ಬಂಟ್ವಾಳ:  ತಾಲೂಕಿನ ಸಜಿಪಮೂಡ ಗ್ರಾಮದ ಬೊಳ್ಳಾಯಿಯಲ್ಲಿ ವಾಸ್ತವ್ಯವಿರುವ ಗೋವಿಂದ ಮೂಲ್ಯ ಕುಟುಂಬಕ್ಕೆ ನೂತನ ಮನೆ ನಿರ್ಮಾಣಕ್ಕಾಗಿ ಬಂಟ್ವಾಳ ಕುಲಾಲ ವೇದಿಕೆ ನೀಡಿದ ಭರವಸೆಯಂತೆ  ಸಿಮೆಂಟ್ ನ ಇದುವರೆಗೆ ಖರ್ಚಾದ 98 ಚೀಲ ಸಿಮೆಂಟ್ ನ ಪೈಕಿ ಎರಡನೇ ಕಂತಿನ ಧನಸಹಾಯದ ಚೆಕ್ ನ್ನು ಹಸ್ತಾಂತರಿಸಿದರು.
IMG-20190823-WA0064  ಬಂಟ್ವಾಳ ಕುಲಾಲ ವೇದಿಕೆ ನಿರ್ಧರಿಸಿದಂತೆಗೋವಿಂದ ಮೂಲ್ಯ ರ   ಮನೆಯ       ಸ್ಲಾಬ್  ಕೆಲಸದವರೆಗೆ ಕಾಮಗಾರಿ ಪೂರ್ಣವಾಗಿದ್ದು, ವೇದಿಕೆ ಸದಸ್ಯರು  ಸ್ಥಳಕ್ಕೆ  ತೆರಳಿ ಮನೆಯ ಕಾಮಗಾರಿ ಪರಿಶೀಲಿಸಿ ಬಳಿಕ ಗೋವಿಂದ ಮೂಲ್ಯರಿಗೆ ಚೆಕ್  ಸ್ತಾಂತರಿಸಲಾಯಿತು.   ಈ ಸಂದರ್ಭದಲ್ಲಿ  ಅವರ        ಪತ್ನಿ ಮೀನಾಕ್ಷಿ ಬಂಟ್ವಾಳ ಕುಲಾಲ ವೇದಿಕೆ ಅಧ್ಯಕ್ಷ  ಸುಕುಮಾರ್ ಬಂಟ್ವಾಳ, ಗೌರವಾಧ್ಯಕ್ಷರಾದ ನಾರಾಯಣ ಸಿ ಪೆರ್ನೆ, ಗೌರವ ಸಲಹೆಗಾರರಾದ ಶೇಷಪ್ಪ ಮಾಸ್ಟರ್ ,   ಜೊತೆ ಕಾರ್ಯದರ್ಶಿ  ಜಯರಾಜ್ ಬಂಗೇರ  ಕ್ರೀಡಾ ಕಾರ್ಯದರ್ಶಿ ಕಾರ್ತಿಕ್ ಮಯ್ಯರಬೈಲ್       ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *