ಬಂಟ್ವಾಳ: ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ  ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ129 ನೇ ಜನ್ಮಾದಿನಾಚರಣೆಯನ್ನು ಸಂವಿಧಾನ ಪೀಠಿಕೆ ಪಠಿಸುವ ಮೂಲಕ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.

IMG-20200414-WA0051ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀಪ್ ಕುಮಾರ್ ಶೆಟ್ಟಿ, ಪುರಸಭೆ ಸದಸ್ಯ ಗಂಗಾಧರ ಪೂಜಾರಿ, ಮುಖಂಡರಾದ ಚಿತ್ತರಂಜನ್ ಶೆಟ್ಟಿ, ಜಗದೀಶ್ ಕೊಯಿಲ, ರಿಯಾಜ್ ಹುಸೇನ್, ಅಮ್ಮು ಅರ್ಬಿಗುಡ್ಡೆ, ಮನೋಹರ ನೇರಂಬೊಳ್, ದಯಾನಂದ ನೇರಂಬೊಳ್, ಮೋಹನ್ ಗೌಡ, ವೆಂಕಪ್ಪ ಪೂಜಾರಿ, ಖಾಸಿಂ ಬಂಟ್ವಾಳ, ಜಗನ್ನಾಥ್ ತುಂಬೆ,ಚಿಕ್ಕು ಅರ್ಬಿಗುಡ್ಡೆ, ಕೃಷ್ಣಪ್ಪ ಮೈರಾನಪಾದೆ  ಮೊದಲಾವರು  ಉಪಸ್ಥಿತರಿದರು.

By suddi9

Leave a Reply

Your email address will not be published. Required fields are marked *