ಎಡಪದವು:ಪಾಡ್ಯಾರ್  ಮಜಲು ಗದ್ದೆಯಲ್ಲಿ  ಮಾಚ್೯ ೧೩ ರಂದು ಶನಿವಾರ ಸತ್ಯನಾರಾಯಣ ಪೂಜೆ ಹಾಗೂ ರಾತ್ರಿ ೯.೩೦ ರಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ  ಶ್ರೀ ಹನುಮಗಿರಿ ಇವರಿಂದ “ಮಹಾಕಲಿ ಮಗಧೇಂದ್ರ” ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಎಂದು ಪಾಡ್ಯರ್ ಫ್ರೆಂಡ್ಸ್ ಕ್ಲಬ್ ಇದರ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *