ಎಡಪದವು:  ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರ್ಡೆಲ್ ಕಾಡಬರಿಯಿಂದ ರೇವತಿ ನಾಯ್ಕ್ ಮನೆವರೆಗಿನ ರಸ್ತೆ, ಪದ್ರೆಂಗಿ ಪಡುಪು ರಸ್ತೆ, ಕುಂದೋಡಿ ರಘುಪತಿ ನಾಯ್ಕ್ ಮನೆಯಿಂದ ತಮ್ಮಯ್ಯ ನಾಯ್ಕ್ ಮನೆವರೆಗಿನ ರಸ್ತೆ ಸೇರಿದಂತೆ ಒಟ್ಟು 83 ಲಕ್ಷ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ಭರತ್ ಶೆಟ್ಟಿ ನ.06ರಂದು ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು.20211106_155719

ಪಂಚಾಯತ್ ಅಧ್ಯಕ್ಷ ಸುಕುಮಾರ್ ದೇವಾಡಿಗ, ಉಪಾಧ್ಯಕ್ಷೆ ಶ್ರೀಮತಿ ಪ್ರೇಮಾ, ಪಿಡಿಓ  ಶ್ರೀಮತಿ ಮೋಹಿನಿ, ಕಾರ್ಯದರ್ಶಿ ಇಸ್ಮಾಯಿಲ್, ಪಂಚಾಯತ್ ಸದಸ್ಯರು, ಜಿಲ್ಲಾಪಂಚಾಯತ್ ಮಾಜಿ ಸದಸ್ಯ ಜನಾರ್ಧನ ಗೌಡ, ಎಡಪದವು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸಾದ್ ಎಂ.ಹಾಗೂ ಸ್ಥಳೀಯ ಮುಖಂಡರುಗಳು, ಸಾರ್ವಜನಿಕರು ಹಾಜರಿದ್ದರು.  20211106_155747

By suddi9

Leave a Reply

Your email address will not be published. Required fields are marked *