ಹೊಸಮನೆ ದಿ. ಚಂದ್ರಹಾಸ ಶೆಟ್ಟಿ ಜ. ೩೧ರಂದು ವಾಮಂಜೂರು ಬಸ್ಸ್ಟ್ಯಾಂಡ್ ಬಳಿಯ ಮೈದಾನದಲ್ಲಿ…
ಜ.31 ಕುಪ್ಪೆಪದವು ಕಲ್ಲಾಡಿಯಲ್ಲಿ ಸತ್ಯನಾರಾಯಣ ಪೂಜೆ.
ಕುಪ್ಪೆಪದವು: ಹಿಂದೂ ಸೇವಾ ಸಮಿತಿ ಬಾರ್ದಿಲ ಕಲ್ಲಾಡಿ ಇದರ 12 ನೇ ವರ್ಷದ ಸಾರ್ವಜನಿಕ ಸತ್ಯ ನಾರಾಯಣ ಪೂಜೆ ಜನವರಿ 31 ರ ಭಾನುವಾರ ಸಂಜೆ 5…
ಬಿ.ಸಿ.ರೋಡ್: ಕೃಷಿ ಉತ್ಸವ, ಕಲೋತ್ಸವಕ್ಕೆ ಭೂಮಿ ಪೂಜೆ
ಬಂಟ್ವಾಳ :ಚಿಣ್ಣರಲೋಕದ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಇದರ ವತಿಯಿಂದ ಬಿ.ಸಿ.ರೋಡ್ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಫೆ.೧೧ರಿಂದ ಕೃಷಿ ಉತ್ಸವ ಮತ್ತು ಕಲೋತ್ಸವ ಕಾರ್ಯಕ್ರಮ ನಡೆಯಲಿರುವ…
ಕೈಕಂಬದಲ್ಲಿ ಶ್ರೀ ದೇವಿ ಮಹಾತ್ಮೆ
ಕೈಕಂಬ:ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರು “ದಿ. ಮೋನಮ್ಮ ಪೂಜಾರ್ತಿ ಮತ್ತು ಚಂದಪ್ಪ ಪೂಜಾರಿ” ಯವರ ಸ್ಮರಣಾರ್ಥವಾಗಿ ಜ.30 ರಂದು ಶನಿವಾರ ”…
ಜನವರಿ 30 ರಿಂದ ಫೆಬ್ರವರಿ 13 ರ ವರೆಗೆ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ
ಕೋಲಾರ : ಕುಷ್ಠರೋಗವು ಗುಣಮುಖವಾಗುವಂತಹ ಸೋಂಕು ಖಾಯಿಲೆಯಾಗಿದ್ದು , ಸಕಾಲದಲ್ಲಿ ಚಿಕಿತ್ಸೆ ಪಡೆದರೆ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿದೆ . ಕುಷ್ಠ ರೋಗದ ಬಗ್ಗೆ ಜನರಲ್ಲಿ…
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಸಮಿತಿಗಳ ಸಭೆ
ಕೋಲಾರ : ಸರ್ಕಾರವು ಮಹಿಳೆಯರು ಮತ್ತು ಮಕ್ಕಳ ಸಂರಕ್ಷಣೆ ಮಾಡಲು ಹಾಗೂ ಅಭಿವೃದ್ಧಿಗೆ ಹಲವು ಕಾಯ್ದೆಗಳನ್ನು ಜಾರಿಗೆ ತಂದಿದ್ದು , ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನು…
ಕುಂಜತ್ ಬೈಲ್ ಸಂಜೀವ ಪೂಜಾರಿ ನಿಧನ
ಮಂಗಳೂರು:ಗಣೇಶ್ ಬೀಡಿ ಕಂಪೆನಿಯಲ್ಲಿ ಸುಮಾರು 45 ವರ್ಷಗಳಿಂದ ಕಾರ್ಮಿಕರಾಗಿದುಡಿದು ಇತ್ತಿಚೇಗೆ ನಿವೃತಿ ಹೊಂದಿದ ಕುಂಜತ್ಬೈಲ್ ಸಂಜೀವ ಪೂಜಾರಿ (75) ಅಲ್ಪ ಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ಜ.29ರಂದು…
ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಭಕ್ತಾಭಿಮಾನಿಗಳಿಂದ ಕಂಕನಾಡಿ ಗರಡಿಯಲ್ಲಿ ಸಭೆ ಶ್ರೀಧರ ಪೂಜಾರಿಯ ನಂಬಿಕೆ ದ್ರೋಹಕ್ಕೆ ಆಕ್ರೋಶ.
ಮಂಗಳೂರು: ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿಯ ಸಭಾಂಗಣದಲ್ಲಿ ತನ್ನ ಸ್ವಾರ್ಥಕ್ಕಾಗಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಭವ್ಯ ಅಪೂರ್ವ ದೇವಸ್ಥಾನ ವನ್ನು ನಿರ್ಮಿಸಿದ ಕ್ಷೇತ್ರಾಡಳಿತ ಸಮಿತಿಯ ನ್ನು…
ಲೇಖಕ-ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರಿಗೆ ಹುಟ್ಟೂರ ಸನ್ಮಾನ ಮತ್ತು ಕೃತಿ ಬಿಡುಗಡೆ
ಮುಂಬಯಿ : ಜೋಕಟ್ಟೆಯ ಹೆಸರನ್ನು ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿರುವ ಬೃಹನ್ಮುಂಬಯಿಯಲ್ಲಿನ ಸಾಹಿತಿ, ಲೇಖಕ, ಕವಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆಅವರಿಗೆ ಜೋಕಟ್ಟೆಯ ಅಭಿಮಾನಿ ನಾಗರಿಕರಿಂದ ಹುಟ್ಟೂರ ಸನ್ಮಾನ ಕಾರ್ಯಕ್ರಮ…
ಕರಾವಳಿ ಸಾಂಸ್ಕೃತಿಕ ಸೌರಭದಲ್ಲಿ ಪದ್ಮಶ್ರೀ ಪುರಸ್ಕೃತ ಹಾಜಬ್ಬ ಹರೇಕಳರಿಗೆ ಅಭಿನಂದನೆ, ತುಳುನಾಡಿನವರು ವಿಶಾಲ ಮನೋಭಾವಿಗಳು :ದಯಾನಂದ ಕತ್ತಲ್ಸಾರ್
ಮುಂಬಯಿ : ಮಂಜುನಾಥ್ ಎಜುಕೇಷನ್ ಟ್ರಸ್ಟ್ (ರಿ)ಮತ್ತು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಜ.೨೬ ರಂದು ಮಂಗಳೂರು ಉರ್ವಾಸ್ಟೋರ್ನ…