ಗ್ರಾಮಸಡಕ್ ಯೋಜನೆಯಲ್ಲಿ ಕಾಮಗಾರಿ:ಶಾಸಕರಿಂದ ಪರಿಶೀಲನೆ,ಹಾನಿಯಾದ ಮನೆಗೂ ಭೇಟಿ
ಬಂಟ್ವಾಳ: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಮಣಿಹಳ್ಳ-ನಾವೂರು-ಸರಪಾಡಿ ಮುಖ್ಯರಸ್ತೆಗೆ ನಡೆಯುತ್ತಿರುವ ಮರುಡಾಮರಿಕರಣ ಕಾಮಗಾರಿಯ ಸ್ಥಳಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಪರಿಶೀಲಿಸಿದರು.ಈ…
ಪುರಸಭಾಧ್ಯಕ್ಷ,ಉಪಾಧ್ಯಕ್ಷರ ಪದಗ್ರಹಣ
ಬಂಟ್ವಾಳ: ಇಲ್ಲಿನ ಪುರಸಭೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಹಮ್ಮದ್ ಶರೀಫ್ ಹಾಗೂ ಉಪಾಧ್ಯಕ್ಷರಾದ ಜೆಸಿಂತಾ ಡಿಸೋಜಾ ರವರ ಪದಗ್ರಹಣ ಸಮಾರಂಭ ಬುಧವಾರ ಪುರಸಭಾ ಕಚೇರಿಯಲ್ಲಿ ನಡೆಯಿತು. ಮಾಜಿ…
ಮಳಲಿ : ಎಸ್ ವೈ ಎಸ್ ಲೀಡರ್ಸ್ ಮೀಟ್ ಕಾರ್ಯಕ್ರಮ
ಕೈಕಂಬ :ಎಸ್ ವೈ ಎಸ್ ಮಳಲಿ ಶಾಖೆ ಇದರ ಲೀಡರ್ಸ್ ಮೀಟ್ ಕಾರ್ಯಕ್ರಮ ಮಳಲಿ ಅಸೈಯದ್ ಅಬ್ದುಲ್ಲಾಹಿಲ್ ಮದನಿ(ಖ) ದರ್ಗಾ ಝಿಯಾರತ್ ನೊಂದಿಗೆ ದರ್ಗಾ ಹಾಲ್ ನಲ್ಲಿ…
ಪಂಚಾಯತ್ ಚುನಾವಣೆ, ಗುರುಪುರ ಬ್ಲಾಕ್ ಕಾಂಗ್ರೇಸ್ ಕಾರ್ಯಕರ್ತರ ಪೂರ್ವಬಾವಿ ಸಭೆ
ಕೈಕಂಬ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯಗಳನ್ನು ಜನರು ತಿಳಿಯುವಂತೆ ಮಾಡಬೇಕು ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆಸಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಗ್ರಾಮೀಣ ಭಾಗದ ಜನರು ತಿಳಿದುಕೊಂಡಿಲ್ಲ.…
ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಕೆಲವೆಡೆ ಕಣ್ಣಿಗೆ ಹಾನಿ ಪಟಾಕಿ ಸಿಡಿಸುವಾಗ ೧೦ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯ
ಕೋಲಾರ: ಬೆಳಕಿನ ಹಬ್ಬವಾದ ದೀಪಾವಳಿಯಂದು ಪಟಾಕಿ ಸಿಡಿಸುವಾಗ ಈ ಬಾರಿ ದೃಷ್ಟಿದೋಷದಂತಹ ಯಾವುದೇ ಗಂಭೀರ ಪ್ರಕರಣಗಳು ವರದಿಯಾಗಿಲ್ಲವಾದರೂ, ತಾಲ್ಲೂಕಿನ ವಿವಿಧೆಡೆ ೧೦ಕ್ಕೂ ಹೆಚ್ಚು ಮಂದಿ ಮಕ್ಕಳು, ಹಿರಿಯರು…
ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಸಾಧ್ಯ-ವೈ.ಎ.ನಾರಾಯಣಸ್ವಾಮಿ
ಕೋಲಾರ: ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿ ಹಾಗೂ ಶಿಕ್ಷಕ ಪ್ರೇಮಿಯಾಗಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಆಗಲಿದೆ ಎಂದು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ…
ಯಕ್ಷಗಾನದ ಹಿರಿಯ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಷಿಯವರಿಗೆ ನೀರ್ಪಾಜೆ ಪ್ರಶಸ್ತಿ
ಬಂಟ್ವಾಳ: ಯಕ್ಷಗಾನದ ಹಿರಿಯ ವಿದ್ವಾಂಸ, ಸಂಶೋಧಕ ಡಾ. ಎಂ.ಪ್ರಭಾಕರ ಜೋಷಿಯವರಿಗೆ ಈ ಬಾರಿಯ ಕನ್ನಡದ ಕಲ್ಹಣ ನೀರ್ಪಾಜೆ ಪ್ರಶಸ್ತಿ ಘೋಷಣೆಯಾಗಿದೆ. ಯಕ್ಷಗಾನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕೈಗೊಂಡ…
ಪೊಳಲಿಯಲ್ಲಿ ಪೊಲೀಸ್ ಹೊರಠಾಣೆಯ ಉದ್ಘಾಟನೆ
ಬಂಟ್ವಾಳ: ತಾಲೂಕಿನ ಪೊಳಲಿ ಕ್ಷೇತ್ರದ ಪಕ್ಕದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೊಳಪಟ್ಟ ಪೊಲೀಸ್ ಹೊರ ಠಾಣೆಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಯವರು ಸೋಮವಾರ ಉದ್ಘಾಟಿಸಿದರು.…
ಮೂರ್ತೆದಾರರ ಸೇವಾ ಸಹಕಾರಿ ಸಂಘದ ಸದಸ್ಯರಿಗೆ ಶೇ. ೨೦ ಡಿವಿಡೆಂಟ್ ನೀಡುವುದಾಗಿ ಘೋಷಣೆ
ಬಂಟ್ವಾಳ : ಮಹಿಳೆಯರಿಗೆ ಗೃಹ ಉದ್ದೇಶಿತ ರೂ. ೨೫ ಸಾವಿರ ತುರ್ತು ಸಾಲ ನೀಡಲಾಗುವುದು,ಸಂಘವು ಮುಂದಿನ ೫ ವರ್ಷಗಳಲ್ಲಿ ೧೦ ಶಾಖೆಗಳನ್ನು ತೆರೆಯುವ ಉದ್ದೇಶ ಹೊಂದಿದೆ ಎಂದು…
ಶಾಲೆ ಸ್ವಚ್ಚವಾಗಿರಲು ಮಕ್ಕಳೇ ಕಾರಣ :ಆನಂದ ಶಂಭೂರು
ಬಂಟ್ವಾಳ: ಒಂದು ಶಾಲೆಯು ಶೈಕ್ಷಣಿಕವಾಗಿ ಮುಂದಿರಲು ಮತ್ತು ಸ್ವಚ್ಛವಾಗಿ ಕಂಗೊಳಿಸಲು ಆ ಶಾಲೆಯ ಮಕ್ಕಳೇ ಕಾರಣರಾಗಿರುತ್ತಾರೆ. ಆದರೆ ಪ್ರಸ್ತುತ ಕೊರೋನಾದಿಂದಾಗಿ ಶಾಲೆಗಳು ಹೂಗಳಿಲ್ಲದ ತೋಟದಂತೆ ಕಂಗೊಳಿಸುತ್ತಿವೆ.ವಿದ್ಯಾರ್ಥಿಗಳ ದಿನನಿತ್ಯದ…
ಮುಂದಿನ ಮೇ ಮೂಲರಪಟ್ಣ ಸೇತುವೆ ಕಾಮಗಾರಿ ಪೂರ್ಣ : ಶಾಸಕ ರಾಜೇಶ್ ನಾಯ್ಕ್
ಬಂಟ್ವಾಳ: ಮಂಗಳೂರು ಮತ್ತು ಬಂಟ್ವಾಳವನ್ನು ಸಂಪರ್ಕಿಸುವ ಮುಲಾರಪಟ್ನ ಸೇತುವೆಯ ಮುಂದಿನ ಮೇ ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಎಂದು…
ಪೊಳಲಿ ದೇವಸ್ಥಾನದಲ್ಲಿ ಹಣತೆ ದೀಪಾವಳಿ
ಪೊಳಲಿ:ಹಿಂದೂ ಜಾಗರಣ ವೇದಿಕೆಯ ಪೊಳಲಿ ಘಟಕದ ಸುದರ್ಶನ ಶಾಖೆಯ ವತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸಂಪೂರ್ಣವಾಗಿ ಹಣತೆಯ ದೀಪಗಳಿಂದ ಬೆಳಗಿಸಿ ದೀಪಾವಳಿ ಸಂಭ್ರಮವನ್ನು ಆಚರಿಸಲಾಯಿತು.
SKPA ಮಂಗಳೂರು ವಲಯದ ವತಿಯಿಂದ ಮಕ್ಕಳದಿನಾಚರಣೆ ಹಾಗೂ ದೀಪಾವಳಿ ಹಬ್ಬದ ಆಚರಣೆ
ಮಂಗಳೂರು: SKPA ಮಂಗಳೂರು ವಲಯದ ವತಿಯಿಂದ ನವೆಂಬರ್ 14ರಂದು ಸಂಜೆ ನಡೆದ ಮಕ್ಕಳದಿನಾಚರಣೆ ಹಾಗೂ ದೀಪಾವಳಿ ಹಬ್ಬದ ಆಚರಣೆಯ ನಡೆಯಿತು. ಕಾರ್ಯಕ್ರಮವನ್ನುSKPA ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಉದ್ಘಾಟಿಸಿದರು.…
ಮಾಣಿ: ಕುಡಿಯುವ ನೀರಿನ ಟಾಂಕಿಗೆ ಶಿಲಾನ್ಯಾಸ
ಬಂಟ್ವಾಳ: ಮಾಣಿ ಗ್ರಾಮದ ಕೊಡಾಜೆ -ಕಲ್ಲೋಲ್ಲಿಗುಡ್ಡೆ ಪ್ರದೇಶಕ್ಕೆ ಕುಡಿಯುವ ನೀರಿನ ಯೋಜನೆಗಾಗಿ ಈ ಭಾಗದ ಜಿ.ಪಂ, ತಾ.ಪಂ. ಮತ್ತು ಗ್ರಾ.ಪಂ. ಸದಸ್ಯರ ಅನುದಾನದಿಂದ ಸುಮಾರು ರೂ.6.50 ಲಕ್ಷ…