ಬ್ರಿಟನ್ನಿಂದ ದಕ್ಷಿಣ ಕನ್ನಡಕ್ಕೆ ಮರಳಿದ 15 ಮಂದಿಗೆ ಕೊರೊನಾ ನೆಗೆಟಿವ್
ಮಂಗಳೂರು: ಬ್ರಿಟನ್ ನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಮರಳಿ ಬಂದವರಿಗೆ ಕೊರೊನಾ ಟೆಸ್ಟ್ ನಡೆಸಲಾಗಿದ್ದು, ಅವರಲ್ಲಿ 15 ಮಂದಿಗೆ ಕೊರೊನಾ ನೆಗೆಟಿವ್ ಬಂದಿದೆ. ಇನ್ನಿಬ್ಬರ ಕೊರೊನಾ ಟೆಸ್ಟ್…
ಮಂಗಳೂರು: ನೂತನ ಪೊಲೀಸ್ ಕಮಿಷನರ್ ಅಧಿಕಾರ ಸ್ವೀಕಾರ
ಮಂಗಳೂರು: ಮಂಗಳೂರು ನಗರ ನೂತನ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ನಿರ್ಗಮಿತ ಕಮಿಷನರ್ ವಿಕಾಸ್ ಕುಮಾರ್ ಅವರು ಅಧಿಕಾರ ಹಸ್ತಾಂತರಿಸಿದರು. 2007ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಶಶಿಕುಮಾರ್…
ಮೂಡುಬಿದಿರೆ ರೋಟರಿ ಕೇಂದ್ರಿಯ ಶಾಲೆ ಪುನರಾರಂಭ
ಮೂಡುಬಿದಿರೆ: ರೋಟರಿ ಕೇಂದ್ರೀಯ ಶಾಲೆಯು ಪುನಾರಾರಂಭಗೊಂಡಿದ್ದು, ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಯಿತು. ಸಾಮಾಜಿಕ ಅಂತರ ವ್ಯವಸ್ಥೆಯನ್ನು ಶಾಲೆಯಲ್ಲಿ ಕಲ್ಪಿಸಲಾಗಿದೆ. ರೋಟರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನಾರಾಯಣ ಪಿ.ಎಂ,…
ಸಿಂಚನ ಸೌಹಾರ್ದ ಸಹಕಾರಿಯ ನೂತನ ಸ್ವಸಹಾಯ ಸಂಘ ಉದ್ಘಾಟನೆ
ಮೂಡಬಿದಿರೆ ವಲಯದ ಒಂಟಿಕಟ್ಟೆಯಲ್ಲಿ ಶ್ರೀ ಸಿಂಚನ ಸೌಹಾರ್ದ ಸಹಕಾರಿಯ ನೂತನ ಏಕದಂತ ಸಿಂಚನ ಸ್ವ ಸಹಾಯ ಸಂಘವನ್ನು ಉದ್ಘಾಟಿಸಲಾಯಿತು. ಸಂಸ್ಥೆಯ ಸದಸ್ಯ ಗಣೇಶ್ ದೇವಾಡಿಗ ದೀಪ ಬೆಳಗಿಸಿ…
ಮೂಡಬಿದಿರೆ: ಕೊರ್ಪುಸ್ ಕ್ರಿಸ್ಟಿ ಚರ್ಚ್ ಸುವರ್ಣ ಮಹೋತ್ಸವವರ್ಷಾಚರಣೆ ಉದ್ಘಾಟನೆ
ಮೂಡುಬಿದಿರೆ: ಇಲ್ಲಿನ ಕೊರ್ಪುಸ್ ಕ್ರಿಸ್ಟಿ ಚರ್ಚ್ ನ ಸುವರ್ಣ ಮಹೋತ್ಸವ ವರ್ಷವನ್ನು ಲೋಗೊ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಲಾಯಿತು. ವಂದನೀಯ ಫಾ.ಪೌಲ್ ಸಿಕ್ವೇರಾ, ಚರ್ಚ್ ಫಾದರ್, ಹಾಗೂ ಫಾ.…
ಮೂಡುಬಿದಿರೆ ತಾಲೂಕಿನಲ್ಲಿ ಶಾಲೆಗಳು ಪುನರ್ ಅರಂಭ
ಮೂಡುಬಿದಿರೆ : ಸಾಂಕ್ರಾಮಿಕ ರೋಗ ಕೊರೋನಾ ಕಾರಣದಿಂದ 2020ರಲ್ಲಿ ಸ್ಥಗಿತಗೊಂಡಿದ್ದ ಶೈಕ್ಷಣಿಕ ವರ್ಷವು ಇದೀಗ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 2021ರ ಮೊದಲ ದಿನ ಆರಂಭಗೊಂಡಿದ್ದು ಶಿಕ್ಷಣ ಸಂಸ್ಥೆಗಳಲ್ಲಿ…
ಸಂಪಿಗೆಯಲ್ಲಿ ಪೆಟ್ರೋಲ್ ಪಂಪ್ನಿಂದ ತೈಲ ಸೋರಿಕೆ: ಬಾವಿಗಳ ನೀರು ಕಲುಷಿತ: ನ್ಯಾಯಾಲಯ ತಡೆಯಾಜ್ಞೆ
ಮೂಡುಬಿದಿರೆ: ತಾಲೂಕಿನ ಪುತ್ತಿಗೆ ಗ್ರಾ.ಪಂ ವ್ಯಾಪ್ತಿಯ ಸಂಪಿಗೆ ಎಂಬಲ್ಲಿ ಕಾರ್ಯಚರಿಸುತ್ತಿರುವ ಪೆಟ್ರೋಲ್ ಪಂಪ್ನಿಂದ ತೈಲ ಸೋರಿಕೆ ಉಂಟಾಗಿ ಸುತ್ತ-ಮುತ್ತಲಿನ ಬಾವಿಗಳ ನೀರು ಕಲುಷಿತಗೊಂಡಿದ್ದು, ಸ್ಥಳೀಯರು ಕುಡಿಯುವ ನೀರಿಗಾಗಿ…
ಶ್ರೀ ಮಣಿಕಂಠ ಭಜನಾ ಮಂದಿರದ 15ನೇ ವರ್ಷದ ಭಜನಾ ಸಂಕೀರ್ತನೆ ಮತ್ತು ಅಯ್ಯಪ್ಪ ಸ್ವಾಮಿಯ ಮಹಾಪೂಜೆ
ಪೊಳಲಿ: ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಮಣಿಕಂಠಪುರದಲ್ಲಿ 15ನೇ ವರ್ಷದ ಭಜನಾ ಸಂಕೀರ್ತನೆ ಮತ್ತು ಅಯ್ಯಪ್ಪ ಸ್ವಾಮಿಯ ಮಹಾಪೂಜೆಯು ಜ.3ರಂದು ಭಾನುವಾರ ನಡೆಯಲಿದೆ. ಪೊಳಲಿ ರಾಮಕೃಷ್ಣ ತಪೋವನದ…
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ
ಮುಂಬಯಿ: (ಆರ್ಬಿಐ), ಡಿ.೩೧: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ (ವರದಿಗಾರಿಕೆಗಾಗಿ) ವಾರ್ಷಿಕವಾಗಿ ಪದ್ಯಾಣ ಗೋಪಾಲಕೃಷ್ಣ ಸ್ಮಾರಣಾರ್ಥ ಪ್ರದಾನಿಸುವ ಪ.ಗೋ ಪ್ರಶಸ್ತಿ-೨೦೨೦…
ಬಂಟ್ವಾಳ: ರಾತ್ರಿಯಾದರೂ ಮುಗಿಯದ ಮತ ಎಣಿಕೆ
