ಸುದ್ದಿ9 ಕೈಕಂಬ: ಪೊಳಲಿ ಸಮೀಪದ ಮಣಿಕಂಠಪುರ ಇದರ 9ನೇ ವರ್ಷದ ಭಜನಾ ಸಂಕೀರ್ತನೆಯ ಮಂಗಳೋತ್ಸವವು ಜ.4ರಂದ ಭಾನುವಾರ ಜರಗಿತು.
ಮಣಿಕಂಠ ಭಜನಾ ಸಂಕಿರ್ತನೆಯಲ್ಲಿ ವಿವಿಧ ಭಜನಾ ಮಂಡಳಿಗಳು ಭಾಗವಹಿಸಿ ಭಜನಾ ಸಂಕೀರ್ತನೆ ನಡೆಸಿಕೊಟ್ಟರು.

ಮಣಿಕಂಠ ಭಜನಾ ಮಂಡಳಿಯವರಿದ ಮಂಗಳೋತ್ಸವದ ಭಜನಾ ಸಂಕೀರ್ಕೀತನೆ
ಕಾಳಭ್ಯರವೇಶ್ವರ ಭಜನಾ ಮಂಡಳಿ ಮಟ್ಟಿ ಮಳಲಿ ಇವರಿಂದ ಭಜನಾ ಸಂಕಿರ್ತನೆ
ವಿನಾಯಕ ಭಜನಾ ಮಂಡಳಿ ಅಮ್ಮುಂಜೆ ಇವರಿಂದ ಭಜನಾ ಸಂಕೀರ್ತನೆ
ರಾಧ ಕ್ರಷ್ಣ ಭಜನಾ ಮಂದಿರ ಕಿನ್ನಿಕಂಬಳ ಇವರಿಂದ ಭಜನಾ ಸಂಕೀರ್ತನೆ
ರಾಮಾಂಜನೇಯ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ
ಧರ್ಮಶಾಸ್ತಾ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ

ಮಣಿಕಂಠ ಭಜನಾ ಮಂದಿರ ಮಣಿಕಂಠಪುರ ಇದರ ವತಿಯಿಂದ ಭಜನಾ ಮಂಗಳೋತ್ಸವ
ವಿಠೋಭ ಭಜನಾ ಮಂಡಳಿ ಇವರಿಂದ ಭಜನಾ ಸಂಕೀರ್ತನೆ

ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿ ಪೊಳಲಿ, ಶ್ರೀ ಬಾಲಗೋಕುಲ ಭಜನಾ ಮಂಡಳಿ ಬೆಂಜನಪದವು ಶಿವಾಜಿನಗರ, ಶ್ರೀ ಶಿವರಂಜಿನಿ ಬಳಗ ಪ[ಒಳಲಿ , ಶ್ರೀ ದುರ್ಗಾ ಪರಮೇಶ್ವರೀ ಭಜನಾ ಮಂಡಳಿ ಜ್ಯೋತಿಗುಡ್ಡೆ ದೇವಸ್ಥಾನ, ಧರ್ಮಶಾಸ್ತ ಭಜನಾಮಂಡಳಿ ಮಲ್ಲೂರು, ಶ್ರೀ ರಾಧಕೃಷ್ಣ ಭಜನಾ ಮಂಡಳಿ ಕಿನ್ನಿಕಂಬಳ, ಶ್ರೀ ರಾಮಾಂಜನೇಯ ಭಜನಾ ಮಂಡಳಿ ಪಲ್ಲಮಜಲು, ಶ್ರೀ ವಿನಾಯಕ ಭಜನಾ ಮಂಡಳಿ ಅಮ್ಮುಂಜೆ, ಶ್ರೀ ವಿಠೋಭ ಭಜನಾ ಮಂಡಳಿ ಪಲ್ಲಿಪಾಡಿ , ಶ್ರೀ ಕಾಳಭ್ಯರವೇಶ್ವರ ಭಜನಾ ಮಂಡಳಿ ಮಟ್ಟಿ ಮಂಡಳಿಯವರಿಂದ ಭಜನಾ ಸಂಕೀರ್ತನೆಯನ್ನು ನಡೆಸಿಕೊಟ್ಟರು. ಜ.4ರಂದು ಭಾನುವಾರ ಭಜನಾ ಮಂಗಳೋತ್ಸವವು ಶ್ರೀ ಮಣಿಕಂಠ ಭಜನಾ ಮಂಡಳಿಯವರು ನಡೆಸಿಕೊಟ್ಟರು.











