ರಾಷ್ಟ್ರೀಯ ಹಬ್ಬವನ್ನಾಗಿಸಿ ತುಳು ಸಂಘ ಬರೋಡಾ ಆಚರಿಸಿದ ೭೯ನೇ ಸ್ವಾತಂತ್ರ್ಯೋತ್ಸವ ಸ್ವಾತಂತ್ರ್ಯ ಹೋರಾಟಗಾರರಾಧಾರಿತ ವೇಷಭೂಷಣ-ವಿವಿಧ ಸ್ಪರ್ಧೆ

ಮುಂಬಯಿ: ತುಳು ಸಂಸ್ಕೃತಿ, ಭಾಷೆ, ದೇಶಭಕ್ತಿ ಮತ್ತು ಪ್ರೀತಿಯನ್ನು ಉಜ್ಜೀವನ ಗೊಳಿಸುವ ಉದ್ದೇಶದಿಂದ ತುಳು ಸಂಘ ಬರೋಡಾ ವರ್ಷಂಪ್ರತಿಯಂತೆ ಈ ಬಾರಿಯೂ ರಾಷ್ಟ್ರೀಯ ಹಬ್ಬವನ್ನಾಗಿಸಿ ರಾಷ್ಟ್ರದ 79ನೇ…

ಆ.21 ರಂದು ಗುರುಪುರ ನೀಲಕಂಠೇಶ್ವರ ದೇವಳದಲ್ಲಿ ಬಾಲಾಲಯ ಪ್ರತಿಷ್ಠೆ

ಕೈಕಂಬ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಪೂರ್ವಭಾವಿಯಾಗಿ ಬೆಂಗಳೂರಿನ ಶ್ರೀಮದ್ ರಾಜಾಪುರ ಸಂಸ್ಥಾನ ಮಠದ ಪೀಠಾಧಿಪತಿ ಡಾ. ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ…

 ದ.ಕ. ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ 77.59 ಲಕ್ಷ ರೂ. ಲಾಭ 

ಬಂಟ್ವಾಳ: ದ.ಕ. ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ., ಬಂಟ್ವಾಳ ಇದರ 2024-25 ನೇ ಸಾಲಿನ ಮಹಾಸಭೆಯು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷರಾದ ಸುಭಾಶ್ಚಂದ್ರ…

 ರಾಜ್ಯದಲ್ಲಿ ಪಂಚಗ್ಯಾರಂಟಿಯಿಂದ ಕ್ರಾಂತಿ : ಸೌಮ್ಯ ರೆಡ್ಡಿ

ಬಂಟ್ವಾಳ: ಮುಂಬರುವ ಜಿ.ಪಂ.ತಾ.ಪಂ.,ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತೆಯರು ಕೂಡ ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಹಕಾರಿಯಾಗಬೇಕು ಎಂದು ಮಾಜಿ ಶಾಸಕಿ,ಮಹಿಳಾ…

ಉಳಿಯ ಶ್ರೀ ಸೋಮೇಶ್ವರೀ ದೇವಸ್ಥಾನದ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆ 

ಉಳ್ಳಾಲ: ಮುನ್ನೂರು ಗ್ರಾಮದ ಸೋಮನಾಥ ಉಳಿಯದಲ್ಲಿರುವ ಶ್ರೀ ಸೋಮೇಶ್ವರೀ ದೇವಸ್ಥಾನ ಮತ್ತು ಶ್ರೀಅರಸು ,ಧೂಮಾವತಿ ಬಂಟ ದೈವಸ್ಥಾನ(ರಿ) ದ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆಯು ಕ್ಷೇತ್ರದ ವಠಾರದಲ್ಲಿ‌…

ರಾಮಲ್ ಕಟ್ಟೆ:ಎಳೆಯರ ಬಳಗ (ರಿ ) ವಾರ್ಷಿಕ ಮಹಾಸಭೆ,ಅಧ್ಯಕ್ಷರಾಗಿ ಪೂಜೇಶ್ ಆಚಾರ್ಯ ರಾಮಲ್ ಕಟ್ಟೆ ಪುನರಾಯ್ಕೆ

ಬಂಟ್ವಾಳ :ಎಳೆಯರ ಬಳಗ (ರಿ ) ರಾಮಲ್ ಕಟ್ಟೆ ಮತ್ತು ಎಳೆಯರ ಬಳಗ ಮಹಿಳಾ ಮಂಡಳಿ ಇದರ 2025–26ನೇ ಸಾಲಿನ ವಾರ್ಷಿಕ ಸಭೆಯು ಪೂಜೇಶ್ ರಾಮಲ್ ಕಟ್ಟೆ…

ಧರ್ಮಸ್ಥಳಕ್ಷೇತ್ರದ ವಿರುದ್ದ ಅವಹೇಳನ ಖಂಡಿಸಿ ಆಗಸ್ಟ್ 20 ರಂದು ಬಿ.ಸಿ.ರೋಡಿನಲ್ಲಿ‌”ಜನಾಗ್ರಹ ಸಭೆ”

ಬಂಟ್ವಾಳ: ಹಿಂದೂಗಳ ಶೃದ್ದಾಕೇಂದ್ರ ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ವಿರುದ್ದ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಕಳೆದ ಹಲವು ಸಮಯಗಳಿಂದ ಧರ್ಮದ್ರೋಹಿಗಳು ಮಾಡಲಾಗುತ್ತಿರುವ ಅವಹೇಳನ, ಅಪಪ್ರಚಾರವನ್ನು ಖಂಡಿಸಿರುವ…

ಬಂಟ್ವಾಳ ಜೈನ್ ಮಿಲನ್ ನಿಂದ ಖಂಡನಾ ನಿರ್ಣಯ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ವಿರುದ್ಧ ಕಪೋಲಕಲ್ಪಿತವಾಗಿ ನಡೆಸಲಾಗುತ್ತಿರುವ ಅಪಪ್ರಚಾರದ ಬಗ್ಗೆ ಜೈನ್ ಮಿಲನ್ ಬಂಟ್ವಾಳ ಘಟಕ ತುರ್ತು ಸಭೆ ನಡೆಸಿಖಂಡನಾ…

“ಗೇನದ ತುಡರ್ ನಿಧಿ” ಶೈಕ್ಷಣಿಕ ನೆರವು ಹಸ್ತಾಂತರ

ಬಂಟ್ವಾಳ: ಸಮಾಜದಲ್ಲಿ ಕೆಳಸ್ತರದಲ್ಲಿರುವ ಮತ್ತು ಬಡತನದಿಂದ ಶಿಕ್ಷಣಕ್ಕೆ ಅಡ್ಡಿಯಾಗದಂತೆ ತಡೆಯುವ ನಿಟ್ಟಿನಲ್ಲಿ ಮುಂಬೈ ಶ್ರೀನಿವಾಸ್ ಫೌಂಡೇಶನ್ ಸಂಸ್ಥೆಯು ಪ್ರತೀ ವರ್ಷ ನೂರಾರು ಮಂದಿ ವಿದ್ಯಾರ್ಥಿಗಳಿಗೆ ಲಕ್ಷಾಂತರ ಮೊತ್ತದ…

ರಾಮಕೃಷ್ಣತಪೋವನದಲ್ಲಿ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಠಮಿ

ಪೊಳಲಿ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಜರಗಿದ ವಿವಿಧ ಭಜನಾ ಮಂಡಳಿಗಳಿಂದ ಏಕಾಹ ಭಜನೋತ್ಸವ. ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಶ್ರೀವಿಷ್ಣು ಸಹಸ್ರನಾಮ,ಪಾರಾಯಣ ಮತ್ತು ತುಳಸಿ…

ಪಚ್ಚಿನಡ್ಕ: ಓಂ ಫ್ರೆಂಡ್ಸ್ ನಿಂದ ಮೊಸರುಕುಡಿಕೆ ಉತ್ಸವ

ಬಂಟ್ವಾಳ: ಓಂ ಫ್ರೆಂಡ್ಸ್( ರಿ ) ಕಳ್ಳಿಗೆ ಪಚ್ಚಿನಡ್ಕ ಇದರ ಆಶ್ರಯದಲ್ಲಿ 26ನೇ ವರ್ಷದ ಮೊಸರುಕುಡಿಕೆ ಉತ್ಸವವು ಸಂಘದ ಶ್ರೀ ಕೃಷ್ಣವೇದಿಕೆಯಲ್ಲಿ ಸಂಭ್ರಮದಿಂದ ನಡೆಯಿತು. ಓಂ ಫ್ರೆಂಡ್ಸ್…

ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 1.63 ಕೋಟಿ ರೂ.ನಿವ್ವಳ ಲಾಭ : ರೈ

ಬಂಟ್ವಾಳ: ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ವಗ್ಗ ಪ್ರಸಕ್ತ ಸಾಲಿನಲ್ಲಿ ಒಟ್ಟು 349.18 ಕೋಟಿ ರೂ.ವ್ಯವಹಾರ ನಡೆಸಿ1.63 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ…

ಕಾಡಬೆಟ್ಟು-ವಗ್ಗ ಶೌರ್ಯ ತಂಡದಿಂದ 10 ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ವಿತರಣೆ

ಬಂಟ್ವಾಳ : ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ವಗ್ಗ- ಕಾಡಬೆಟ್ಟು ಶೌರ್ಯ ತಂಡದ ಸ್ವಯಂಸೇವಕರು ಸ್ಥಳೀಯ ದಾನಿಗಳ ಸಹಕಾರದಲ್ಲಿಬಡ ಕುಟುಂಬಗಳನ್ನು ಗುರುತಿಸಿ ಆಹಾರ ಧಾನ್ಯದ ಕಿಟ್ ವಿತರಿಸಿ…

ಬೆಂಜನಪದವಿನಲ್ಲಿ 26ನೇ ವರ್ಷದ ಶ್ರೀ ಕೃಷ್ಣ ಲೀಲೋತ್ಸವ

ಬಂಟ್ವಾಳ: ಬೆಂಜನಪದವಿನ ಶಿವಾಜಿನಗರದಲ್ಲಿಶ್ರೀ ಕೃಷ್ಣ ಸೇವಾ ಸಮಿತಿ ಟ್ರಸ್ಟ್ (ರಿ.)ಛತ್ರಪತಿ ಶಿವಾಜಿ ಶಾಖೆಯ ಆಶ್ರಯದಲ್ಲಿ 26ನೇ ವರ್ಷದ ಶ್ರೀ ಕೃಷ್ಣ ಲೀಲೋತ್ಸವ ಕಾರ್ಯಕ್ರಮ ನಡೆಯಿತು‌. ಈ ಸಂದರ್ಭ…