ಬಂಟ್ವಾಳ:ಇಲ್ಲಿನ ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಯಲ್ಲಿ ಬುಧವಾರ ನಡೆದ ಮತ ಎಣಿಕೆ ಅವ್ಯವಸ್ಥೆಯ ಆಗರವಾಗಿ ಮಧ್ಯಾಹ್ನತಕನಕ ಪ್ರಥಮ ಸುತ್ತು ನಡೆದು ಬಳಿಕ…
ಕುತ್ತಾರುಪದವು ಬಾಲ ಸಂರಕ್ಷಣಾ ಕೇಂದ್ರದಲ್ಲಿ ಸಂಗೀತ ಸಂಭ್ರಮ ಕಾರ್ಯಕ್ರಮ
ಮುಂಬಯಿ: (ಆರ್ಬಿಐ), ಡಿ.೩೦: ಸಂಗೀತ ಆಸ್ವಾದನೆ ಮಾಡುವುದರ ಮೂಲಕ ಮಾನಸಿಕ ಒತ್ತಡ ಕಡಿಮೆ ಮಾಡಲು ಸಾಧ್ಯ ಎಂದು ಮಂಗಳೂರು ಉಪ ಪೊಲೀಸ್ ಆಯುಕ್ತ ವಿನಯ ಗಾ೦ವ್ಕÀರ್ ತಿಳಿಸಿದರು…
ಜ.1 ರಂದು ಮಕ್ಕಳ “ಯಕ್ಷ ಚಿಗುರು ಕಲಾ ತಂಡ” ದ ಲೋಕಾರ್ಪಣೆ,ಪ್ರತಿಭಾ ಪುರಸ್ಕಾರ,ಸಾಧಕರಿಗೆ ಸನ್ಮಾನ
ಬಂಟ್ವಾಳ: ತಾಲೂಕಿನ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಅಡ್ಯಾಲು ಎಂಬಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮಕ್ಕಳ ಯಕ್ಷಗಾನ ಕಲಾತಂಡ “ಯಕ್ಷ ಚಿಗುರು ಕಲಾ ತಂಡ” ದ ಲೋಕಾರ್ಪಣೆ ಕಾರ್ಯಕ್ರಮ…
ನೆಲ್ಲಿತೀರ್ಥ ಶ್ರೀಸೋಮನಾಥೇಶ್ವರ ಗುಹಾಲಯದಲ್ಲಿ ವರ್ಷಾವಧಿ ಮಹೋತ್ಸವ ಆರಂಭ
ಮೂಡುಬಿದಿರೆ: ಶ್ರೀಕ್ಷೇತ್ರ ನೆಲ್ಲಿತೀರ್ಥ ಶ್ರೀಸೋಮನಾಥೇಶ್ವರ ಗುಹಾಲಯದಲ್ಲಿ ಜನವರಿ 3ವರೆಗೆ ನಡೆಯಲಿರುವ ವರ್ಷಾವಧಿ ಮಹೋತ್ಸವವು ಮಂಗಳವಾರ ಆರಂಭಗೊಂಡಿದೆ. ಮಂಗಳವಾರದಂದು ಶ್ರೀದೇವರಿಗೆ ನವಕಲಶಾಭೀಷೇಕ, ಮಹಾಗಣಪತಿ ಹೋಮ, ಧ್ವಜಾರೋಹಣ, ಮಹಾಪೂಜೆ, ಹರಕೆ…
ಕಲ್ಲಮುಂಡ್ಕೂರು ಸರ್ವೋದಯ ಫ್ರೆಂಡ್ಸ್ ಆಶ್ರಯದಲ್ಲಿ ಕಲ್ಲಮುಂಡ್ಕೂರು ಪ್ರೀಮಿಯರ್ ಲೀಗ್
ಮೂಡುಬಿದಿರೆ: ಸರ್ವೋದಯ ಫ್ರೆಂಡ್ಸ್ ಕಲ್ಲಮುಂಡ್ಕೂರು ಇದರ ಆಶ್ರಯದಲ್ಲಿ ನಡೆದ ಕಲ್ಲಮುಂಡ್ಕೂರು ಪ್ರೀಮಿಯರ್ ಲೀಗ್ ನ ಉದ್ಘಾಟನಾ ಸಮಾರಂಭದಲ್ಲಿ ಮೂಲ್ಕಿ ಮೂಡುಬಿದಿರೆ ಶಾಸಕರಾದ ಉಮಾನಾಥ್ ಕೋಟ್ಯಾನ್ ಅವರು ಭಾಗವಹಿಸಿ…