ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದಲ್ಲಿ  ಮುಡಾಯಿಕೋಡಿ ಬಟ್ರತೋಟ ಅಚ್ಚುತ ಆಚಾರ್ಯ (71) ಅನಾರೋಗ್ಯ ದಿಂದ ಸೋಮವಾರ ನಿಧನ ಹೊಂದಿದರು.WhatsApp Image 2021-08-17 at 11.24.09 AMಸುಮಾರು 50 ವರ್ಷಗಳಿಂದ ಕಾರ್ಪೆಂಟರ್ ವ್ರತ್ತಿ ಯನ್ನು ಮಾಡುತ್ತಿದ್ದ ಅವರು ಬಿಸಿರೋಡು ಸಮೀಪದ ಏರಿಯ ಎಂಬಲ್ಲಿ. ವಾಸಿಸುತ್ತಿದ್ದು ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದಿಂದ ಇದ್ದು ನಿಧನಹೊಂದಿದರು. ಮ್ರತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *