ಕೈಕಂಬ ;  ಮುಂಡಾಲ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಕಾರ್ಯದರ್ಶಿಯಾಗಿ ಸಂದೀಪ್ ಉಡುಪಿ, ಜೊತೆ ಕಾರ್ಯದರ್ಶಿಗಳಾಗಿ ಶಿವಕಿರಣ್  ಕೈಕಂಬ ಮತ್ತು ಹರೀಶ್ ಕೊಳಂಬೆ,  ಉಪಾಧ್ಯಕ್ಷರುಗಳಾಗಿ ದಿನೇಶ್ ಗುರುಪುರ, ಗುಲಾಬಿ ಬಡಕಬೈಲು, ಸುನೀಲ್ ಪಡು, ಕೋಶಾದಿಕಾರಿಯಾಗಿ ಸೀತಾರಾಮ ಎಚ್.ಬಿ, ಲೆಕ್ಕ ಪರಿಶೋಧಕರಾಗಿ ದೇವು ಕುಮಾರ್ ಸೌಹಾರ್ದನಗರ, ಕ್ರೀಡಾ ಕಾರ್ಯದರ್ಶಿಯಾಗಿ ಶಂಕರ್ ಪಡು ಮತ್ತು ಭಾಸ್ಕರ್ ಬೆಳ್ಳೂರು, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಅಶ್ಮಿತಾ ಕಾಜಿಲ ಮತ್ತು ಅಭಿಜಿತ್ ಕಿನ್ನಿಗೋಳಿಯವರನ್ನು ಆಯ್ಕೆ ಮಾಡಲಾಯಿತು.

20190827_082048 (1)

Attachments area

 

By suddi9

Leave a Reply

Your email address will not be published. Required fields are marked *