ಕಾವಳ ಮುಡೂರು ಗ್ರಾ. ಪಂ.ಗೆ ವಿ.ಪ. ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ ಭೇಟಿ ಪ್ರಗತಿಪರಿಶೀಲನೆ
ಬಂಟ್ವಾಳ: ತಾಲೂಕಿನ ಕಾವಳ ಮುಡೂರು ಗ್ರಾಮ ಪಂಚಾಯಿತಿಗೆ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ ಅವರು ಭೇಟಿ ನೀಡಿ ವಿವಿಧ ಕಾಮಗಾರಿಗಳ ಪ್ರಗತಿಪರಿಶೀಲನೆ ನಡೆಸಿದರು.ಗ್ರಾಮ ಪಂಚಾಯತು ಅಧ್ಯಕ್ಷ…
ಕಾರ್ಮಿಕ ಸಮೂಹವೇ ಬೀದಿಪಾಲು ಮೂಲಕ ಜನದ್ರೋಹಿ ಸರಕಾರ: ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಆಕ್ರೋಶ
ಬಂಟ್ವಾಳ: ರಾಜ್ಯದ ಯಾವುದೇ ಜಿಲ್ಲೆಯಲ್ಲಿಲ್ಲದ ಕಾನೂನು,ನಿಯಮವನ್ನು ದ.ಕ.ಜಿಲ್ಲೆಯಲ್ಲಿ ಮಾತ್ರ ಹೇರಿ ಕಟ್ಟಡ ಕಾರ್ಮಿಕರು, ಸಾಂಸ್ಕೃತಿಕ ರಂಗದ ಸಹಿತ ಇಡೀ ಕಾರ್ಮಿಕ ಸಮೂಹವನ್ನು ಬೀದಿಪಾಲನ್ನಾಗಿಸುವ ಮೂಲಕ ಜನಸ್ನೇಹಿಯಾಗಬೇಕಾಗಿದ್ದ ಪೊಲೀಸ್…
ಸುರತ್ಕಲ್ ಕಡಲತಡಿಯಲ್ಲಿ ತಲೆ ಎತ್ತಲಿದೆ,`ರೋಹನ್ ಮರಿನಾ ಒನ್’ ಅವಳಿ ಟವರ್
ಗುರುಪುರ : ಕಳೆದ ೩೨ ವರ್ಷಗಳಿಂದ ರೋಹನ್ ಕಾರ್ಪೊರೇಶನ್ ಭಾರತದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ವಿಶ್ವಾಸಾರ್ಹ ಹಾಗೂ ವಿನೂತನ-ಉತ್ಕೃಷ್ಟ ಪ್ರಯೋಗಗಳೊಂದಿಗೆ ಬೆಳೆಯುತ್ತಿದ್ದು, ಭಾರತದ ಪ್ರಪ್ರಥಮ ಸಂಪೂರ್ಣ ಬೀಚ್…
ಪಿಲಾತಬೆಟ್ಟು ಗ್ರಾ.ಪಂ.ಗೆ ವಿ.ಪ.ಸದಸ್ಯ ಕಿಶೋರ್ ಕುಮಾರ್ ಭೇಟಿ,ಪ್ರಗತಿ ಪರಿಶೀಲನೆ
ಬಂಟ್ವಾಳ: ತಾಲೂಕಿನ ಪಿಲಾತಬೆಟ್ಟು ಗ್ರಾಮ ಪಂಚಾಯಿತಿಗೆ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ ಅವರು ಬುಧವಾರ ಭೇಟಿ ನೀಡಿದರು.ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾರದಾ ನೇತೃತ್ವದಲ್ಲಿ ಸದಸ್ಯರು, ಮತ್ತು…
ಕುಪ್ಪೆಪದವು ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮದಿನಾಚರಣೆ
ಕೈಕಂಬ: ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ(ರಿ)ಕುಪ್ಪೆಪದವು ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮದಿನಾಚರಣೆಯ ಅಂಗವಾಗಿ ಗುರುಪೂಜೆ, ಭಜನಾ ಸಂಕೀರ್ತನೆ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ…
ಮಂಗಳೂರಿನಲ್ಲಿ’ ಹೈ’ಸಂಚಾರಿ ಪೀಠಸ್ಥಾಪನೆಗೆ ಆಗ್ರಹ
ಬಂಟ್ವಾಳ: ಮಂಗಳೂರಿನಲ್ಲಿ ರಾಜ್ಯ ಹೈಕೋಟ್೯ ಸಂಚಾರಿ ಪೀಠ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಂಟ್ವಾಳ ತಾ.ಪಂ.ಮಾಜಿ ಸದಸ್ಯ ಪ್ರಭಾಕರಪ್ರಭು ಲಿಖಿತ ಮನವಿಮಾಡಿದ್ದಾರೆ. ಮನವಿಯ ಪ್ರತಿಯನ್ನು…
ಜೋಡುಮಾರ್ಗ ನೇತ್ರಾವತಿ ಜೇಸಿಐ ಸಪ್ತಾಹಕ್ಕೆ ಕೊಯಿಲ ಸ. ಹಿ. ಪ್ರಾ. ಶಾಲೆಯಲ್ಲಿ ಚಾಲನೆ
