ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನವು ಜೀಣೋದ್ಧಾರಗೊಳ್ಳುತ್ತಿದ್ದು ದೇವಳದ ನೂತನ ಧ್ವಜಸ್ತಂಭವನ್ನು ಬಿಲ್ಲವ ಸಮಾಜದ ವತಿಯಿಂದ ಸೇವಾರೂಪವಾಗಿ ನೀಡಿದ ಧ್ವಜಸ್ತಂಭವನ್ನು ದೇವಸ್ಥಾನದ ವತಿಯಿಂದ ಕೆತ್ತನೆಯನ್ನು ಮಾಡಿಸಿ ಇದೀಗ ವಾಸ್ತು ಶಿಲ್ಪಿ ಮಹೇಶ್ ಮುಣಿಯಂಗಳ ಅವರ ನೇತ್ರತ್ವದಲ್ಲಿ 78 ಫೀಟ್ ಉದ್ದದ ಧೋಣಿಯಾಕಾರದ ಕೆಂಪುಕಲ್ಲಿನಿಂದ ನಿರ್ಮಿಸಿದ 2 ವರೆ ಫೀಟ್ ಎತ್ತರ 2ಕಾಲು ಅಗಲದ ದೋಣಿಯಾಕಾರಕ್ಕೆ ಒಳಗಿನಿಂದ ಪೈ ಬರ್ ನಿಂದ ಕವರ್ ಮಾಡಲಾಗಿದೆ.
ಸುಮಾರು 6ತಿಂಗಳ ಕಾಲ ಧ್ವಜದ್ತಂಭವನ್ನು ಶುದ್ಧ ಎಳ್ಳೆಣ್ಣೆಯಲ್ಲಿ ಇಡಲಾಗುವುದು. ಜು.18 ರಂದು ಸೋಮವಾರ 10 ಗಂಟೆಯ ಸುಮೂಹೂರ್ತದಲ್ಲಿ ತೈಲಾವಾಸವನ್ನು ಭಕ್ತಾಗಳಿಂದ ನೆರವೇರಿಸಲು ಒಂದು ಲೀಟರ್ ಶುದ್ಧ ಎಳ್ಳೆಣ್ಣೆಗೆ 300 ರೂಪಾಯಿಯಂತೆ.ಅರ್ದ ಲೀ.150, ಕಾಲು ಲೀಟರ್ 80 ರೂಪಾಯಿಂತೆ ಭಕ್ತರಿಗೆ ನೀಡಲಾಗುವುದು. ದೇವಳದಲ್ಲಿ ರಸೀದಿ ಪಡೆದು ದೇವಳದ ವತಿಯಿಂದಲೇ ಶುದ್ಧ ಎಳ್ಳೆಣೆ ನೀಡಲಾಗುವುದು ಎಂದು ದೇವಳದ ಪ್ರಕಟಣೆ ತಿಳಿಸಿದೆ.
1 liter ellenne gu 90₹ Boka Mulpa 300₹ Daye ?