ಬಂಟ್ವಾಳ: ಕರ್ನಾಟಕದಲ್ಲಿ ಸಂಭವಿಸಿದ ಪ್ರವಾಹದಿಂದಾಗಿ  ನೆರೆ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಡಿಯೂರು   ಶ್ರೀ ಗುರುದೇವದತ್ತ ಸಂಸ್ಥಾನ ಹಾಗೂ ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ಧ ಸಹಕಾರಿಯಿಂದ ೧೦ ಲಕ್ಷ ರೂ.ವಿನ ಚೆಕ್ ನ್ನು   ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು  ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಮೂಲಕ ಹಸ್ತಾಂತರಿಸಿದರು.
IMG-20190823-WA0009 ಈ ಸಂದರ್ಭದಲ್ಲಿ ಒಡಿಯೂರು ಶ್ರೀ ಸೌ.ಸ.ಸ.ದ ಅಧ್ಯಕ್ಷ ಎ.ಸುರೇಶ್ ರೈ, ನಿರ್ದೇಶಕರುಗಳಾದ ಲಿಂಗಪ್ಪ ಗೌಡ,ವೇಣುಗೋಪಾಲ ಮಾರ್ಲ,ದೇವಪ್ಪ ನೋಂಡಾ,ತಾರನಾಥ ಶೆಟ್ಟಿ ಒಡಿಯೂರು,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಗ್ಗಪ್ಪ ಶೆಟ್ಟಿ,ಸಂಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಪದ್ಮನಾಭ ಒಡಿಯೂರು,   ಯಶವಂತ ವಿಟ್ಲ,  ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ,ಕಾರ್ಯ ದರ್ಶಿ ರಮಾನಾಥ ರಾಯಿ,ಶಿವಪ್ರಸಾದ ಶೆಟ್ಟಿ,ರಘರಾಮ ಶೆಟ್ಟಿ ಹಾಗೂ ಕನ್ಯಾನ,ಕರೋಪಾಡಿ ಬಿಜೆಪಿ ಗ್ರಾಮ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *