ಬಡಕಬೈಲು: ಕಲಾಶ್ರೀ ಮಿತ್ರಬಳಗದ ವತಿಯಿಂದ ಇದರವತಿಯಿಂದ ನೂತನವಾಗಿ ನಿರ್ಮಿಸಲಾದ ಪ್ರಯಾಣಿಕರ ಬಸ್ಸು ತಂಗುದಾನದ ಉದ್ಘಾಟನೆಯನ್ನು ಕರಿಯಂಗಳ ಗ್ರಾ ಪಂ ಸದಸ್ಯ ಸುರೇಶ್ ಮಣಿಕಂಠಪುರ ಉದ್ಘಾಟಿಸಿದರು.

894851f4-9813-47fd-93f8-e171383dcc76

2052f09b-948e-45bd-8cf6-cb9d345c8125

2a5c151f-5fb7-47a8-88d6-2e580dd3eb39
ಈ ಸಂಧರ್ಭದಲ್ಲಿ ಸುಕೇಶ್ ಚೌಟ, ಚಂದ್ರಶೇಖರ ಶೆಟ್ಟಿ, ದೇವ್ ದಾಸ್ ಆಯೆರೆಮಾರ್, ಶೇಖರ ಬಂಗೇರಾ, ಪ್ರಣಾಮ್ ಶೆಟ್ಟಿ, ಶಿವಪ್ರಸಾದ್,ಅರುಣು, ಕುಮಾರ್, ಬಾಲಕೃಷ್ಣ,ಅಶೋಕ್, ಸಂತೋಷ್, ವಿಜಯ ಹಾಗೂ  ಕಲಾ ಶ್ರೀ   ಬಳಗದ ಻ಅಧ್ಯಕ್ಷರು  ಪಧಾದಿಕಾರಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *