ಕೈಕಂಬ: ಹಿಂದೂ ಜಾಗರಣ ವೇದಿಕೆ ಗುರುಪುರ ಪ್ರಖಂಡ ಇದರ ಆಶ್ರಯದಲ್ಲಿ ಅಖಂಡ ಭಾರತಸಂಕಲ್ಪ ಕಾರ್ಯಕ್ರಮ ಹಾಗೂ ಪಂಜಿನ ಮೆರವಣಿಗೆಯು ಕೈಕಂಬ ಪೊಳಲಿ ದ್ವಾರದಿಂದ ಕೈಕಂಬ ದ ವರೆಗೆ ದೊಂದಿಮೆರವಣಿಗೆ ನಡೆಯಿತು.ಹಿಂದೂ ಜಾಗರಣ ವೇದಿಕೆಯ ಪ್ರಮುಕರು ಉಪಸ್ಥಿತರಿದ್ದರು.