ಕುಪ್ಪೆಪದವು: ಪಂಚಾಯತ್ ಕಛೇರಿ ಪಕ್ಕದ ಮಾರ್ಕೆಟ್ ಬಳಿಯಲ್ಲಿ ಇದ್ದ ಬೃಹತ್ ಗಾತ್ರದ ಗೋಳಿಮರವೊಂದು ಬುಡ ಸಮೇತ ಉರುಳಿಬಿದ್ದ ಘಟನೆ ಬುಧವಾರ ನಡೆದಿದೆ. ಸುಮತಿ ಜೈನ್ ಎಂಬವರ ಮನೆಯ ಕಂಪೌಂಡ್ ಮೇಲೆ ಬಿದ್ದು ಸಂಪೂರ್ಣ ಕಂಪೌಂಡ್ ಜಖಂ ಗೊಂಡಿದೆ.7vpgolimara

By suddi9

Leave a Reply

Your email address will not be published. Required fields are marked *