ಬಂಟ್ವಾಳ: ಜೋಡುಮಾರ್ಗ ನೇತ್ರಾವತಿ ಜೇಸಿಐ ಸಪ್ತಾಹಕ್ಕೆ ಬಂಟ್ವಾಳ ತಾಲೂಕಿನಕೊಯಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣದ ಮೂಲಕ ಈಗಾಗಲೇ ಚಾಲನೆ ನೀಡಲಾಗಿದ್ದು,ಸೆ.15 ರಂದು ಸಂಪನ್ನಗೊಳ್ಳಲಿದೆ ಎಂದು ಜೋಡುಮಾರ್ಗ…
ಎಫ್ ಪಿಒ ನಿರ್ವಹಣೆ ಮಾಹಿತಿ ಕಾರ್ಯಾಗಾರ
ಬಂಟ್ವಾಳ: ರೈತ ಉತ್ಪಾದಕ ಸಂಸ್ಥೆಗಳು ಕೃಷಿ ಉತ್ಪನ್ನವನ್ನು ಉತ್ತಮ ಧಾರಣೆಯೊಂದಿಗೆ ಮಾರುಕಟ್ಟೆಗೆ ತಲುಪಿಸುವಲ್ಲಿ ರೈತ ಮತ್ತು ಬಳಕೆದಾರರ ನಡುವಿನ ಕೊಂಡಿಯಾಗಬೇಕು ಎಂದು ರಾಜ್ಯ ರೈತ ಉತ್ಪಾದಕ ಸಹಕಾರ…
ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘಕ್ಕೆ ೫.೦೪ ಕೋ.ರೂ. ನಿವ್ವಳ ಲಾಭ,೧೭ ಶೇ. ಡಿವಿಡೆಂಡ್ ಘೋಷಣೆ
ಬಂಟ್ವಾಳ: ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘವು ೨೦೨೪-೨೫ನೇ ಸಾಲಿನಲ್ಲಿ ೧೧೫೮.೪೩ ಕೋಟಿ ರೂ. ವ್ಯವಹಾರ ನಡೆಸಿ ೫.೦೪ ಕೋಟಿ ರೂ. ನಿವ್ವಳ ಲಾಭ ಗಳಿಸಿರುತ್ತದೆ ಎಂದು…
ಕುಕ್ಕುದಕಟ್ಟೆಯಲ್ಲಿ ಸ್ವಿಫ್ಟ್ ಕಾರು, ರಿಕ್ಷಾಕ್ಕೆ ಡಿಕ್ಕಿ
ಗುರುಪುರ : ರಾಷ್ಟ್ರೀಯ ಹೆದ್ದಾರಿ ೧೬೯ ರ ಗುರುಪುರ ಕುಕ್ಕುದಕಟ್ಟೆಯಲ್ಲಿ ಮಂಗಳೂರು ಕಡೆಯಿಂದ ಗುರುಪುರ ಕೈಕಂಬದತ್ತ ಅತಿಯಾದ ವೇಗದಲ್ಲಿ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ…
ಗುರುಪುರ ಬಿಲ್ಲವ ಸಂಘದಲ್ಲಿ ಗುರು ಜಯಂತಿ
ಗುರುಪುರ : ಬಿಲ್ಲವರ ಸಮಾಜ ಸೇವಾ ಸಂಘ(ರಿ) ಗುರುಪುರ ಹಾಗೂ ಸ್ಪೂರ್ತಿ ಬಿಲ್ಲವ ಮಹಿಳಾ ಘಟಕದ ಆಶ್ರಯದಲ್ಲಿ ಗುರುಪುರ ಗುರುನಗರದ ಗುರು ಮಂದಿರದಲ್ಲಿ ಭಾನುವಾರ ಬ್ರಹ್ಮಶ್ರೀ ನಾರಾಯಣ…
ಗುರುಪುರ ಗೋಳಿದಡಿಗುತ್ತಿನಲ್ಲಿ ವಾರ್ಷಿಕ `ತ್ರಿಕಾಲ’ ಪೂಜೆ
ಗುರುಪುರ : ಇಲ್ಲಿನ ಗೋಳಿದಡಿ ಗುತ್ತಿನ ಮನೆಯಲ್ಲಿ ಸೆ. ೭ರಂದು ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ನಾಗವೃಜ ಕ್ಷೇತ್ರದ ಶ್ರೀ ದೇವರ ವಾರ್ಷಿಕ ತ್ರಿಕಾಲ ಪೂಜೆ…
ಗ್ರಹಣ ಪ್ರಯುಕ್ತ ಸಾಮೂಹಿಕ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ
ಬಂಟ್ವಾಳ: ಖಗ್ರಾಸ ಚಂದ್ರ ಗ್ರಹಣದ ಪ್ರಯುಕ್ತ ಭಾನುವಾರ ಬಿ.ಸಿ.ರೋಡಿನಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ಸಹಿತ ವಿವಿಧ ಮಂತ್ರಪಠಣ ನಡೆಯಿತು. ಶ್ರೀ…
ಸೆ.12 ರಂದು ಸಂಜೆ ಮಂಗಳೂರಿನಲ್ಲಿ “ಕಮ್ಯೂನಿಟಿ ಯೂತ್ ಲೀಡರ್ಸ್ ಮೀಟ್ ೨೦೨೫”
ಬಂಟ್ವಾಳ: ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಶನ್ ರಾಜ್ಯ ಸಮಿತಿ ವತಿಯಿಂದ ಯುವ ನಾಯಕತ್ವ, ವೃತ್ತಿ ಮಾರ್ಗದರ್ಶನ ಮತ್ತು ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಕರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸೆ.12…