ಕೊಳತ್ತಮಜಲು: ಬಿಲ್ಲವ ಸಮಾಜ ಸೇವಾ ಸಂಘ ಪಂಚಗ್ರಾಮ ಇದರ ಬಡಗಬೆಲ್ಲೂರುರು, ತೆಂಕಬೆಳ್ಳೂರು,ಕರಿಯಂಗಳ, ಕೂರಿಯಾಳ, ಅಮ್ಮುಂಜೆ ಗ್ರಾಮದ ಬಿಲ್ಲವ ಸಮಾಜದ ನೇತಾರ , ಹಿರಿಯನಾಯಕರಾದ ಜಯಸಿ.ಸವರ್ಣ ಇವರು ದೈವದೀನರಾಗಿರುವುದು ತಮಗೆಲ್ಲರಿಗೂ ತಿಳಿದ ವಿಷಯ.wpid-IMG-20201022-WA0372-1.jpg

ಶ್ರೀಯುತರು ನಮ್ಮ ಪಂಚ ಗ್ರಾಮದ ನಾರಾಯಣ ಗುರು ಮಂದಿರಕ್ಕು ತಮ್ಮ  ಅಪಾರವಾದ ಕೊಡುಗೆ ನೀಡಿದ ಅವರ ಶ್ರದ್ಧಾಂಜಲಿ ಸಭೆಯು  ನ. ೪ರಂದು ಬುಧವಾರ ಸಂಜೆ ೫ ಗಂಟೆಗೆ ಪಂಚಗ್ರಾಮದ ಗುರು ಮಂದಿರದಲ್ಲಿ ಸಭೆ ನಡೆಯಲಿದೆ.

ಈ ಸಭೆಯಲ್ಲಿ ಬಿಲ್ಲವ ಬಂಧುಗಳು ಭಾಗವಹಿಸಿ ಜಯ ಸಿ ಸುವರ್ಣ ಅವರ ಆತ್ಮಕ್ಕೆ ಚಿರ ಶಾಂತಿಯನ್ನು ನೀಡಲು ಬಿಲ್ಲವ ಸಮಾಜ ಸೇವಾ ಸಂಘ ಪಂಚಗ್ರಾಮದ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *