ಕೊಳತ್ತಮಜಲು: ಬಿಲ್ಲವ ಸಮಾಜ ಸೇವಾ ಸಂಘ ಪಂಚಗ್ರಾಮ ಇದರ ಬಡಗಬೆಲ್ಲೂರುರು, ತೆಂಕಬೆಳ್ಳೂರು,ಕರಿಯಂಗಳ, ಕೂರಿಯಾಳ, ಅಮ್ಮುಂಜೆ ಗ್ರಾಮದ ಬಿಲ್ಲವ ಸಮಾಜದ ನೇತಾರ , ಹಿರಿಯನಾಯಕರಾದ ಜಯಸಿ.ಸವರ್ಣ ಇವರು ದೈವದೀನರಾಗಿರುವುದು ತಮಗೆಲ್ಲರಿಗೂ ತಿಳಿದ ವಿಷಯ.
ಶ್ರೀಯುತರು ನಮ್ಮ ಪಂಚ ಗ್ರಾಮದ ನಾರಾಯಣ ಗುರು ಮಂದಿರಕ್ಕು ತಮ್ಮ ಅಪಾರವಾದ ಕೊಡುಗೆ ನೀಡಿದ ಅವರ ಶ್ರದ್ಧಾಂಜಲಿ ಸಭೆಯು ನ. ೪ರಂದು ಬುಧವಾರ ಸಂಜೆ ೫ ಗಂಟೆಗೆ ಪಂಚಗ್ರಾಮದ ಗುರು ಮಂದಿರದಲ್ಲಿ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಬಿಲ್ಲವ ಬಂಧುಗಳು ಭಾಗವಹಿಸಿ ಜಯ ಸಿ ಸುವರ್ಣ ಅವರ ಆತ್ಮಕ್ಕೆ ಚಿರ ಶಾಂತಿಯನ್ನು ನೀಡಲು ಬಿಲ್ಲವ ಸಮಾಜ ಸೇವಾ ಸಂಘ ಪಂಚಗ್ರಾಮದ ಪ್ರಕಟನೆ ತಿಳಿಸಿದೆ.