ಕೈಕಂಬ : ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನಾ ಮಂದಿರದ ವಠಾರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಗಾಯತ್ರಿ ಮಹಾತ್ಮೆ ಎಂಬ ಯಕ್ಷಗಾನವು ಎ.೧೯ ರಂದು ಸೋಮವಾರ ನಡೆಯಲಿರುವುದು ಎಂದು ಶ್ರೀಮತಿ ಮತ್ತು ಶ್ರೀ ವಿಜಯ್ ಆರ್. ಭಂಡಾರಿ ಬೈಲುಮೂಡಿಕೆರೆ ಗುತ್ತು ತಿಳಿಸಿದ್ದಾರೆ.WhatsApp Image 2021-04-14 at 4.27.02 PM

By suddi9

Leave a Reply

Your email address will not be published. Required fields are marked *