ಉಡುಪಿ : ವೃಕ್ಷ ಮಾತೆ ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಉಡುಪಿ ಎಂ.ಜಿ.ಎಂ ಕಾಲೇಜಿಗೆ ಬಂದಾಗ ಅವರನ್ನು ವೈದ್ಯಕೀಯ ಪ್ರತಿನಿಧಿ ಜಿಲ್ಲಾ ಸಂಘದ ವತಿಯಿ೦ದ ಸನ್ಮಾನಿಸಲಾಯಿತು .ಈ ಸಂದಭ೯ದಲ್ಲಿ ರವಿರಾಜ್ ಹೆಚ್.ಪಿ, ಶ್ರೀನಾಥ್ ಕೋಟ, ಪ್ರಸನ್ನ ಕಾರ೦ತ್, ಅಣ್ಣಯದಾಸ್ ಮುಂತಾದವರಿದ್ದರು. Post navigation ಸ್ವಸಹಾಯ ಸಂಘ ಮತ್ತು ಇತರ ದಾನಿಗಳ ಸಹಾಯದಿಂದ 2.75 ಲಕ್ಷ ರೂ ಗಳನ್ನು ಹಸ್ತಾ೦ತರಿ “ಪ್ಲಾಸ್ಟಿಕ್ ತ್ಯಜಿಸಿ…ಪರಿಸರ ಉಳಿಸಿ” ಅಭಿಯಾನ; ಅಲೆವೂರು ಸಂತೆಯಲ್ಲಿ ಚಾಲನೆ.