ಕುಪ್ಪೆಪದವು: ಮುತ್ತೂರು ಶಾಂತಿಪಲ್ಕೆ ಭಗೀರಥಿ ನಾಯಿಕ್ ಎಂಬವರ ಮನೆಗೆ ಮರ ಬಿದ್ದು ಮನೆ ಜಖಂಗೊಂಡ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ ಯಾವುದೇ ಜೀವಹಾನಿ ಸಂಭವಿಸಿಲ್ಲ. ಸುಮಾರು 1ಲಕ್ಷ ರೂ ನಷ್ಠ ಸಂಭವಿಸಿರ ಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಮುತ್ತೂರು ಗ್ರಾ.ಪಂ.ಅಧ್ಯೆಕ್ಷೆ ನಾಗಮ್ಮ, ಪಿಡಿಒ ವಸಂತಿ, ತಾ,ಪಂ.ಸದಸ್ಯ ನಾಗೇಶ್ ಶೆಟ್ಟಿ, ಜಿ.ಪಂ ಇಂಜಿನಿಯರ್ ವಿಶ್ವನಾಥ ಸ್ಥಳಕ್ಕೆ ಭೇಟಿ ನೀಡಿದರು.7vpmara

By suddi9

Leave a Reply

Your email address will not be published. Required fields are marked *