ಕೈಕಂಬ: ಸುಮಾರು 14 ವರ್ಷಗಳ ಹಿಂದೆ ಪ್ರಾರಂಭಗೊಂಡ ಯಕ್ಷಕಲಾ ಸಂಘವು ಹಲಾವಾರು ಚಟುವಟಿಕೆಗಳನ್ನು ಹಮ್ಮಿಕೊಂಡು ಸ್ವಾತಂತ್ರೋತ್ಸವ ಆಚರಣೆ,ಆಟೋಟಸ್ಪರ್ಧೆ,ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಗಳನ್ನು ನೀಡುತ್ತಾ ಬಂದಿದೆ. ಸಂಘಸಂಸ್ಥೆಯಲ್ಲೊಂದಾದ ಯಕ್ಷಕಲಾಸಂಘವು “ಯಕ್ಷಧಾಮ”ಎಂಬ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿ ಇದರ ಅಡಿಯಲ್ಲಿ ಯಕ್ಷಗಾನ ತರಭೇತಿ ನಡೆಸುತ್ತಾ ಬರುತ್ತಿದೆ . ಯಕ್ಷಕಲಾ ಸಂಘ ವರಕೋಡಿ  ಊರಿನವರ ಮೆಚ್ಚುಗೆಗೆ ಪಾತ್ರವಾಗಿದೆ. ದಿನೇಶ್ ವರಕೋಡಿ.

ಪದಾಧಿಕಾರಿಗಳ ಆಯ್ಕೆ :2019-20ನೇ ಸಾಲಿನ ಅಧ್ಯಕ್ಷರಾಗಿ  ದಿನೇಶ್ ವರಕೋಡಿ  ಅವರು ಆಯ್ಕೆಯಾಗಿದ್ದಾರೆ.ಗೌರವಾಧ್ಯಕ್ಷರಾಗಿ   ಚಂದ್ರಶೇಖರ ಅಜಿಲ, ಉಪಾಧ್ಯಕ್ಷರಾಗಿ ರಾಜ್ ಕಿರಣ್ , ಕಾರ್ಯದರ್ಶಿ ಗಣೇಶ್ ಭಂಡಾರಿ , ಜತೆ ಕಾರ್ಯದರ್ಶಿ ಜಯಕರ್ ,ಕೋಶಾಧಿಕಾರಿ ಶಂಕರ್ ಮಜಿಬೈಲು , ಕ್ರೀಡಾ ಕಾರ್ಯದರ್ಶಿ ಅಶೋಕ್ ಆಮಿನ್ , ಜತೆ ಕ್ರೀಡಾ ಕಾರ್ಯದರ್ಶಿಗಳಾಗಿ ಶಂಕರ ನಾಳಿಮಾರ್ ಮತ್ತು ಕೇಶವ ನಾಳಿಮಾರ್ ಹಾಗೂ  ಪ್ರದೀಪ್ ಮಜಿಬೈಲು ವಿಶ್ವಂಭರ ವರಕೋಡಿ ಪ್ರವೀಣ್ ಪರಕೂರು ಮಧುಕಿರಣ್ ಪರಕೂರು ರಾಘವೇಂದ್ರ ಪಡಿಲ್ಬೈಲ್ ಲೋಕೇಶ್ ಪಡಿಲ್ಬೈಲ್ ಮಹೇಶ್ ರೆಂಜಾಳ ಪುತ್ತುಬಾವ ವರಕೋಡಿ ಭಾಸ್ಕರ್ ವರಕೋಡಿ ಹರೀಶ್ ಟೈಲರ್ ಪ್ರಕಾಶ್ ಬೆಳ್ಳೂರು ಗಣೇಶ್ ಪ್ರಸಾದ್ ವರಕೋಡಿ ನಾರಾಯಣ ವರಕೋಡಿ ಸದಸ್ಯರನ್ನೊಳಗೊಂಡಿದೆ.

By suddi9

Leave a Reply

Your email address will not be published. Required fields are marked *