ಡಿ. 11ರಂದು ಜಿಲ್ಲಾ ಮಟ್ಟದ ವುಶು ಕ್ರೀಡಾಕೂಟ.
ಕೈಕಂಬ: ದಕ್ಷಿಣ ಕನ್ನಡ ವುಶು ಸಂಸ್ಥೆಯ ವತಿಯಿಂದ ವುಶು ಕ್ರೀಡಾಕೂಟವು ಕಾವೂರು ಶ್ರೀ ಗುರು ವೈದ್ಯನಾಥ ಸಭಾಭವನದಲ್ಲಿ ಡಿ.11ರಂದು ಉದ್ಘಾಟನೆ ಗೊಳ್ಳಲಿದೆ. ಸಭಾಧ್ಯಕ್ಷತೆಯನ್ನು ಸತ್ಯಜಿತ್ ಸುರತ್ಕಲ್ ವಹಿಸಲಿದ್ದಾರೆ.ದ.ಕ…
ಗೋಡೆ ಬರಹ ಪ್ರಕರಣದ ಎನ್ಐಎ ತನಿಖೆಗೆ ಶ್ರೀ ವಜ್ರದೇಹಿ ಸ್ವಾಮಿ ಆಗ್ರಹ
ಗುರುಪುರ : ಮಂಗಳೂರಿನ ಬಿಜೈ ಮತ್ತು ಕೋರ್ಟ್ ಆವರಣದಲ್ಲಿ ಲಷ್ಕರ್ ಜಿಂದಾಬಾದ್ ಹ್ಯಾಸ್ ಟ್ಯಾಗ್ನಲ್ಲಿ ಗೋಡೆ ಬರಹ ಬರೆದ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದನೆಯ ನಂಟು ಇರುವ ಗುಮಾನಿ…
ಮೋಹಕ ಯಕ್ಷಗಾನ ಕಲಾವಿದ ಮೋಹನ್ ಕುಮಾರ್ ಅಮ್ಮುಂಜೆ ಮರಳಿ ಶ್ರೀ ಕಟೀಲು ಮೇಳಕ್ಕೆ
ಸುಪ್ರಸಿಧ್ಧ ಪುಂಡುವೇಷಧಾರಿ , ಸಮಕಾಲೀನ ಪುಂಡುವೇಷಧಾರಿಗಳಲ್ಲಿ ಅಗ್ರ ಪಂಕ್ತಿಯಲ್ಲಿ ಕಾಣಿಸಿಕೊಳ್ಳುವ ಮೋಹನ್ ಕುಮಾರ್ ಅಮ್ಮುಂಜೆ ಈ ಸಾಲಿನ ತಿರುಗಾಟದಿಂದ ಮರಳಿ ಕಟೀಲು ಮೇಳಕ್ಕೆ ಸೇರ್ಪಡೆಗೊಂಡಿದ್ದಾರೆ . 26…
ಮಣ್ಣು ಮತ್ತು ನೀರು ಪರೀಕ್ಷೆ ತರಬೇತಿ ಕಾರ್ಯಕ್ರಮ
ಬಂಟ್ವಾಳ : ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ಎಂಸಿಫ್ ಮಂಗಳೂರು ಇವರ ನೇತೃತ್ವದಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಪ್ರಯುಕ್ತ…
ಶ್ರೀ ಓಂಕಾರ ಅಖಿಲೇಶ್ವರ ವತಿಯಿಂದ ಪೊಳಲಿಯಲ್ಲಿ ಭಜನಾ ಮಹೋತ್ಸವ
ಬಂಟ್ವಾಳ: ಪೊಳಲಿ ಶ್ರೀ ಓಂಕಾರ ಅಖಿಲೇಶ್ವರ ಭಜನಾ ಮಂಡಳಿಯ ವತಿಯಿಂದ ಪಂಚಮವರ್ಷದ 72 ಗಂಟೆಗಳ ಆಹೋರಾತ್ರಿ ಏಕಾಹಭಜನಾ ಮಹೋತ್ಸವವು ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ಡಿ.12-15 ರ ಸೂರ್ಯೋದಯದ…
ಭಾರತ್ ಬಂದ್ ಮೂಡುಬಿದಿರೆ ತಾಲೂಕಿನಲ್ಲಿ ಸಿಗದ ಬೆಂಬಲ
ಮೂಡುಬಿದಿರೆ : ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಕೇಂದ್ರ ಸರ್ಕಾರದ ರೈತರು ಮತ್ತು ವಿವಿಧ ಸಂಘಟನೆಗಳು ಕರೆಕೊಟ್ಟಿರುವ ಭಾರತ್ ಬಂದ್ ಮೂಡುಬಿದಿರೆಯಲ್ಲಿ ಬೆಂಬಲ ದೊರಕಿಲ್ಲ. ಮೂಡುಬಿದಿರೆ ಪೇಟೆಯಲ್ಲಿ…
ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಲು ಉಮಾನಾಥ ಕೋಟ್ಯಾನ್ ಬೆಂಬಲ
ಮೂಡುಬಿದಿರೆ: ಕೋಟಿ ಚೆನ್ನಯರೆಂದರೆ ಕೇವಲ ದೈವಿಕ ಶಕ್ತಿ ಅಲ್ಲ. ಅವರು ತುಳುನಾಡಿನ ಸಂಸ್ಕೃತಿಯ ಪ್ರತಿಬಿಂಬ, ತ್ಯಾಗ ಬಲಿದಾನದ ಸಂಕೇತವಾಗಿದ್ದಾರೆ. ತುಳುನಾಡು ಮಾತ್ರವಲ್ಲದೆ ಮಡಿಕೇರಿ, ಕಾಸರಗೋಡಿನಲ್ಲು ಗರಡಿಗಳನ್ನು ಸ್ಥಾಪಿಸಿ…
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವೆಬಿನಾರ್
ಮೂಡುಬಿದಿರೆ: ನಮ್ಮ ಸಾಂಪ್ರದಾಯಿಕ ವಿದ್ಯಾ ತತ್ವಗಳನ್ನು ತಳಹದಿಯಾಗಿಸಿ ಸಮಗ್ರ ಹಾಗೂ ಬಹುಶಿಸ್ತೀಯ ವಿಧಾನವನ್ನು ಶಿಕ್ಷಣ ರಂಗಕ್ಕೆ ಪರಿಚಯಿಸುವ ವಿನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ.…
ಅಳಿಯೂರು: ಯುವಕ ಆತ್ಮಹತ್ಯೆ
ಮೂಡುಬಿದಿರೆ: ಇಲ್ಲಿನ ಅಳಿಯೂರಿನ ಯುವಕನೋರ್ವ ಸೋಮವಾರ ಸಾಯಂಕಾಲ ಮನೆ ಸಮೀಪದ ಪಾಳುಬಿದ್ದ ಕಟ್ಟಡದಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಳಿಯೂರಿನ ನಿವಾಸಿ ತಿಮ್ಮಪ್ಪ ದೇವಾಡಿಗ ಎಂಬವರ ಪುತ್ರ ಸಂದೀಪ್( 22)…
ಪುನರ್ ನಿರ್ಮಾಣಗೊಳ್ಳಲಿರುವ ಕೋರ್ದಬ್ಬು ದೈವಸ್ಥಾನದ ಭೂಮಿಪೂಜೆ
ಮಂಗಾಜೆ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಮಂಗಾಜೆ ಕೊರ್ದಬ್ಬು ದೈವಸ್ಥಾವು ಪುನರ್ ನಿರ್ಮಾಣಗೊಳ್ಳಲಿರುವ ದೈವಸ್ಥಾನಕ್ಕೆ ಡಿ.7 ರಂದು ಸೋಮವಾರ ಪೊಳಲಿ ವೆಂಕಟೇಶ್ ತಂತ್ರಿಯವರಿಂದ ಭೂಮಿ…
ಬಂಟ್ವಾಳ: ಮೊದಲದಿನವೇ 22ನಾಮಪತ್ರ ಸಲ್ಲಿಕೆ: 17 ಕೇಂದ್ರಗಳ ಸ್ಥಳಾಂತರ
ಬಂಟ್ವಾಳ: ಬಂಟ್ವಾಳ ತಾಲೂಕಿನ 57 ಗ್ರಾಪಂಗಳ 837 ಸ್ಥಾನಗಳಿಗೆ ಮೊದಲಹಂತದಲ್ಲಿ ಡಿ.22 ರಂದು ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಸೋಮವಾರ ಅಧಿಸೂಚನೆ ಪ್ರಕಟವಾಗಿದ್ದು, ಮೊದಲ ದಿನವೇ 22 ನಾಮಪತ್ರಗಳು…
ಸಿದ್ದಕಟ್ಟೆ ,ಬಿ.ಸಿ.ರೋಡಿನಲ್ಲಿ ಅಭಾವಿಪದಿಂದ ಅಂಬೇಡ್ಕರ್ ಪುಣ್ಯಸ್ಮರಣೆ ಕಾರ್ಯಕ್ರಮ
ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿದ್ದಕಟ್ಟೆ ನಗರದ ಹಾಗೂ ಬಂಟ್ವಾಳ ನಗರದ ವತಿಯಿಂದ ಅಂಬೇಡ್ಕರ್ ಪುಣ್ಯಸ್ಮರಣೆ ಅಂಗವಾಗಿ ಸಾಮಾಜಿಕ ಸಾಮರಸ್ಯ ದಿನವನ್ನಾಗಿ ಆಚರಿಸಲಾಯಿತು.ಸಿದ್ದಕಟ್ಟೆಯಲ್ಲಿ ಅಶ್ವಿನಿ ವಾಣಿಜ್ಯ…
ಡಾ. ಕದ್ರಿ ಗೋಪಾಲನಾಥ್ ಪುಣ್ಯಭೂಮಿ ಸ್ಮಾರಕ ಲೋಕಾರ್ಪಣೆ
ಬಂಟ್ವಾಳ: ಖ್ಯಾತ ಸ್ಯಾಕ್ಸೋಫೋನ್ ವಾದಕ ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ್ ಅವರ ಹುಟ್ಟೂರು ಸಜೀಪದಲ್ಲಿ ಅವರ ಜನ್ಮದಿನವಾದ ಡಿ.6ರಂದು ಕುಟುಂಬದ ಸದಸ್ಯರು ಡಾ. ಕದ್ರಿ ಗೋಪಾಲನಾಥ್ ಅವರ…
ಬಂಟ್ವಾಳ ತಾಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಪದಗ್ರಹಣ
ಬಂಟ್ವಾಳ: ಬಂಟ್ವಾಳ ತಾಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಪದಗ್ರಹಣ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು. ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು…