ಕೈಕಂಬ: ಅಮ್ಮುಂಜೆ ವೀರ ಯೋದ ಯಾದವ ಫ್ರೆಂಡ್ಸ್ ಹಾಗೂ ಮಹಿಳಾಘಟಕ ಅಮ್ಮುಂಜೆ ಇದರ ವತಿಯಿಂದ 73 ನೇವರ್ಷದ ಸ್ವಾತಂತ್ರೋತ್ಸವದ ಧ್ವಜರೋಹಣವನ್ನು ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿದ ಸೈನಿಕರಾದ ಸಿ.ಡಿ.ಕೌಶಲ್ ಕುಮಾರ್ ನೆರವೇರಿಸಿದರು.