ಬಂಟ್ವಾಳ ತಾಲ್ಲೂಕಿನ ನಂದಾವರ ಎಂಬಲ್ಲಿ ವಿಶಿಷ್ಟ ರೀತಿಯ ಕರುವಿಗೆ ಶಸ್ತ್ರಚಿಕಿತ್ಸೆ ಮೂಲಕ ಜನ್ಮ ನೀಡಿರುವ ಜೆಸರ್ಿ ದನ.

ಬಂಟ್ವಾಳ ತಾಲ್ಲೂಕಿನ ನಂದಾವರ ನಿವಾಸಿ ಇದಿನಬ್ಬ ಎಂಬವರ ಮನೆಯಲ್ಲಿ ಸಾಕುತ್ತಿದ್ದ ಜೆಸರ್ಿ ದನವೊಂದು ವಿಶಿಷ್ಟ ರೀತಿಯ ಕರುವಿಗೆ ಭಾರೀ ಶಶ್ತ್ರಚಿಕಿತ್ಸೆ ಮೂಲಕ ಜನ್ಮ ನೀಡಿ ಕುತೂಹಲ ಮೂಡಿಸಿದೆ.
19btl-1

19btl-1a
ಆರೋಗ್ಯದಿಂದಲೇ ಇದ್ದ ಇವರ ಜೆಸರ್ಿ ಲಸಿಕೆ ಮೂಲಕ ಗರ್ಭ ಧರಿಸಿದ್ದು, ಕಳೆದ ಬುಧವಾರ ಭಾರೀ ಹೊಟ್ಟೆನೋವಿನಿಂದ ಒದ್ದಾಡುತ್ತಿತ್ತು. ತಕ್ಷಣವೇ ಮನೆ ಯಜಮಾನ ಇದಿನಬ್ಬ ಅವರು ಪಶುವೈದ್ಯಾಧಿಕಾರಿ ಡಾ.ಶಿಲ್ಪಾ ಮತ್ತು ಡಾ.ಪ್ರಮೋದ್ ಎಂಬವರನ್ನು ಕರೆಸಿ ದನಕ್ಕೆ ಶಶ್ತ್ರಚಿಕಿತ್ಸೆ ನಡೆಸಿದ್ದಾರೆ. ಇದೇ ವೇಳೆ ಬೆನ್ನುಮೂಳೆ ಇಲ್ಲದೆ ಹೊಟ್ಟೆಯಿಂದ ಎಲ್ಲಾ ಕರುಳು ಬಳ್ಳಿ ಹೊರ ಬಂದಂತೆ ಕಾಣುತ್ತಿದ್ದ ವಿಶಿಷ್ಟ ರೀತಿಯ ಕರುವನ್ನು ವೈದ್ಯರು ಹೊರ ತೆಗೆದಿದ್ದಾರೆ. ಇದರಿಂದಾಗಿ ಜೆಸರ್ಿ ದನಕ್ಕೆ ಪುನರ್ಜನ್ಮ ದೊರೆತಂತಾಗಿದೆ ಎಂದು ಇದಿನಬ್ಬ ತಿಳಿಸಿದ್ದಾರೆ.
—

By suddi9

Leave a Reply

Your email address will not be published. Required fields are marked *