ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದಲ್ಲಿ ಮುಡಾಯಿಕೋಡಿ ಬಟ್ರತೋಟ ಅಚ್ಚುತ ಆಚಾರ್ಯ (71) ಅನಾರೋಗ್ಯ ದಿಂದ ಸೋಮವಾರ ನಿಧನ ಹೊಂದಿದರು.
ಸುಮಾರು 50 ವರ್ಷಗಳಿಂದ ಕಾರ್ಪೆಂಟರ್ ವ್ರತ್ತಿ ಯನ್ನು ಮಾಡುತ್ತಿದ್ದ ಅವರು ಬಿಸಿರೋಡು ಸಮೀಪದ ಏರಿಯ ಎಂಬಲ್ಲಿ. ವಾಸಿಸುತ್ತಿದ್ದು ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದಿಂದ ಇದ್ದು ನಿಧನಹೊಂದಿದರು. ಮ್ರತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.