ಬಂಟ್ವಾಳ :ಬಿ.ಸಿ.ರೋಡ್ ಪೋಲೀಸ್ ಲೇನ್  ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನ ಇದರ ವಾರ್ಷಿಕ ಜಾತ್ರಾ ಮಹೋತ್ಸವದಂದು ಬೆಳ್ಳಿಯ ಪ್ರಭಾವಳಿಯನ್ನು ಸಮರ್ಪಿಸಲಾಯಿತು.
KAR_0824
ಈ ಸಂದರ್ಭದಲ್ಲಿ ದಾನಿಗಳಾದ ಪಾಣೆಮಂಗಳೂರು ಜಯ ಆಚಾರ್ಯ ಮತ್ತು ಮಾದಕಟ್ಟೆ ದಿ.ಅಣ್ಣಯ್ಯ ಭಟ್ ಸ್ಮರಣಾರ್ಥ ಪತ್ನಿ ಲಕ್ಷ್ಮಿ ಅಮ್ಮ ಮತ್ತು ಮಕ್ಕಳು ಶ್ರೀ ದೇವಿಗೆ ಸಮರ್ಪಿಸಿದರು .

ಈ ಸಂದರ್ಭದಲ್ಲಿ ದೇವಳದ ಸಮಿತಿ ಸದಸ್ಯರಾದ ಆನಂದ , ಪುರಸಭಾ ಸದಸ್ಯ ಸದಾಶಿವ ಬಂಗೇರಾ , ವಿಶ್ವನಾಥ ಪೂಜಾರಿ , ಚಂದ್ರಹಾಸ ಶೆಟ್ಟಿ , ಕೃಷ್ಣ ಮೂಲ್ಯ , ಕೇಪು ಗೌಡ , ಪುಷ್ಪರಾಜ ಶೆಟ್ಟಿ , ಸತೀಶ್ ಬಿ. , ಮಾಧವ ಮೂಲ್ಯ , ಜಯಶ್ರೀ ಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *