ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಜಯ ಕುಮಾರ್ ಶೆಟ್ಟಿ ನೇಮಕ
ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ವಕೀಲ ಜಯ ಕುಮಾರ್ ಶೆಟ್ಟಿ ದರೆಗುಡ್ಡೆ ಅವರನ್ನು ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರ ಶಿಫಾರಸ್ಸಿನ…
ಕ್ರಿಕೆಟ್ ಪಂದ್ಯಾಟ: ರೋಟರಿ ಟೆಂಪಲ್ಟೌನ್ ಚಾಂಪಿಯನ್
ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ಟೌನ್ ತಂಡವು ರೋಟರಿ ವಲಯ 4ರ ಕ್ರಿಕೆಟ್ ಪಂದ್ಯಾಟದಲ್ಲಿ ಚಾಂಪಿಯನ್ ಗಳಿಸಿದೆ. ಮೂಡುಬಿದಿರೆ ರೋಟರಿ ಕ್ಲಬ್ ರನ್ನರ್ಸ್ ಅಪ್ ಗಳಿಸಿದೆ. ವಿಶಾಲ್…
ಆದಿದ್ರಾವಿಡ ಯುವಶಕ್ತಿ ಬೆದ್ರ ಕೇಂದ್ರ ಸಮಿತಿ ಕಚೇರಿ ಉದ್ಘಾಟನೆ
ಮೂಡುಬಿದಿರೆ: ಯುವಕರು ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಸಂಘಟಿತರಾಗಬೇಕು. ಯುವಸಂಘಟನೆಗಳು ಸಾಮಾಜಿಕ ಕಾಳಜಿಯ, ಸಾಮಾಜಿಕ ಬದ್ಧತೆಗಳೊಂದಿಗೆ ಸೇವೆ ಮಾಡಿದರೆ ಸಮಾಜ ಪರಿವರ್ತನೆಯಾಗುತ್ತದೆ. ಅಂತಹ ಸಂಘಟನೆಗಳು ಹೆಚ್ಚಾಗಬೇಕು ಎಂದು ಶಾಸಕ…
ಪ್ರಾಥಮಿಕಶಾಲಾ ಶಿಕ್ಷಕರ ಸಂಘದ ಚುನಾವಣೆ-ಶೇ.೯೮ ಮತದಾನ ಎರಡು ಬಣಗಳ ಅಬ್ಬರದ ಪ್ರಚಾರದ ನಡುವೆಯೂ ಶಾಂತಿಯುತ
ಕೋಲಾರ:`ಬನ್ನಿ ಶಿಕ್ಷಕರೇ ವಿಕಾಸಶೀಲ ಹೆಜ್ಜೆಗಳೊಂದಿಗೆ ಹೊಸ ಮನ್ವಂತರದತ್ತ ಸಾಗೋಣ’ ಎಂಬ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರ ಕರೆಗೆ ಓಗೊಟ್ಟ ಪ್ರಾಥಮಿಕ ಶಾಲಾ ಶಿಕ್ಷಕರು ಇಂದು ಮತದಾನದಲ್ಲಿ…
ಆದಾಯ ತೆರಿಗೆ ಇಲಾಖೆಯಲ್ಲಿ ವಿವಾದ್ ಗೆ ವಿಶ್ವಾಸ್ ಯೋಜನೆಯ ಕಾರ್ಯಕ್ರಮ
ಕೋಲಾರ: ಕೋಲಾರ ನಗರದ ಆದಾಯ ತೆರಿಗೆ ಇಲಾಖೆಯಲ್ಲಿ ವಿವಾದ್ ಸೆ ವಿಶ್ವಾಸ್ ಯೋಜನೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸ್ಥಳೀಯ ಆದಾಯ ತೆರಿಗೆ ಅಧಿಕಾರಿ ವಿ.ಸೀತಾಲಕ್ಷ್ಮೀ ವಿವಾದಿತ ತೆರಿಗೆ ಬಾಕಿ ಇಟ್ಟುಕೊಂಡಿರುವ…
ರಾಜ್ಯ ಪ್ರಾ.ಶಾ.ಶಿ.ಸಂಘಕ್ಕೆ 15 ಮಂದಿಯೂ ಅವಿರೋಧ ಆಯ್ಕೆ
ಬಂಟ್ವಾಳ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘ (ರಿ )ಬೆಂಗಳೂರು, ಇದರ ಬಂಟ್ವಾಳ ತಾಲೂಕು ಶಾಖೆಯ 2020-25 ನೇ ಸಾಲಿನ ಕಾರ್ಯಕಾರಿ ಸಮಿತಿಯ 15 ಸ್ಥಾನಕ್ಕೆ…
822 ಸ್ಥಾನಕ್ಕೆ 1925 ಅಭ್ಯರ್ಥಿಗಳು ಕಣದಲ್ಲಿ ,15 ಮಂದಿ ಅವಿರೋಧ ಆಯ್ಕೆ
ಬಂಟ್ವಾಳ: ಗ್ರಾಪಂ ಚುನಾವಣೆ ಡಿ.22ರಂದು ನಡೆಯಲಿದ್ದು,ಬಂಟ್ವಾಳ ತಾಲೂಕಿನ ಎಲ್ಲ 57 ಗ್ರಾಪಂಗಳಲ್ಲೀಗ ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನವಾದ ಸೋಮವಾರದ ಬಳಿಕ ಕಣದಲ್ಲಿರುವವರ ಸ್ಪಷ್ಟ ಚಿತ್ರಣ ದೊರಕಿದೆ. ಅಂತಿಮವಾಗಿ…
ಸಂಘದ ,ಹಿಂದುತ್ವದ ವಿಚಾರದಲ್ಲಿ ರಾಜಿ ಮಾಡದ ಹೊಳ್ಳರು: ಡಾ.ಭಟ್
ಬಂಟ್ವಾಳ: ಪುತ್ತೂರು ಸಮೀಪದ ಪೋಳ್ಯ ಬಳಿ ಮಂಗಳವಾರ ನುಸುಕಿನ ಜಾವ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರೂ, ಮಂಗಳೂರು ವಿಭಾಗ ಗ್ರಾಮವಿಕಾಸದ ಪ್ರಮುಖ್ ವೆಂಕಟರಮಣ…
ಕೊರಗಜ್ಜ ಕ್ಷೇತ್ರದಲ್ಲಿ ಸಂಘಟಕ ಚಂದಪ್ಪ ಪೂಜಾರಿಗೆ ಸನ್ಮಾನ
ಬಂಟ್ವಾಳ ತಾಲ್ಲೂಕಿನ ರಾಯಿ ಕೈತ್ರೋಡಿ ಕೊರಗಜ್ಜ ಕ್ಷೇತ್ರದಲ್ಲಿ ಮಂಗಳವಾರ ನಡೆದ ಚಂಡಿಕಾಯಾಗ ಧಾರ್ಮಿಕ ಸಭೆಯಲ್ಲಿ ಸಂಘಟಕ ಚಂದಪ್ಪ ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ಕಟೀಲು ಕಮಲಾದೇವಿ ಅಸ್ರಣ್ಣ, ಧರ್ಮದರ್ಶಿ…
ರಾಯಿ: ಶ್ರೀ ಕೊರಗಜ್ಜ ಕ್ಷೇತ್ರ,ಚಂಡಿಕಾಯಾಗ ಪೂರ್ಣಾಹುತಿ, ದೇವಿ ಆರಾಧನೆಯಿಂದ ಸಮೃದ್ಧಿ ಸಾಧ್ಯ: ಆನಂದ ಗುರೂಜಿ
ಬಂಟ್ವಾಳ: ಜಗತ್ತಿಗೆ ಮಹಾಮಾರಿಯಾಗಿ ಕಾಡಿದ ಕೊರೋನದಂತಹ ಸಂಕಷ್ಟಗಳನ್ನು ದೂರಗೊಳಿಸಿ ಜನತೆಗೆ ಬದುಕಿನಲ್ಲಿ ಸಮೃದ್ಧಿ ಕಾಣಲು ದೇವಿ ಆರಾಧನೆಯಿಂದ ಸಾಧ್ಯವಿದೆ ಎಂದು ಝೀ ಕನ್ನಡ ಮಹರ್ಷಿ ವಾಣಿ ಖ್ಯಾತಿಯ…
ಗುರುಪುರ ಗ್ರಾಪಂ : ಕಣದಲ್ಲಿ ೭೫ ಮಂದಿ
ಕೈಕಂಬ : ಡಿ. ೨೨ರಂದು ನಡೆಯಲಿರುವ ಚುನಾವಣೆಯಲ್ಲಿ ಗುರುಪುರ ಗ್ರಾಮ ಪಂಚಾಯತ್ಗೆ ಒಳಪಟ್ಟ ಮೂಳೂರು ಮತ್ತು ಅಡ್ಡೂರು ಗ್ರಾಮಗಳಲ್ಲಿ ಅಂತಿಮವಾಗಿ ಒಟ್ಟು ೭೫ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ೨೮…
ಜಂಗಮ ಸಂಸ್ಥಾನ ಮಠದಲ್ಲಿ ಕಿರು ರಥೋತ್ಸವ
ಗುರುಪುರ ಶ್ರೀ ಕ್ಷೇತ್ರ ಜಂಗಮ ಸಂಸ್ಥಾನ ಮಠದಲ್ಲಿ ಡಿ. ೧೪ರಂದು ಶ್ರೀ ನೀಲಕಂಠೇಶ್ವರ ದೇವರಿಗೆ ದೀಪೋತ್ಸವ ಹಾಗೂ ಕಿರು ರಥೋತ್ಸವ ನಡೆಯಿತು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಸಂಚಾರ ಆರಂಭ,ಪ್ರಯಾಣಿಕರಿಲ್ಲದ ನಿಲ್ದಾಣ
ಶ್ರೀನಿವಾಸಪುರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಸಂಚಾರ ಆರಂಭಗೊಂಡಿತು. ಆದರೆ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ನಿಲ್ದಾಣದಲ್ಲಿದ್ದರು. ಬೆಳಿಗ್ಗೆಯಿಂದ ಪಟ್ಟಣದಿಂದ ಹೊರಗೆ ಹೋಗುವ ಪ್ರಯಾಣಿಕರು, ಖಾಸಗಿ ಬಸ್,…
ರಾಯಿ: ಕೈತ್ರೋಡಿ ಶ್ರೀ ಕೊರಗಜ್ಜ ಕ್ಷೇತ್ರ ಇಂದು ಚಂಡಿಕಾಯಾಗಕ್ಕೆ ಆನಂದ ಗುರೂಜಿ
ಬಂಟ್ವಾಳ:ಇಲ್ಲಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟಸ್ ಶ್ರೀ ಮಂತ್ರದೇವತೆ ಕೊರಗಜ್ಜ ಕ್ಷೇತ್ರದಲ್ಲಿ ಡಿ.೧೫ ರಂದು ಮಂಗಳವಾರ ನಡೆಯಲಿರುವ ಚಂಡಿಕಾಯಾಗಕ್ಕೆ ಜೀ ಕನ್ನಡ ಮಹರ್ಷಿವಾಣಿ ಖ್ಯಾತಿಯ ಡಾ.ಆನಂದ ಗುರೂಜಿ…