ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀದೇವಿ ಭಾಗವತ ಪ್ರವಚನವು ಆ.1ರಿಂದ ಪ್ರಾರಂಬಗೊಂಡು ಆ.6 ರಂದು ಮಂಗಳವಾರ ಸಮಾಪನೆಗೊಂಡಿತು. ಆ ಪ್ರಯುಕ್ತ ಆಶ್ರಮದಲ್ಲಿ ಹೋಮ ಪೂಜೆ ನೆರವೇರಿತು. ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯ ಶ್ರೀ ದೇವಿ ಭಾಗವತನಡೆಸಿಕೊಟ್ಟರು.
ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕಚೈತನ್ಯಾನಂದ , ವೆಂಕಟೇಶ್ ನಾವಡಹಾಗೂ ಆಶ್ರಮವಾಸಿಗಳು ಉಪಸ್ಥಿತರಿದ್ದರು.