ಸುದ್ದಿ9 ಕೈಕಂಬ: ಪೊಳಲಿ ಸಮೀಪದ ಮಣಿಕಂಠಪುರ ಇದರ 9ನೇ ವರ್ಷದ ಭಜನಾ ಸಂಕೀರ್ತನೆಯ ಮಂಗಳೋತ್ಸವವು ಜ.4ರಂದ ಭಾನುವಾರ ಜರಗಿತು.
ಮಣಿಕಂಠ ಭಜನಾ  ಸಂಕಿರ್ತನೆಯಲ್ಲಿ ವಿವಿಧ ಭಜನಾ ಮಂಡಳಿಗಳು ಭಾಗವಹಿಸಿ ಭಜನಾ ಸಂಕೀರ್ತನೆ ನಡೆಸಿಕೊಟ್ಟರು.
1

2

3

4

5

6

 ಮಣಿಕಂಠ ಭಜನಾ ಮಂಡಳಿಯವರಿದ ಮಂಗಳೋತ್ಸವದ ಭಜನಾ  ಸಂಕೀರ್ಕೀತನೆ

3

ಕಾಳಭ್ಯರವೇಶ್ವರ  ಭಜನಾ ಮಂಡಳಿ ಮಟ್ಟಿ ಮಳಲಿ ಇವರಿಂದ ಭಜನಾ ಸಂಕಿರ್ತನೆ4

ವಿನಾಯಕ ಭಜನಾ ಮಂಡಳಿ ಅಮ್ಮುಂಜೆ  ಇವರಿಂದ  ಭಜನಾ ಸಂಕೀರ್ತನೆ5

 

ರಾಧ ಕ್ರಷ್ಣ ಭಜನಾ ಮಂದಿರ ಕಿನ್ನಿಕಂಬಳ ಇವರಿಂದ  ಭಜನಾ ಸಂಕೀರ್ತನೆ7

8

ರಾಮಾಂಜನೇಯ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ10

ಧರ್ಮಶಾಸ್ತಾ ಭಜನಾ ಮಂಡಳಿಯವರಿಂದ  ಭಜನಾ ಸಂಕೀರ್ತನೆ
11

ಮಣಿಕಂಠ ಭಜನಾ ಮಂದಿರ ಮಣಿಕಂಠಪುರ ಇದರ ವತಿಯಿಂದ  ಭಜನಾ ಮಂಗಳೋತ್ಸವ12

ವಿಠೋಭ ಭಜನಾ ಮಂಡಳಿ ಇವರಿಂದ ಭಜನಾ ಸಂಕೀರ್ತನೆ

7

8

 

10

4

6

9
ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿ ಪೊಳಲಿ, ಶ್ರೀ ಬಾಲಗೋಕುಲ ಭಜನಾ ಮಂಡಳಿ ಬೆಂಜನಪದವು ಶಿವಾಜಿನಗರ, ಶ್ರೀ ಶಿವರಂಜಿನಿ ಬಳಗ ಪ[ಒಳಲಿ , ಶ್ರೀ ದುರ್ಗಾ ಪರಮೇಶ್ವರೀ ಭಜನಾ ಮಂಡಳಿ ಜ್ಯೋತಿಗುಡ್ಡೆ ದೇವಸ್ಥಾನ, ಧರ್ಮಶಾಸ್ತ  ಭಜನಾಮಂಡಳಿ ಮಲ್ಲೂರು,  ಶ್ರೀ ರಾಧಕೃಷ್ಣ ಭಜನಾ ಮಂಡಳಿ ಕಿನ್ನಿಕಂಬಳ, ಶ್ರೀ ರಾಮಾಂಜನೇಯ ಭಜನಾ ಮಂಡಳಿ ಪಲ್ಲಮಜಲು, ಶ್ರೀ ವಿನಾಯಕ ಭಜನಾ ಮಂಡಳಿ ಅಮ್ಮುಂಜೆ, ಶ್ರೀ ವಿಠೋಭ  ಭಜನಾ ಮಂಡಳಿ ಪಲ್ಲಿಪಾಡಿ ,  ಶ್ರೀ ಕಾಳಭ್ಯರವೇಶ್ವರ ಭಜನಾ ಮಂಡಳಿ ಮಟ್ಟಿ ಮಂಡಳಿಯವರಿಂದ ಭಜನಾ ಸಂಕೀರ್ತನೆಯನ್ನು ನಡೆಸಿಕೊಟ್ಟರು. ಜ.4ರಂದು ಭಾನುವಾರ ಭಜನಾ  ಮಂಗಳೋತ್ಸವವು ಶ್ರೀ ಮಣಿಕಂಠ ಭಜನಾ ಮಂಡಳಿಯವರು  ನಡೆಸಿಕೊಟ್ಟರು.

By suddi9

Leave a Reply

Your email address will not be published. Required fields are marked *