ಸುದ್ದಿ9 ಕೈಕಂಬ: ನವರಾತ್ರಿ ಉತ್ಸವದ ಅಂಗವಾಗಿ ಸೆ.29 ಸೋಮವಾರ ಕುಮಾರಿ ಮಯೂರಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅವರು ವಿದುಷಿ ಸುಚಿತ್ರಾ ಹೊಳ್ಳ ಪುತ್ತೂರು ಅವರ ಶಿಷ್ಯೆ. ವಯಲಿನ್ನಲ್ಲಿ ಕಾರ್ತೀಕೆಯ ಶಿವಮೊಗ್ಗ ಹಾಗೂ ಮೃದಂಗದಲ್ಲಿ ನಿಕ್ಷಿತ್ ಪುತ್ತೂರು ಸಹಕರಿಸಿದರು.
6vp shastriya sangeetha karyakrama

By suddi9

Leave a Reply

Your email address will not be published. Required fields are marked *