ಕುಪ್ಪೆಪದವು:  ಜೆಡಿಎಸ್ ವತಿಯಿಂದ 72 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು. ವಲಯದ ಅಧ್ಯಕ್ಷರಾದ ಜಗನ್ನಾಥ ರೈ ಎಂ ಇವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

kuppepadavu

ಕಾರ್ಯಕ್ರಮದಲ್ಲಿ ಡಿ ಪಿ ಹಮ್ಮಬ್ಬ, ಜೋಸೆಫ್ ರುಝಾರಿಯೋ, ಶರೀಫ್ ಕಜೆ , ರಫೀಕ್ ಆಚಾರಿಜೋರ, ಚಂದ್ರ ಶೇಖರ್ ಪೂಜಾರಿ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಹಿತೈಷಿಗಳು ಅಭಿಮಾನಿಗಳು ಉಪಸ್ತಿತರಿದ್ದರು.

By suddi9

Leave a Reply

Your email address will not be published. Required fields are marked *