ಕೈಕಂಬ: ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇದರ ವತಿಯಿಂದ 14ನೇ ವರ್ಷದ ಮೊಸರುಕುಡಿಕೆ ಉತ್ಸವವು 24ರಂದು 10 ಗಂಟೆಗೆ ಕಾರ್ಯಕ್ರಮಕ್ಕೆ ಮಹಿಳಾ ಸದಸ್ಯರಿಂದ ಚಾಲನೆ ಮಕ್ಕಳಿಂದ ಪ್ರಾರ್ಥನೆ
ಮಕ್ಕಳಿಗೆ ,ಮಹಿಳೆಯರಿಗೆ ,ಪುರುಷರಿಗೆ ಸ್ಪರ್ಧೆಗಳು:
ಸಣ್ಣಮಕ್ಕಳಿಗೆ ಆಟೋಟ ಸ್ಪರ್ಧೆ, ಹೈಸ್ಕೂಲ್ ಮಕ್ಕಳಿಗೆ ಆಟೋಟ ಸ್ಪರ್ಧೆ,ಮಹಿಳೆಯರಿಗೆ ಮಡಕೆ ಒಡೆಯುವ ಸ್ಪರ್ಧೆ,ಹಗ್ಗಜಗ್ಗಾಟ ಮಹಿಳೆಯರಿಗೆ ಮತ್ತುಪುರುಷರಿಗೆ, ಭಕ್ತಿಗೀತೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ.
ಸಂಜೆ 6ಗಂಟೆಗೆ ಸಮರೋಪ ಸಮಾರಂಭ ಸಭಾಕಾರ್ಯಕ್ರಮ:
ಮುಖ್ಯ ಅತಿಥಿಗಳಾಗಿ ಕೂರಿಯಾಳ ಸಮಾಜ ಸೇವಕ ಜಗದೀಶ್ ಭಂಡಾರಿ, ಕೂರಿಯಾಳ ಗ್ರಾ.ಪಂ ಸದಸ್ಯ ಸುಧಾಕರ ಶೆಟ್ಟಿ,ಕಾವೇಶ್ವರ ಬಕ್ತವೃಂದ ಬಟ್ಟಾಜೆ ಇದರ ಅಧ್ಯಕ್ಷ ಸಂತೋಷ್ ಬಿ. ಮುಂತಾದವರು ಭಾಗವಹಿಸಲಿದ್ದಾರೆ.
ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ,
ಸಂಜೇ 7ರಿಂದ 8ಗಂಟೆಯವರೆಗೆ ಶ್ರೀ ಚಿಂತಾಮಣೀ ಡ್ಯಾನ್ಸ್ ಗ್ರೂಪ್ ಕಡೇಶಿವಾಲಯ ಮತ್ತು ಸ್ಥಳೀಯ ಪ್ರತಿಭೆಗಳಿಂಧ ಡ್ಯಾನ್ಸ್ ನಡೆಯಲಿದೆ ಎಂದು ಬಟ್ಟಾಜೆ ರಮೇಶ್ ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.